ನೋವು  ನಿಯಂತ್ರಣಕ್ಕೆ ನೋನಿ ಸಹಕಾರಿ

ನೋವು ನಿಯಂತ್ರಣಕ್ಕೆ ನೋನಿ ಸಹಕಾರಿ ಎಂಬುದು ಸಂಶೋಧನೆಯಿಂದ ದೃಢಪಟ್ಟಿದೆ. ನೋನಿಯಲ್ಲಿರುವ ಸಾಕಷ್ಟು ಪ್ರೋಟಿನ್‍ಗಳು, ಅಮ್ಯುನೋ ಆಸಿಡ್‍ಗಳು, ಉಪಯುಕ್ತ ಆಸಿಡ್‍ಗಳು, ಅನ್ನಾಂಗಗಳು, ರೋಗಿಯ ಆರೋಗ್ಯ ಸ್ಥಿತಿಯನ್ನು ಸುಧಾರಿಸಿ ದೀರ್ಘಕಾಲದವರೆಗೆ ಬದುಕಲು ಅವಕಾಶ ಮಾಡಿಕೊಡುತ್ತದೆ.
ನೋನಿಯ ಸೇವನೆಯಿಂದ ದೇಹದ ನೋವುಗಳು ಶಮನಗಳ್ಳುತ್ತವೆ. ಸ್ವಲ್ಪಮಟ್ಟಿನ ಕಹಿ ರುಚಿಯುಳ್ಳ ಆಂಥ್ರಾಕ್ಸಿನೋನ್‍ಗಳು ನೋನಿ ಹಣ್ಣಿನಲ್ಲಿರುವುದರಿಂದ ಈ ಘಟಕಗಳು ನೋವು ನಿವಾರಕಗಳಂತೆ ಕಾರ್ಯನಿರ್ವಹಿಸುತ್ತವೆ. ಇಂತಹ ಹಲವಾರು ಸಸ್ಯಗಳು ಪ್ರಾಚೀನ ಕಾಲದಿಂದಲೂ ಜನರು ನೋವು ನಿವಾರಕವಾಗಿ ಬಳಸುತ್ತಿರುವ ದಾಖಲೆಗಳು ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತವೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ. ಆಂಥ್ರಾಕ್ಸಿನೋನ್‍ಗಳು ದೇಹದಲ್ಲಿ ಹಾನಿಯೆಬ್ಬಿಸುವ ಬ್ಯಾಕ್ಟೀರಿಯಾಗಳನ್ನು ಬಡಿದು ಹಾಕುತ್ತದೆ. ಸಿಗೇಲಾ ಮತ್ತು ಸಾಲ್ದೋನೆಲಾಗಳಂತಹ ರೋಗಕಾರಕ ಜೀವಿಗಳನ್ನು ಧ್ವಂಸ ಮಾಡುತ್ತದೆ. ಚರ್ಮದ ಸೋಂಕು ಹೃದಯಕ್ಕೂ ಅಪಾಯ ತರಬಲ್ಲ ಸೈಪಿಲೋಕಾಸ್‍ಗಳನ್ನು ಸಹ ಆಂಥ್ರೋಕ್ವಿನ್‍ಗಳನ್ನು ಹೊಡೆದುರುಳಿಸುತ್ತದೆ. ಈ ಘಟಕಗಳು ಜೀರ್ಣಾಂಗ ಕಾರ್ಯಕ್ಕೆ ಅಗತ್ಯ ರಸಗಳ ಸ್ರಾವವನ್ನು ಉದ್ದೀಪನಗೊಳಿಸುವುದು ಸಹ ತಿಳಿದುಬಂದಿದೆ.
