ಹೆಚ್‍ಐವಿ/ಏಡ್ಸ್ – ವೈದ್ಯಕೀಯ ರಂಗಕ್ಕೆ ಸವಾಲಾದ ಹೆಮ್ಮಾರಿ. ಹೆಚ್‍ಐವಿ ಸೋಂಕು ತಡೆಗಟ್ಟಲು ಯಾವುದೇ ಲಸಿಕೆ ಇಲ್ಲ ಹಾಗೂ ಏಡ್ಸ್ ನ್ನು ಗುಣಪಡಿಸಲಾಗದು. ಆದರೆ ನಮಗೆ ನಾವೇ ಈ ಮಾರಕ ಸೋಂಕಿನಿಂದ ರಕ್ಷಿಸಿಕೊಳ್ಳಲು ಸಾಧ್ಯವಿದೆ. ಏಡ್ಸ್ ನ್ನು ಪರರ ರೋಗ ಎಂದೇ ಪರಿಗಣಿಸಲಾಗಿದೆ.
ಕಾಂಡೋಮ್ ಉಪಯೋಗಿಸುವುದು ಹಲವು ಕಾಯಿಲೆಗಳನ್ನು ದೂರಮಾಡಲು ಸಹಕಾರಿಯಾಗುತ್ತದೆ. ಅದರಲ್ಲೂ ಏಡ್ಸ್ನಂತಹ ಭೀಕರ ಕಾಯಿಲೆಯಿಂದ ದೂರವಿರಬಹುದು. ಜೊತೆಗೆ ಗರ್ಭಧಾರಣೆಯನ್ನು ಸಹ ತಡೆಯಬಹುದು. ಇತ್ತೀಚೆಗೆ ಏಡ್ಸ್ ಕಾಯಿಲೆ ನಮ್ಮ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿದೆ ಎನ್ನುವುದರಲ್ಲಿ ಸಂಶಯವಿಲ್ಲ. ಲೈಂಗಿಕ ಸಂಬಂಧವನ್ನು ತೊರೆಯುವುದು ಒಂದು ದಾರಿಯಾದರೂ ಅದರಿಂದ
ನವದಂಪತಿಗಳು “ಲೈಂಗಿಕ ಕ್ರಿಯೆ ಅಥವಾ ಸಂಭೋಗ ಕ್ರಿಯೆ” ಎಂದರೇನು? ಎಂದು ಬಾಹ್ಯಾಂತರಿಕವಾಗಿ ತಿಳಿಯುವುದು ಮೊದಲಿಗೆ ಅವಶ್ಯಕ. ಇಲ್ಲದಿದ್ದರೆ ಆರೊಗ್ಯಪೂರ್ಣ ಲೈಂಗಿಕತೆ ಎಂಬುದು ಮರೀಚಿಕೆಯಾಗಿ, ಅದನ್ನು ಪಡೆಯಲು ಹೋದ ದಂಪತಿಗಳು ದುಃಖ ಸಾಗರದಲ್ಲಿ ಮುಳುಗಬೇಕಾಗುತ್ತದೆ. ದಂಪತಿಗಳು ಒಬ್ಬರನ್ನೊಬ್ಬರ ಮನಸ್ಸನ್ನು, ಆಸೆ-ಆಕಾಂಕ್ಷೆಗಳನ್ನು ಅರಿತು ಒಮ್ಮತದಿಂದ
ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚುತ್ತಿದೆ. ಪುರುಷರಲ್ಲಿ ವೀರ್ಯ ಪ್ರಮಾಣ ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಪುರುಷರಲ್ಲಿ ವೀರ್ಯ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು ಆರೋಗ್ಯ ಮತ್ತು ಪುರುಷತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ನಪುಂಸಕತೆ ಪಾಶ್ಚಾತ್ಯ ಜಗತ್ತನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಅಮೆರಿಕ, ಆಸ್ಟ್ರೇಲಿಯಾ
