ಧೂಮಪಾನ ಮತ್ತು ದುಶ್ಚಟಗಳಿಂದ ದೂರವಿರಿ.ಮದ್ಯಪಾನದಿಂದ ಅನೇಕ ದುಷ್ಪರಿಣಾಮ ಮತ್ತು ಕೆಡುಕುಗಳು ಉಂಟಾಗುತ್ತವೆ. ಲಘು ಪ್ರಮಾಣದಲ್ಲಿ ಮದ್ಯ ಸೇವನೆ ಮಾಡುವವರು ಆಲ್ಕೋಹಾಲ್‍ಗೆ ದಾಸಾನುದಾಸರಾಗಿರುವುದಿಲ್ಲ. ಅದರೆ ವಿಪರೀತ ಕುಡಿಯುವವರು ಈ ದುಶ್ಚಟಕ್ಕೆ ಬಲಿಯಾಗುತ್ತಾರೆ. ಹಾಗೆಯೇ ಧೂಮಪಾನವನ್ನು ಅತಿಯಾಗಿ ಮಾಡುವುದು ಆರೋಗ್ಯಕ್ಕೆ ಮಾರಕ. ಇತ್ತೀಚೆಗೆ ಧೂಮಪಾನ
ಕಾಲ್ಗೆಜ್ಜೆ ಹೆಣ್ಣಿನ ಹನ್ನೆರಡು ಅಲಂಕಾರಗಳಲ್ಲಿ ಒಂದು. ಅದೊಂದು ಸ್ತ್ರೀಯ ಸೌಂದರ್ಯ ಹೆಚ್ಚಿಸುವ ಸಾಧನ. ಕಾಲ್ಗೆಜ್ಜೆ ನೋಡುವವರ ಕಣ್ಣಿಗೆ ಹಿತ; ಅಷ್ಟೇ ಅಲ್ಲ ಧರಿಸುವ ಸ್ತ್ರೀಯ ಆರೋಗ್ಯಕ್ಕೂ ಪ್ರಯೋಜನಕಾರಿ. ಕಾಲ್ಗೆಜ್ಜೆ ಮತ್ತೆ ಘಲ್ಲೆನ್ನಲಿ.. ಕಾಲ್ಗೆಜ್ಜೆ ಎಂದಾಕ್ಷಣ ಮೊದಲು ನೆನಪಿಗೆ ಬರುವುದು ಅದರ ಝಣ್ ಝಣ್
ಸ್ತ್ರೀಯರಲ್ಲಿ ಋತುಚಕ್ರ 28-30 ದಿನಗಳಿಗೊಮ್ಮೆ ಬರುತ್ತದೆ. 12 ರಿಂದ 14 ವರ್ಷಕ್ಕೆ ಋತುಚಕ್ರ ಆರಂಭವಾಗಿ 45 ರಿಂದ 55 ವರ್ಷಗಳವರೆಗೆ ಇರುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬಹುಬೇಗನೆ ಅಂದರೆ ಒಂಭತ್ತು ಇಲ್ಲವೆ 10 ವರ್ಷಕ್ಕೆ ಋತುಮತಿಯಾಗಿ 40 ವರ್ಷಕ್ಕೆಲ್ಲ ಋತುಬಂಧ ಉಂಟಾಗುತ್ತಿದೆ.
ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ. ಬಂಜೆತನವು ಸ್ತ್ರೀ ಮತ್ತು ಪುರುಷರಿಬ್ಬರಿಗೂ ಅನ್ವಯಿಸುವಂತಹದ್ದಾಗಿದೆ. ಆದರೆ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಹಲವಾರು ಕಾರಣಗಳು `ಬಂಜೆತನ’ವನ್ನು ಹುಟ್ಟುಹಾಕಬಹುದು. ಇಂದು ವಿಶ್ವದಾದ್ಯಂತ `ಬಂಜೆತನ’ದ ಸಮಸ್ಯೆಯನ್ನು ಎಲ್ಲಾ ದೇಶಗಳೂ ಎದುರಿಸುತ್ತಿವೆ. ಇದು ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.