ನೋವು  ನಿಯಂತ್ರಣಕ್ಕೆ ನೋನಿ ಸಹಕಾರಿ
ಬೋಸ್ಟಲ್ ವಿಶ್ವವಿದ್ಯಾನಿಲಯದ ಪ್ರಧಾನ ವೈದ್ಯಕೀಯ ಅಧಿಕಾರಿಯಾಗಿದ್ದ ಡಾ. ಮೋನಾ ಹ್ಯಾರಿಸನ್ ನೋನಿಯನ್ನು ನಮ್ಮ ದೇಹದ ಥೈರಾಲ್ಡ್ ಮತ್ತು ಥೈನಸ್ ಗ್ರಂಥಿಗಳ ಕೆಲಸವು ಸುಗಮವಾಗಿ ಕಾರ್ಯನಿರ್ವಹಿಸುವುದನ್ನು ಸಂಧೋಧಿಸಿದರು. ಈ ಗ್ರಂಥಿಗಳು ಸುಸ್ಥಿತಿಯಲ್ಲಿದ್ದರೆ ದೇಹದ ರೋಗನಿರೋಧಕ ವ್ಯವಸ್ಥೆಯು ಸರಿಯಾಗಿರುತ್ತದೆ. ಖಿನ್ನತೆಯನ್ನು ಹೋಗಲಾಡಿಸುವಲ್ಲಿಯೂ ನೋನಿ ಸಹಕಾರಿಯೆಂದು ಕೂಡ ಸಂಶೋಧನೆಯಿಂದ ದೃಢಪಟ್ಟಿದೆ. ಮತ್ತೊಂದು ಕಡೆ ಡಾ. ಮೋನಾ ಹ್ಯಾರಿಸನ್‍ರವರ ಸಂಶೋಧನೆಯ ಪ್ರಕಾರ ದೇಹಕ್ಕೆ ಆದ ಗಾಯ ಅಥವಾ ಸೋಂಕುಗಳ ವಿರುದ್ಧ ಆಂತರಿಕವಾಗಿ ಹೋರಾಡಿ ದೇಹವನ್ನು ಆರೋಗ್ಯಕರ ಸ್ಥಿತಿಗೆ ತರುವಲ್ಲಿಯೂ ನೋನಿಯ ಪಾತ್ರವನ್ನು ಪತ್ತೆಹಚ್ಚಿದ್ದಾರೆ.
ಹೆಚ್.ಐ.ವಿ. (ಏಡ್ಸ್) ನಿಯಂತ್ರಣಕ್ಕೆ ನೋನಿ
ಮುಕ್ತ ಜೀವನದ ಕೊಡುಗೆ `ಏಡ್ಸ್’.   ಭಾರತದಲ್ಲಿ ಸುಮಾರು 35 ಲಕ್ಷ ಹೆಚ್‍ಐವಿ ಪೀಡಿತ ರೋಗಿಗಳಿದ್ದಾರೆ. ಅವರಲ್ಲಿ ಸುಮಾರು 5.5 ಲಕ್ಷ ಜನರು ಏಡ್ಸ್ ನಿಂದ ಬಳಲುತ್ತಿದ್ದಾರೆ. ಮುಂದಿನ 15 ರಿಂದ 20 ವರ್ಷಗಳಲ್ಲಿ ಇನ್ನೂ 3 ಲಕ್ಷ ಜನರು ಏಡ್ಸ್ ರೋಗದಿಂದ ಬಳಲುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಹೆಚ್.ಐ.ವಿ.ಗೆ ಕಾರಣ ಪ್ರೋಟಾವೈರಸ್ ಎಂಬ ವೈರಾಣು. ಈ ವೈರಾಣು ಪ್ರಮುಖವಾಗಿ ಲೈಂಗಿಕ ಸಂಪರ್ಕ ರಕ್ತಪೂರ್ಣ ಹಾಗೂ ಹೆರಿಗೆಯ ಸಮಯದಲ್ಲಿ ತಾಯಿಯಿಂದ ಮಗುವಿಗೆ ವರ್ಗಾವಣೆಯಾಗಿ ರೋಗವುಂಟಾಗುತ್ತದೆ.