ಸ್ತ್ರೀ ಪುರುಷರ ಲೈಂಗಿಕ ಸಮಸ್ಯೆಗಳು ಸಂಬಂಧಗಳಲ್ಲಿ ಒಡಕು ಮೂಡಬಹುದು. ಕೆಲವು ಬಾರಿ ಅನೇಕ ಅನುಮಾನ, ಮಾನಸಿಕ ಒತ್ತಡಗಳಿಗೆ ಎಡೆಮಾಡಿಕೊಡುತ್ತದೆ. ಲೈಂಗಿಕ ಕ್ರಿಯೆಯು ಬರೀ ಸಂತಾನ ಪ್ರಾಪ್ತಿಗೆ ಮಾತ್ರ ಸೀಮಿತವಲ್ಲ, ಇದರಿಂದ ಸ್ತ್ರೀ ಪುರುಷರ ನಡುವೆ ಅನ್ಯೋನ್ಯತೆ ಬೆಳೆಯುವುದಲ್ಲದೇ ಸುಖ ಸಂತೃಪ್ತಿಯನ್ನು ಒದಗಿಸುವ ಒಂದು
“ಪ್ರಥಮ ಚುಂಬನಂ ದಂತಭಗ್ನಂ” ಎನ್ನುವಂತೆ ಮೊದಲ ರಾತ್ರಿಯೇ ದಂಪತಿಗಳಲ್ಲಿ ಆಶಾಭಂಗವಾಗುವುದನ್ನು ಯಾರೂ ಇಷ್ಟಪಡುವುದಿಲ್ಲ. ಹಾಗಾದರೆ ಪ್ರಥಮ ರಾತ್ರಿಯೆಂದರೇನು? ವಧು-ವರರಿಬ್ಬರು ಯಾವ ರೀತಿ ಪ್ರಥಮ ಮಿಲನವನ್ನು ಸ್ವಾಗತಿಸಬೇಕು? ಎಂಬುದನ್ನು ತಿಳಿಯಬೇಕು. ವಿವಾಹವು ಮಾನವ ಉಗಮವಾದಾಗಿನಿಂದ ಜೊತೆಯಲ್ಲಿಯೇ ಬೆಳೆದು ಬಂದಿದೆ. ವೈವಾಹಿಕ ಸಂಬಂಧ ಅಳಿಸಲಾಗದ ಸಂಬಂಧ.
ಗಂಡಸರಲ್ಲಿ ವೀರ್ಯಾಣುಗಳ ಉತ್ಪತ್ತಿ ಕಡಿಮೆಯಾಗುವುದು ಮತ್ತು ಫಲವತ್ತಾದ ವೀರ್ಯಾಣುಗಳು ಕ್ಷೀಣಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚು ಪ್ರಕರಣಗಳಲ್ಲಿ ಸಂತಾನೋತ್ಪತ್ತಿ ಆಗದಿರಲು ಸ್ತ್ರೀಯರೇ ಕಾರಣ ಎಂದು ದೂಷಿಸಲಾಗುತ್ತದೆ. ಮಕ್ಕಳಾಗದಿದ್ದಾಗ ಪತ್ನಿಯನ್ನೇ ಪದೇ ಪದೇ ವೈದ್ಯರ ಬಳಿ ಕರೆದುಕೊಂಡು ಹೋಗಿ, ವಿಧವಿಧವಾದ ಪರೀಕ್ಷೆ ಮಾಡಿಸಲಾಗುತ್ತದೆ.ವೈದ್ಯರ ಸೂಚನೆ
ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ .ಪುರುಷನೂ ಕಾರಣನಾಗುತ್ತಾನೆ. ಆದರೂ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಇಂದು ಬಂಜೆತನದ ಸಮಸ್ಯೆ ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.ಆದಷ್ಟೂ ಜೀವನಶೈಲಿಯನ್ನು ಬದಲಾಯಿಸಿಕೊಂಡು ದೋಷಗಳು ಕಂಡುಬಂದ ತಕ್ಷಣವೇ ತಜ್ಞವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