ಪರ್ಯಾಯ ಚಿಕಿತ್ಸಾ ವಿಧಾನ; ಔಷಧ ರಹಿತ ಚಿಕಿತ್ಸೆ ಹಿಂದಿನಿಂದ ಭಾರತೀಯ ವೈದ್ಯ ಪದ್ಧತಿಯಲ್ಲಿ, ವೈದ್ಯರು ವ್ಯಕ್ತಿಯ ನಾಡಿ ಪರೀಕ್ಷಿಸಿ, ಅವರ ದೇಹದ ಸ್ಥಿತಿ, ಬಂದಿರುವ ಕಾಹಿಲೆ, ಹೆಣ್ಣಾದರೆ ಆಕೆ ಗರ್ಭಿಣಿಯೇ, ಈ ರೀತಿ ಎಲ್ಲ ವಿವರಗಳನ್ನು ನಿಖರವಾಗಿ ಹೇಳುತ್ತಿದ್ದರು.ಕುಟುಂಬ ವೈದ್ಯರು, ಹಳೆಕಾಲದ
“ಇಪ್ಪತ್ತೆರಡರ ಹೊಸ್ತಿಲಿನಲ್ಲಿ ಸುರಕ್ಷಾ ದಂತ ಚಿಕಿತ್ಸಾಲಯ” ಕಲಿಕೆ, ವೃತ್ತಿ, ಹಣ, ಸಂಪತ್ತು ಇವೆಲ್ಲಾ ಇಂದಿನ ಜಗತ್ತಿನ ವ್ಯಾಪಾರೀಕರಣಗೊಂಡ ಮುಖಗಳು.ಅದೇ ಬದುಕಾದರೆ…? ಬದುಕು ಬರಡಾಗುತ್ತ, ವ್ಯಾವಹಾರಿಕವಾಗಿ ಕೇವಲ ಲೌಕಿಕ ತೃಪ್ತಿಯೊಂದಿಗೆ ಮುಗಿದು ಹೋಗುವ ಪಯಣವಾಗುತ್ತದೆ. ಅದಲ್ಲ… ಅಷ್ಟೇ ಅಲ್ಲ… ಬದುಕಿನ ಮುಖಗಳು. ಅದಕ್ಕೆ
ವಿಟಿಲಿಗೋ ಅಥವಾ ತೊನ್ನು ರೋಗ ಚರ್ಮದ ವರ್ಣಕ್ಕೆ ಸಂಭಂದಿಸಿದ ಚಿರಕಾಲೀನ ಚರ್ಮರೋಗ. ಬಹಳಷ್ಟು ಮುಜುಗರ ಹಾಗೂ ಸಾಮಾಜಿಕ ನಿರ್ಲಕ್ಷದಿಂದಾಗಿ ರೋಗಿಯು ಸಮಾಜಿಕ ಜೀವನಿಂದ ವಿಮುಖನಾಗಿ ಮಾನಸಿಕ ಖಿನ್ನತೆಗೂ ಒಳಗಾಗುತ್ತಾನೆ. ಚರ್ಮದ ಸೌಂದರ್ಯಕ್ಕೆ ಹಾನಿಯಾಗುವುದು ಬಿಟ್ಟರೆ ವಿಟಿಲಿಗೊ ಉಪದ್ರವ ರಹಿತ ರೋಗ. ವಿಟಿಲಿಗೋ
ಆರೋಗ್ಯದಾಯಕ ಕಬ್ಬಿನ ರಸ ಸೇವನೆ ಬೇಸಗೆಯಲ್ಲಿ ದೇಹದ ನಿರ್ಜಲೀಕರಣವನ್ನು ತಡೆಯುತ್ತದೆ. ಮೂವತ್ತು ವಿಧದ ಪೋಷಕಾಂಶಗಳಿರುವ, ಶೇಕಡ ಹದಿನೈದರಷ್ಟು ನೈಸರ್ಗಿಕ ಸಕ್ಕರೆಯಿರುವ ಕಬ್ಬಿನ ರಸ ಅತ್ಯಂತ ಆರೋಗ್ಯಕರ ಪಾನೀಯ. ಶೇಕಡ ಹದಿನೈದರಷ್ಟು ನೈಸರ್ಗಿಕ ಸಕ್ಕರೆಯಿರುವ ಕಬ್ಬಿನ ರಸ ಅತ್ಯಂತ ಆರೋಗ್ಯಕರ ಪಾನೀಯ. ಬೇಸಗೆಯಲ್ಲಿ
ರೆಂಜೆ ಮರ ಔಷಧದ ಕಣಜ. ಈ ಮರದ ಹೂ, ಎಲೆ, ತೊಗಟೆ, ಬೀಜ, ಹಣ್ಣು, ಬೇರು ಎಲ್ಲವೂ ಹಲವಾರು ವ್ಯಾಧಿಗಳನ್ನು ಗುಣಪಡಿಸುವ ಔಷಧಗಳಾಗಿವೆ.ಕಫಹಾರಿ ಗುಣವಿರುವ ರೆಂಜೆಯ ಬೇರೆ ಬೇರೆ ಭಾಗಗಳು ದೀರ್ಘಕಾಲದ ಭೇದಿ, ಅಸ್ತಮಾ, ಗೊನೊರಿಯಾ, ಎದೆನೋವು, ಬಿಳಿಸೆರಗು, ಅತಿ ಋತುಸ್ರಾವಗಳನ್ನು