ಒಮ್ಮೆ ಹೆಚ್‍ಐವಿ ರೋಗಾಣುಗಳು ರಕ್ತ ಸೇರಿದ 4- 6 ವಾರಗಳಲ್ಲಿ ಆ್ಯಂಟಿಬಾಡೀಸ್ ಉತ್ಪತ್ತಿಯಾಗುತ್ತದೆ. ಈ ಆ್ಯಂಟಿಬಾಡೀಸ್ ರಕ್ತ ಹಾಗೂ ಜೊಲ್ಲಿನಲ್ಲಿ ಕಂಡು ಬರುತ್ತದೆ ಹಾಗೂ ಹೆಚ್.ಐ.ವಿ. ಇದೆ ಎಂದು ಪರೀಕ್ಷೆ ಮಾಡಲು ಸಹಾಯ ಮಾಡುತ್ತದೆ. ಈ ವೈರಸ್‍ಗಳು ರಕ್ತದಲ್ಲಿನ ಬಳಿ ಕಣಗಳಾದ ಸಿಡಿ4 ಜೀವಕೋಶಗಳನ್ನು ನಾಶಮಾಡುತ್ತವೆ. ಈ ಜೀವಕೋಶಗಳು ವ್ಯಕ್ತಿಗೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತಿರುತ್ತವೆ. ಯಾವಾಗ ರೋಗ ನಿರೋಧಕ ಶಕ್ತಿಯನ್ನು ವಿರೋಧಿಸುವ ಜೀವಕೋಶಗಳು ರಕ್ತದಲ್ಲಿ ಕಡಿಮೆಯಾಗುತ್ತದೆಯೋ ದೇಹದ ಪ್ರತಿರೋಧ ಶಕ್ತಿ ಕಡಿಮೆಯಾಗಿ ಅನೇಕ ಸೋಂಕುಗಳು ದೇಹವನ್ನು ಪ್ರವೇಶಿಸುತ್ತವೆ. ಈ ಹಂತಕ್ಕೆ ರೋಗಿಗೆ ಏಡ್ಸ್ ಬಂದಿದೆ ಎಂದು ಹೇಳಬಹುದಾಗಿದೆ.
ದೇಹದಲ್ಲಿ ಹೆಚ್‍ಐವಿ ರೋಗಾಣು ಸೇರಿ ಏಡ್ಸ್ ಆಗುವ ಹಂತದವರೆಗಿನ ಸಮಯ 10 ವರ್ಷ. ಆದರೆ ಏಡ್ಸಾಗಿದೆ ಎಂದು ಗೊತ್ತಾದ ಸಮಯದಿಂದ ವ್ಯಕ್ತಿ ಸಾವನ್ನಪ್ಪುವುದು ಒಂದೇ ವರ್ಷದಲ್ಲಿ. ಹೆಚ್‍ಐವಿ ರೋಗಾಣುವಿನ ಹತೋಟಿಗೆ ಔಷಧಿಗಳನ್ನು ಉಪಯೋಗಿಸಲಾಗುತ್ತದೆ. ಅದರ ಜೊತೆಗೆ ನೋನಿ ಸೇವನೆಯಿಂದ ದೇಹದ ರೋಗಗ್ರಸ್ಥ ಜೀವಕೋಶಗಳನ್ನು ಆರೋಗ್ಯವಂತ ಜೀವಕೋಶವನ್ನಾಗಿ ಪರಿವರ್ತಿಸುತ್ತದೆ. ನೋನಿಯಲ್ಲಿರುವ ಸಾಕಷ್ಟು ಪ್ರೋಟಿನ್‍ಗಳು, ಅಮ್ಯುನೋ ಆಸಿಡ್‍ಗಳು, ಉಪಯುಕ್ತ ಆಸಿಡ್‍ಗಳು, ಅನ್ನಾಂಗಗಳು, ರೋಗಿಯ ಆರೋಗ್ಯ ಸ್ಥಿತಿಯನ್ನು ಸುಧಾರಿಸಿ ದೀರ್ಘಕಾಲದವರೆಗೆ ಬದುಕಲು ಅವಕಾಶ ಮಾಡಿಕೊಡುತ್ತದೆ. ಆದರೆ ಹೆಚ್.ಐ.ವಿ. ಒಂದು ಸಂಪೂರ್ಣವಾಗಿ ಗುಣಮುಖವಾಗಲಾರದ ಖಾಯಿಲೆಯೆಂಬುದನ್ನು ನಾವ್ಯಾರೂ ಮರೆಯುವಂತಿಲ್ಲ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ:

ಓಂ ಶ್ರೀ ಮಾರ್ಕೆಟಿಂಗ್ ಸೊಲ್ಯೂಷನ್ಸ್ ಪ್ರೈ. ಲಿ
ಬೆಂಗಳೂರು – 560079
ದೂರವಾಣಿ: 9513613368
ಇಮೇಲ್: info@amrithnoni.com
www.amrithnoni.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!