ಋತುಸ್ರಾವ ತೊಂದರೆಗಳಿಗೆ ಮನೆ ಮದ್ದು

ಸ್ತ್ರೀಯರಲ್ಲಿ ಋತುಚಕ್ರ 28-30 ದಿನಗಳಿಗೊಮ್ಮೆ ಬರುತ್ತದೆ. 12 ರಿಂದ 14 ವರ್ಷಕ್ಕೆ ಋತುಚಕ್ರ ಆರಂಭವಾಗಿ 45 ರಿಂದ 55 ವರ್ಷಗಳವರೆಗೆ ಇರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಬೇಗನೆ ಅಂದರೆ ಒಂಭತ್ತು ಇಲ್ಲವೆ 10 ವರ್ಷಕ್ಕೆ ಋತುಮತಿಯಾಗಿ 40 ವರ್ಷಕ್ಕೆಲ್ಲ ಋತುಬಂಧ ಉಂಟಾಗುತ್ತಿದೆ.

Read More

ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ

ಬಂಜೆತನಕ್ಕೆ ಸ್ತ್ರೀಯೊಬ್ಬಳೇ  ಕಾರಣಳಲ್ಲ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ. ಆದರೆ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಹಲವಾರು ಕಾರಣಗಳು `ಬಂಜೆತನ’ವನ್ನು ಹುಟ್ಟುಹಾಕಬಹುದು. ಇಂದು ವಿಶ್ವದಾದ್ಯಂತ `ಬಂಜೆತನ’ದ ಸಮಸ್ಯೆಯನ್ನು ಎಲ್ಲಾ ದೇಶಗಳೂ ಎದುರಿಸುತ್ತಿವೆ. ಇದು ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.

Read More

ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಆಗುವ ಅಪಾಯಗಳೇನು?

ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಅದು ಬಹುದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಕ್ಷಯ ರೋಗ ಕೇವಲ ಗರ್ಭಕೋಶಕ್ಕಷ್ಟೇ ಅಲ್ಲ, ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗರ್ಭನಾಳಗಳಿಗೂ ಅಪಾರ ಹಾನಿ ಮಾಡುತ್ತದೆ. ಇದು ಬಂಜೆತನಕ್ಕೆ, ಅತಿರಕ್ತಸ್ರಾವಕ್ಕೆ ಕಾರಣವಾಗಬಹುದು. ಮೈಕ್ರೊ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯುಲೊಸಿಸ್

Read More

ಕಾಂಗರೂ ಮದರ್ ಕೇರ್ – ತಾಯಿ ಮತ್ತು ಶಿಶುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ

ಕಾಂಗರೂ ಮದರ್ ಕೇರ್ವಿಶಿಷ್ಟ ರೀತಿಯ ಚಿಕಿತ್ಸಾ ವಿಧಾನವಾಗಿದ್ದು, ಸಮಯಕ್ಕಿಂತ ಮೊದಲೇ ಜನಿಸಿದ ಶಿಶುಗಳ ಮತ್ತು ಕಡಿಮೆ ತೂಕದ ಶಿಶುಗಳ ಆರೈಕೆಗೆ ಬಳಸುತ್ತಾರೆ.ಶಿಶುಗಳಿಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಿಂದ ಉಷ್ಣತೆ ವರ್ಗಾವಣೆಯಾಗಿ ಹಿತವಾದ ಭಾವನೆ, ಭದ್ರತೆಯ ಭಾವನೆ ಬರುತ್ತದೆ. ಕಾಂಗರೂ ಮದರ್ ಕೇರ್ –

Read More

ಆಯುರ್ವೇದದಲ್ಲಿ ಬಾಣಂತಿಯರ ಆಹಾರ

 ಗರ್ಭಿಣಿಯರಿಗೆ ಕೆಲವೊಂದು ಆರೋಗ್ಯಕರ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಗರ್ಭಿಣಿಯರಿಗೆ ನೀಡಬೇಕಾದ ಆಹಾರದ ಬಗ್ಗೆ ಕೆಲವೊಂದು ಮಾಹಿತಿಗಳು ಇಲ್ಲಿವೆ ಗರ್ಭಿಣಿಯು ಮಗುವಿಗೆ ಜನ್ಮ ನೀಡಿದಾಗಿನಿಂದ 6 ವಾರದ ಅವಧಿಯವರೆಗೆ ಬಾಣಂತಿ ಎನಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಮಗು ತನ್ನ ಬೆಳವಣಿಗೆಗೆ ಸಂಪೂರ್ಣವಾಗಿ ತಾಯಿಯ

Read More

ಬಿರುಕು ಗೆರೆಗಳ ಬಗ್ಗೆ ಬೇಸರವೇ?

