ರೂಪಾಂತರಿ ಕೊರೋನಾ ಹಳೆಯ ವೈರಾಣುವಿಗಿಂತ ಹೆಚ್ಚು ಅಪಾಯಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಮತ್ತು ಪರಿಪೂರ್ಣ ಅಂಕಿ-ಅಂಶಗಳು ದೊರೆತಿಲ್ಲ. ಅದೇನೇ ಇರಲಿ ನಾವು ಸುರಕ್ಷತೆ ಅಂತರ, ಕೈ ತೊಳೆಯುವಿಕೆ, ಮುಖ ಕವಚ ಧರಿಸುವಿಕೆ ಮತ್ತು ಸ್ಯಾನಿಟೈಸರ್ ಬಳಕೆ ಮುಂತಾದ ಸುರಕ್ಷಿತ ಕ್ರಮಗಳನ್ನು ಮುಂದುವರಿಸಬೇಕಾದ
ಪ್ಲೂ ಅಥವಾ ಇನ್ಪ್ಲುಯೆಂಜಾ ಮತ್ತು COVID-19 ಬಹುತೇಕ ಒಂದೇರೀತಿಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಆದಾಗ್ಯೂ, ಅವುಗಳ ನಡುವೆ ಹಲವಾರು ವ್ಯತ್ಯಾಸಗಳಿವೆ. ಪ್ಲೂ ಎಂಬುದು ವೈರಾಣು ಸೋಂಕು ಆಗಿದ್ದು, ಇನ್ಪ್ಲೂಯೆಂಜಾ ಎಂಬ ವೈರಾಣುವಿನಿಂದ ಹರಡುತ್ತದೆ ಮತ್ತು ಕೋವಿಡ್-19 ರೋಗ ಕೊರೋನಾ ಗುಂಪಿಗೆ ಸೇರಿದ SARS=Cov-2
ಕೋವಿಡ್-19 ಸಾಂಕ್ರಾಮಿಕದ ವಿರುದ್ಧ ಇಡೀ ಪ್ರಪಂಚವೇ ಇಂದು ಹೋರಾಡುತ್ತಿದೆ. ಈ ಸಮಯದಲ್ಲಿ ಹೃದಯ ರೋಗಿಗಳು ಹೆಚ್ಚಿನ ಕಾಳಜಿ ವಹಿಸಬೇಕು. ಔಷಧಿಗಳನ್ನು ಮುಂದುವರಿಸುವುದು, ಸಮಯೋಚಿತ ಚಿಕಿತ್ಸೆ ಮತ್ತು ಹೃದ್ರೋಗಗಳ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಇದೀಗ ಎಲ್ಲೆಡೆ ಕೋವಿಡ್ದೇ ಸುದ್ಧಿ. ದಿನದಿಂದ
ಕ್ಯಾನ್ಸರ್ ರೋಗಿಗಳಿಗೆ ಕೋವಿಡ್ ಸೋಂಕು ತಗಲಿದಾಗ ಸಮಸ್ಯೆಗಳು ದ್ವಿಗುಣವಾಗುತ್ತದೆ.ಕ್ಯಾನ್ಸರ್ ರೋಗಿಗಳಲ್ಲಿ ಕೋವಿಡ್-19 ಸೋಂಕು ಅಥವಾ ಇನ್ನಾವುದೇ ಬ್ಯಾಕ್ಟೀರಿಯಾ ಹಾಗೂ ವೈರಾಣು ಸೋಂಕು ತಗಲಿದಾಗ ತೀವ್ರತರವಾಗಿ ಕಾಡಿ ರೋಗಿಯ ದೇಹಸ್ಥಿತಿ ಮತ್ತಷ್ಟು ಹದಗೆಟ್ಟು ಮಾರಣಾಂತಿಕವಾಗಿ ಕಾಡುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ. ಕೋವಿಡ್-19 ಎಂಬ
ಸೈಟೋಕೈನ್ ಸ್ಟೋರ್ಮ್ ಸಿಂಡ್ರೋಮ್ ಎನ್ನುವುದು ಅತ್ಯಂತ ಅಪಾಯಕಾರಿಯಾದ ರೋಗದ ಸ್ಥಿತಿಯಾಗಿದ್ದು, ದೇಹದೆಲ್ಲೆಡೆ ಅತಿಯಾದ ಉರಿಯೂತಕಾರಕ ರಾಸಾಯನಿಕಗಳನ್ನು ಬಿಡುಗಡೆಯಾಗುವಂತೆ ಮಾಡಿ, ದೇಹದ ಜೀವಕೋಶಗಳನ್ನು ಹಾಳುಗೆಡಹುತ್ತದೆ.ಉಸಿರಾಟದ ಸಮಸ್ಯೆ ತೀವ್ರವಾಗಿ ಮಾರಣಾಂತಿಕವಾಗುವ ಎಲ್ಲಾ ಸಾಧ್ಯತೆಯೂ ಇರುತ್ತದೆ. ಕೋವಿಡ್-19 ಎನ್ನುವುದು ಕೊರೋನಾ ವೈರಸ್ ಡಿಸೀಸ್ 2019 ಎಂಬ
ಕೋವಿಡ್-19 ಹಾಗೂ 19 ಮಿಥ್ಯಗಳು ಕೊರೋನಾ ಜ್ವರದ ಬಗ್ಗೆ ಮತ್ತು ವೈರಾಣುವಿನ ಬಗ್ಗೆ ಕೆಲವೊಂದು ಸತ್ಯ ವಿಚಾರಗಳನ್ನು ಜನರ ಮಾಹಿತಿಗಾಗಿ ನೀಡಲು ಪ್ರಯತ್ನ.ಈ ವೈರಾಣುವಿನ ಬಗ್ಗೆ ಸಾಕಷ್ಟು ವಿಚಾರಗಳು ತಿಳಿದಿದ್ದರೂ ಜನರಲ್ಲಿ ಹಲವಾರು ತಪ್ಪುಕಲ್ಪನೆಗಳು, ಮಿಥ್ಯಗಳು ಒಬ್ಬರಿಂದ ಇಬ್ಬರಿಗೆ ಸಾಮಾಜಿಕ ಜಾಲತಾಣದಲ್ಲಿ