ಡಾ|| ನಂದನ್‌ರವರ ಕೋಲ್ಡ್ ಲೇಸರ್ ಚಿಕಿತ್ಸಾ ಕೇಂದ್ರ 21ನೇ ಶತಮಾನದ ಉತ್ಕೃಷ್ಟ ತಂತ್ರಜ್ಞಾನದ ಚಿಕಿತ್ಸೆ – ಯವುದೇ ಗುಳಿಗೆಗಳಿಲ್ಲ, ನೋವಿಲ್ಲ, ಭಯವಿಲ್ಲ, ಶಸ್ತ್ರಚಿಕಿತ್ಸೆಯಿಲ್ಲ, ಅಡ್ಡಪರಿಣಾಮಗಳಿಲ್ಲ…! ಪುನಃಶ್ಚೇತನ ಥೆರಪಿಯಿಂದ ಬೆನ್ನುಹುರಿ ಆರೈಕೆ, ಮೂಳೆ ರೋಗ, ಕೀಲು ನೋವು ಮತ್ತಿತರ ದೀರ್ಘಕಾಲದ ನೋವುಗಳಿಗೆ ಪರಿಹಾರ! ಕೋಲ್ಡ್
ಹುಣಸೆ ಹಣ್ಣು ಭಾರತದ ಖರ್ಜೂರವೆಂತಲೂ ಕರೆಯಲ್ಪಡುತ್ತಿದ್ದು, ಅಡುಗೆಗಳಲ್ಲಿ ಹುಣಸೇಹಣ್ಣಿನ ರಸ ಬಹಳ ಪ್ರಮುಖ ಪದಾರ್ಥ ಎಂದೆನಿಸಿದೆ. ಹುಣಸೆ ಹಣ್ಣು ಅತಿಸಾರ ಮತ್ತು ತೀವ್ರ ಮಲಬದ್ಧತೆಗೆ ಪ್ರಭಾವಿ ಔಷಧಿಯ ರೂಪದಲ್ಲೂ ಕಾರ್ಯನಿರ್ವಹಿಸುತ್ತದೆ. ಹುಣಸೆಹಣ್ಣು (ಟ್ಯಾಮರಿಂಡಸ್ ಇಂಡಿಕಾ) ಭಾರತದ ಖರ್ಜೂರವೆಂತಲೂ ಕರೆಯಲ್ಪಡುತ್ತಿದ್ದು, ಇದು ದೊಡ್ಡದಾದ,
ಮಲ್ಟಿಪಲ್ ಸ್ಕ್ಲೆರೋಸಿಸ್ ಎಂಬುದು ನರವ್ಯೂಹಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಕೇಂದ್ರಿಯ ನರಮಂಡಲದ ಕಾಯಿಲೆ. ಮೆದುಳು ಬೆನ್ನುಹುರಿ ಮತ್ತು ಕಣ್ಣಿನ ನರಗಳನ್ನು ವಿಪರೀತವಾಗಿ ಕಾಡುವ ಈ ರೋಗ ಹೆಚ್ಚಾಗಿ ನಗರ ಪ್ರಾದೇಶಗಳ ಜನರಲ್ಲಿ ಕಂಡು ಬರುತ್ತದೆ. ಪುರುಷರಿಗಿಂತ ಮಹಿಳೆಯರಿಗೇ ಜಾಸ್ತಿ ಬಾಧಿಸುವ ಮಲ್ಟಿಪಲ್ ಸ್ಕ್ಲೆರೋಸಿಸ್
ಅಗಸೆಯನ್ನು ಇಂಗ್ಲೀಷನಲ್ಲಿ ‘ಫ್ಲಾಕ್ಸ’ ಅಥವಾ ಲಿನ್‍ಸೀಡ್ ಎಂದು ಕರೆಯುತ್ತಾರೆ. ಮೂಲತಃ ಇಂಗ್ಲೀಷ ಪದಗಳಲ್ಲಿ ಅರ್ಥೈಸಿದಂತೆ ಅಗಸೆಯು ಫ್ಲಾಕ್ಸ ಎಂಬ ಗಿಡದಿಂದ ಬೀಜಗಳ ರೂಪದಲ್ಲಿ ಸಿಗುವ ಆಹಾರವಾಗಿದೆ. ಅಗಸೆಯ ವೈಜ್ಞಾನಿಕ ಹೆಸರು ‘ಲಿನಮ್ ಯುಸಿಟಾಟಿಸಿಮಮ್’ (Linum usitatissimum). ಫ್ಲಾಕ್ಸ ಗಿಡವು ಉದ್ದನೆಯದ್ದಾಗಿದ್ದು, ನೀಲಿ