ಬಿರುಕು ಗೆರೆಗಳ ಬಗ್ಗೆ ಬೇಸರವೇ? ಕಲೆರಹಿತ, ಮೃದು, ನುಣುಪಾದ ಚರ್ಮ ಯಾರಿಗೆ ಬೇಡ ನೀವೇ ಹೇಳಿ? ಬಳುಕುವ ತೆಳ್ಳನೆಯ ಸೊಂಟ, ಆಕರ್ಷಕವಾಗಿ ಹೊಕ್ಕಳು ಕಾಣುವ ಹಾಗೆ ಸೀರೆ ಉಟ್ಟ ಚೆಲುವೆಯ ನೋಟ ಸವಿಯದವರ್ಯಾರು. ಇಂತಹ ಸುಂದರ ಕೆಳಹೊಟ್ಟೆಯ ಮೇಲೆ ಬಿರುಕು ಗೆರೆಗಳು

Read More

ಮಹಿಳೆಯರಲ್ಲಿ ಕ್ಯಾನ್ಸರ್ – ಆರಂಭಿಕ ಪತ್ತೆಯು ತಡೆಗಟ್ಟುವಿಕೆಗೆ ಸಹಕಾರಿ

ಮಹಿಳೆಯರಲ್ಲಿ ಕ್ಯಾನ್ಸರ್ ಕ್ಷಿಪ್ರವಾಗಿ ಅತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಗುಪ್ತಾಂಗಗಳ ಕ್ಯಾನ್ಸರ್ ಇದ್ದರಂತೂ ಸ್ತ್ರೀಯರು ತೀವ್ರ ಇರಿಸುಮುರಿಸಿಗೆ ಒಳಗಾಗಿ ಮಾರಕರೋಗದೊಂದಿಗೆ ತೀವ್ರ ಮಾನಸಿಕ ಯಾತನೆಯನ್ನೂ ಅನುಭವಿಸುತ್ತಾರೆ. ಸ್ತನ ಕ್ಯಾನ್ಸರ್ ಮತ್ತು ಗರ್ಭಕೊರಳಿನ ಕ್ಯಾನ್ಸರ್ ಮಹಿಳೆಯರಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುತ್ತಿರುವ ಪಿಡುಗಾಗಿದೆ. ಮಹಿಳೆಯರಲ್ಲಿ

Read More

ಸೊಂಟದ ವಿಷ್ಯ….ಗರ್ಭಕೋಶಕ್ಕೆ ಕತ್ತರಿಯಾಕೆ ?

(ಇದು ತಿಳಿಬೇಕಾದ ವಿಷ್ಯ) ವರ್ಷಕ್ಕೆ ಹತ್ತಿಪ್ಪತ್ತು ಸಲ ನೆಗಡಿಯಿಂದ ಮೂಗು ಸೋರಿದರೆ ನಾವು ಮೂಗು ತೆಗೆಸಿಕೊಳ್ಳುವದಿಲ್ಲ. ಮತ್ತೆ ಗರ್ಭಕೋಶಕ್ಕೆ ಕತ್ತರಿಯಾಕೆ….. ? “ಡಾಕ್ಟ್ರೇ ಸೋಂಟಾ ನೋವು…. ಅವಾಗಾವಾಗ ಬಲೆಕಾಟ ಕೊಡುತ್ತೆ. . . ಏನಾದರೂ ಮಾಡಿ” ಎಂದು ಮಧ್ಯವಯಸ್ಕ ಮಹಿಳೆಯರು ತೊಂದರೆ

Read More

ಗರ್ಭಕೋಶ ನಿವಾರಣೆ: ನಿಮ್ಮ ತಪ್ಪುಕಲ್ಪನೆಗಳಿಗೆ ಇಲ್ಲಿದೆ ಪರಿಹಾರ

ಕೆಲವರು ಗರ್ಭಕೋಶ ತೆಗೆಯಿಸಿ ಕೊಂಡರೆ ನನಗೆ ಆ ಸಮಸ್ಯೆ ಆಗಬಹುದು, ಈ ಸಮಸ್ಯೆ ಆಗಬಹುದು ಎಂಬ ತಪ್ಪುಕಲ್ಪನೆ ಹೊಂದಿರುತ್ತಾರೆ. ಆ ತಪ್ಪು ಕಲ್ಪನೆಗಳೇನು ಎಂದು ತಿಳಿದುಕೊಳ್ಳುವ ಮೊದಲು ಯಾವ ಸಂದರ್ಭದಲ್ಲಿ ಗರ್ಭಕೋಶ ನಿವಾರಣೆ ಮಾಡುವ ಅನಿವಾರ್ಯಸ್ಥಿತಿ ಉಂಟಾಗುತ್ತದೆ ಎಂಬುದನ್ನು ಅರಿಯಬೇಕು. ಗರ್ಭಕೋಶ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!