ಎದೆಹಾಲು ಮಗುವಿನ ಭೌತಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲವಾಗುವುದು.ಸಂಶೋಧನೆಗಳು ತಾಯಿ ಹಾಲಿನಲ್ಲಿ ರೋಗ ನಿರೋಧಕ ಶಕ್ತಿ ಇರುವುದನ್ನು ಸಾದರ ಪಡಿಸಿವೆ.ಬದಲಿ ಹಾಲಿನ ಬಳಕೆ, ಬಾಟಲಿ ಹಾಲು ಕುಡಿಸುವುದು ಹೆಚ್ಚುತ್ತಿದೆ. ಇದೊಂದು ಅನಾರೋಗ್ಯಕರ ಬೆಳವಣಿಗೆ, ದುರಂತವೆಂದರೂ ತಪ್ಪಾಗಲಿಕ್ಕಿಲ್ಲ. ಆದಿಶಂಕರಾಚಾರ್ಯರು “ತವಸ್ತನ್ಯಂಮನ್ಯೇಧರಣೀಧರಕನ್ಯೇ ಎಂದು ದೇವಿಯನ್ನು
ಡಾ. ರಮೇಶ್ ಬಿ. ಆಲ್ಟಿಯಸ್ ಹಾಸ್ಪಿಟಲ್, # 6/63, 59ನೇ ಅಡ್ಡರಸ್ತೆ, 4ನೇ ಬ್ಲಾಕ್, ರಾಜಾಜಿನಗರ ಪ್ರವೇಶ ದ್ವಾರ, ಎಂಇಐ ಪಾಲಿಟೆಕ್ನಿಕ್ ಎದುರು, ಬೆಂಗಳೂರು – 560010 ಫೋನ್ : 080-23151873, ಮೊಬೈಲ್ : 9900031842, 9844291777 ಇ-mಚಿiಟ :
ಪ.ರಾಮಕೃಷ್ಣ ಶಾಸ್ತ್ರಿ ಅಂಚೆ: ತೆಂಕಕಾರಂದೂರು 574217 ಬೆಳ್ತಂಗಡಿ ತಾಲೂಕು ದ.ಕ. ಮೊ.: 9483352306 ಸ್ಟ್ರಾಬೆರಿ ಹಣ್ಣು ವಿದೇಶದ ಕೊಡುಗೆಯಾಗಿದ್ದರೂ ನಮ್ಮ ನೆಲದ ಫಲ ಎಂಬಂತೆ ಕರ್ನಾಟಕದಲ್ಲಿಯೂ ಬೆಳೆಯುತ್ತದೆ. ಮನೆಯಂಗಳದಲ್ಲಿ ಇದರ ಬಳ್ಳಿಯನ್ನು ಬೆಳೆಸಿ ಹಣ್ಣು ಕೊಯ್ಯಬಹುದು. ಕುಂಡಗಳಲ್ಲಿಯೂ ಬೆಳೆಯುತ್ತದೆ. ಮಹಿಳೆಯರ
ನಿಮ್ಮ ಯಾವುದೇ ಸಂದೇಹ, ಪ್ರಶ್ನೆಗಳಿಗೆ ವೈದ್ಯರು ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು meಜiಚಿiಛಿoಟಿ@ಥಿmಚಿiಟ.ಛಿomಗೆ ಅಥವಾ ಪತ್ರಿಕೆ ವಿಳಾಸಕ್ಕೆ ಕಳುಹಿಸಬಹುದು. ಡಾ.ಸಿ.ಶರತ್ ಕುಮಾರ್ ಖ್ಯಾತ ಗರ್ಭಧಾರಣಾ ತಜ್ಞವೈದ್ಯರು ಮತ್ತು ನಿರ್ದೇಶಕರು ಮೆಡಿವೇವ್ ಗರ್ಭಧಾರಣಾ ಮತ್ತು ಸಂಶೋಧನಾ ಆಸ್ಪತ್ರೆ ಸಿಟಿ ಎಕ್ಸ್-ರೇ ಕಾಂಪ್ಲೆಕ್ಸ್, ಸಯ್ಯಾಜಿ