ಗರ್ಭಕೋಶಕ್ಕೆ ಕ್ಷಯದ ಸೋಂಕು ತಾಗಿದರೆ ಅದು ಬಹುದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಕ್ಷಯ ರೋಗ ಕೇವಲ ಗರ್ಭಕೋಶಕ್ಕಷ್ಟೇ ಅಲ್ಲ, ಸಂತಾನೋತ್ಪತ್ತಿ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗರ್ಭನಾಳಗಳಿಗೂ ಅಪಾರ ಹಾನಿ ಮಾಡುತ್ತದೆ. ಇದು ಬಂಜೆತನಕ್ಕೆ, ಅತಿರಕ್ತಸ್ರಾವಕ್ಕೆ ಕಾರಣವಾಗಬಹುದು. ಮೈಕ್ರೊ ಬ್ಯಾಕ್ಟಿರೀಯಂ ಟ್ಯೂಬರ್ ಕ್ಯುಲೊಸಿಸ್
ಕಾಂಗರೂ ಮದರ್ ಕೇರ್ವಿಶಿಷ್ಟ ರೀತಿಯ ಚಿಕಿತ್ಸಾ ವಿಧಾನವಾಗಿದ್ದು, ಸಮಯಕ್ಕಿಂತ ಮೊದಲೇ ಜನಿಸಿದ ಶಿಶುಗಳ ಮತ್ತು ಕಡಿಮೆ ತೂಕದ ಶಿಶುಗಳ ಆರೈಕೆಗೆ ಬಳಸುತ್ತಾರೆ.ಶಿಶುಗಳಿಗೆ ತಾಯಿಯ ಬೆಚ್ಚನೆಯ ಅಪ್ಪುಗೆಯಿಂದ ಉಷ್ಣತೆ ವರ್ಗಾವಣೆಯಾಗಿ ಹಿತವಾದ ಭಾವನೆ, ಭದ್ರತೆಯ ಭಾವನೆ ಬರುತ್ತದೆ. ಕಾಂಗರೂ ಮದರ್ ಕೇರ್ –
ಗರ್ಭಿಣಿಯರಿಗೆ ಕೆಲವೊಂದು ಆರೋಗ್ಯಕರ ಆಹಾರ ನೀಡಬೇಕು. ಈ ನಿಟ್ಟಿನಲ್ಲಿ ಗರ್ಭಿಣಿಯರಿಗೆ ನೀಡಬೇಕಾದ ಆಹಾರದ ಬಗ್ಗೆ ಕೆಲವೊಂದು ಮಾಹಿತಿಗಳು ಇಲ್ಲಿವೆ ಗರ್ಭಿಣಿಯು ಮಗುವಿಗೆ ಜನ್ಮ ನೀಡಿದಾಗಿನಿಂದ 6 ವಾರದ ಅವಧಿಯವರೆಗೆ ಬಾಣಂತಿ ಎನಿಸಿಕೊಳ್ಳುತ್ತಾರೆ. ಈ ಅವಧಿಯಲ್ಲಿ ಮಗು ತನ್ನ ಬೆಳವಣಿಗೆಗೆ ಸಂಪೂರ್ಣವಾಗಿ ತಾಯಿಯ
ಬಿರುಕು ಗೆರೆಗಳ ಬಗ್ಗೆ ಬೇಸರವೇ? ಕಲೆರಹಿತ, ಮೃದು, ನುಣುಪಾದ ಚರ್ಮ ಯಾರಿಗೆ ಬೇಡ ನೀವೇ ಹೇಳಿ? ಬಳುಕುವ ತೆಳ್ಳನೆಯ ಸೊಂಟ, ಆಕರ್ಷಕವಾಗಿ ಹೊಕ್ಕಳು ಕಾಣುವ ಹಾಗೆ ಸೀರೆ ಉಟ್ಟ ಚೆಲುವೆಯ ನೋಟ ಸವಿಯದವರ್ಯಾರು. ಇಂತಹ ಸುಂದರ ಕೆಳಹೊಟ್ಟೆಯ ಮೇಲೆ ಬಿರುಕು ಗೆರೆಗಳು
ಮಹಿಳೆಯರಲ್ಲಿ ಕ್ಯಾನ್ಸರ್ ಕ್ಷಿಪ್ರವಾಗಿ ಅತಂಕಕಾರಿ ಮಟ್ಟದಲ್ಲಿ ಹೆಚ್ಚಾಗುತ್ತಿದೆ. ಅದರಲ್ಲಿಯೂ ಗುಪ್ತಾಂಗಗಳ ಕ್ಯಾನ್ಸರ್ ಇದ್ದರಂತೂ ಸ್ತ್ರೀಯರು ತೀವ್ರ ಇರಿಸುಮುರಿಸಿಗೆ ಒಳಗಾಗಿ ಮಾರಕರೋಗದೊಂದಿಗೆ ತೀವ್ರ ಮಾನಸಿಕ ಯಾತನೆಯನ್ನೂ ಅನುಭವಿಸುತ್ತಾರೆ. ಸ್ತನ ಕ್ಯಾನ್ಸರ್ ಮತ್ತು ಗರ್ಭಕೊರಳಿನ ಕ್ಯಾನ್ಸರ್ ಮಹಿಳೆಯರಲ್ಲಿ ತೀರಾ ಸಾಮಾನ್ಯವಾಗಿ ಕಂಡುಬರುತ್ತಿರುವ ಪಿಡುಗಾಗಿದೆ. ಮಹಿಳೆಯರಲ್ಲಿ