ಕತ್ತಲಲ್ಲಿ ಮೊಬೈಲ್ ಬಳಸಿದರೆ ನೇತ್ರ ದೃಷ್ಟಿ ನಾಶವಾಗಬಹುದು..! ಮಲಗಿದ ನಂತರ ಕತ್ತಲಲ್ಲಿ ಸ್ಮಾರ್ಟ್‍ಫೋನ್‍ಗಳನ್ನು ಬಳಸುತ್ತಿರುವವರು ಹಲವು ಗಂಭೀರ ಸ್ವರೂಪದ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ರಾಜಧಾನಿ ಲಂಡನ್‍ನಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೊಬೈಲ್ ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕತ್ತಲಲ್ಲಿ ಮೊಬೈಲ್
ಕುತ್ತಿಗೆ ಭಾಗ ಕಪ್ಪಾಗಲು ಹಲವು ಕಾರಣಗಳು. ನಮ್ಮಲ್ಲಿ ಬಹುತೇಕ ಮಂದಿ ಮುಖವನ್ನು ಸ್ವಚ್ಚಗೊಳಿಸುವಾಗ ಕುತ್ತಿಗೆ ಭಾಗದ ಸ್ವಚ್ಚತೆಯನ್ನು ಕಡೆಗಣಿಸುತ್ತಾರೆ. ನಿರ್ಲಕ್ಷ್ಯ ಮುಂದುವರೆದಂತೆ ಕುತ್ತಿಗೆ ಚರ್ಮವು ಮುನ್ನವೇ ವೃದ್ದಾಪ್ಯಕ್ಕೆ ಎಡೆ ಮಾಡಿಕೊಡುತ್ತದೆ. ಕತ್ತು ಅಥವಾ ಕುತ್ತಿಗೆ ದೇಹದಲ್ಲಿ ನಿರ್ಲಕ್ಷಕ್ಕೆ ಒಳಗಾದ ಭಾಗಗಳಲ್ಲಿ ಒಂದು.
ಡಾ. ಎಸ್.ಎಸ್. ಹಿರೇಮಠ ಶ್ರೀ ಧನ್ವಂತರಿ ಆಯುರ್ವೇದ ಆಸ್ಪತ್ತೆ #1033, 4ನೇ `ಎಂ’ ಬ್ಲಾಕ್, ಡಾ. ರಾಜ್‍ಕುಮಾರ್ ರೋಡ್, ಸ್ಟಾರ್ ಬಜಾರ್ ಹತ್ತಿರ, ರಾಜಾಜಿನಗರ, ಬೆಂಗಳೂರು-10 ದೂ.: 080-2350 5777, ಮೊಬೈಲ್ : 9341226614 ಇmಚಿiಟ : ಜhಚಿಟಿvಚಿಟಿಣಚಿಡಿi.ಚಿಥಿuಡಿveಜ@gmಚಿiಟ.ಛಿom, Web:
ಯಾವುದೇ ಅಡ್ಡ ಪರಿಣಾಮಗಳಿಲ್ಲದೇ ಅತ್ಯಂತ ಸೂಕ್ಷ್ಮ ನ್ಯೂರೋಸರ್ಜರಿ ಚಿಕಿತ್ಸೆಯಿಂದ ಮೂರ್ಛೆ ರೋಗದಿಂದ ನರಳುತ್ತಿರುವವರು ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗಿದೆ. ಮೂರ್ಛೆರೋಗ ಆಕ್ರಮಣಗಳಿಗೆ ಒಳಗಾಗುವ ವ್ಯಕ್ತಿಯೊಬ್ಬರನ್ನು ನೋಡುವುದು ಅ ಸ್ಥಿತಿಗಿಂತಲೂ ಹೆಚ್ಚು ಭಯಾನಕವಾಗಿರುತ್ತದೆ. ವ್ಯಕ್ತಿ ಪ್ರಜ್ಞೆ ತಪ್ಪಿ ಬೀಳುವ ರೋಗವನ್ನು ಮೂರ್ಛೆರೋಗ ಅಥವಾ
ಡಾ. ಸಂತೋಷ ನೀ. ಬೆಳವಡಿ ಡಾ. ಪ್ರಶಾಂತ ಎ.ಎಸ್. ಡಿ.ಜಿ.ಎಂ.ಆಯುರ್ವೇದ ಮೆಡಿಕಲ್ ಕಾಲೇಜ್, ಮತ್ತು ಆಸ್ಪತ್ರೆ, ಸ್ನಾತಕೋತ್ತರ ಸಂಶೋಧನಾ ಕೇಂದ್ರ, ಗದಗ-03 ಮೊ.: 9886916367 ಇತ್ತೀಚಿನ ದಿನಮಾನಗಳಲ್ಲಿ ಜನರ ಆಹಾರ, ವಿಹಾರ, ಆಚಾರಗಳಲ್ಲಿ ಮತ್ತು ಕೆಲಸದ ಒತ್ತಡದಿಂದಾಗಿ, ವ್ಯಾಯಾಮದ ಅಭಾವ,