ಹೃದಯ ರೋಗಗಳನ್ನು ತಡೆಗಟ್ಟುವುದು ಹೇಗೆ?

ಭಾರತದಲ್ಲಿ ಹೃದಯಾಘಾತದ ಪ್ರಕರಣಗಳು ತೀವ್ರ ಗತಿಯಲ್ಲಿ ಹೆಚ್ಚಾಗುತ್ತಿದೆ. ಅದರಲ್ಲೂ ಯುವಜನರಲ್ಲಿ ಹೆಚ್ಚುತ್ತಿರುವುದು ತೀವ್ರ ಆತಂಕಕಾರಿ ವಿಷಯ. ಇಂದಿನ ಮಕ್ಕಳಿಗೆ ಶಾಲಾ ದಿನಗಳಿಂದಲೇ ಹೃದಯಘಾತದ ದುಷ್ಪರಿಣಾಮಗಳಿಗೆ ಕಾರಣವಾಗುವ ವಿವಿಧ ಅಂಶಗಳ ಬಗ್ಗೆ ತಿಳಿಸಿ ಅವರನ್ನು ಜಾಗೃತಗೊಳಿಸುವ ಅಗತ್ಯವಿದೆ. ಹೆಚ್ಚಿನ ಹೃದಯಾಘಾತ ಮತ್ತು ಹೃದಯ

Read More

ರೇಕಿ ಚಿಕಿತ್ಸೆ : ಪ್ರಯೋಜನಗಳೇನು-ಹೇಗೆ ಕಲಿಯುವುದು?

ರೇಕಿ-ಒತ್ತಡ ನಿವಾರಣೆ ಮತ್ತು ವಿಶ್ರಾಂತಿಗಾಗಿ ಬಳಸುವ ಜಪಾನಿನ ಒಂದು ತಂತ್ರವಾಗಿದ್ದು, ಉಪಶಮನಕ್ಕೂ ಉತ್ತೇಜನ ನೀಡುತ್ತದೆ. “ಕೈಗಳನ್ನು ಇಡುವ” ಮೂಲಕ ಈ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗುತ್ತದೆ. ನಾವು ಬದುಕಿರಲು ಕಾರಣವಾಗಿರುವ ನಮ್ಮ ದೇಹದ ಮೂಲಕ ಪ್ರವಹಿಸುವ ಅಗೋಚರ ‘ಜೀವನ ಸತ್ತ್ವ ಶಕ್ತಿ’ಯ ಆಲೋಚನೆ

Read More

ಮನೋ ಒತ್ತಡ ಎಂದರೇನು? ಅದನ್ನು ಹೇಗೆ ನಿಭಾಯಿಸಬಹುದು?

ಮನೋ ಒತ್ತಡ ಎಲ್ಲ ವಯೋಮಾನದ ಮತ್ತು ಜೀವನದ ಎಲ್ಲ ಸ್ಥರಗಳ ಜನರ ಮೇಲೂ ಪರಿಣಾಮ ಬೀರುತ್ತದೆ. ಒತ್ತಡದಿಂದ ಸಹಜ ರೀತಿಯಲ್ಲಿ ಉಪಶಮನ ಪಡೆಯುವ ಮಾರ್ಗವೆಂದರೆ ನಿಯಮಿತ ವ್ಯಾಯಾಮ ಮತ್ತು ಪ್ರಾಣಾಯಾಮ.  ಮನೋ ಒತ್ತಡವನ್ನು ದೈಹಿಕವಾಗಿ ಅಥವಾ ಮಾನಸಿಕವಾಗಿ ಅವಿಶ್ರಾಂತಿ ಉಂಟು ಮಾಡುವ

Read More

ರೇಕಿಗಿದೆ ಅದ್ಭುತ ಉಪಶಮನ ಶಕ್ತಿ:ತರಬೇತಿ / ಕಲಿಕೆ ಹೇಗೆ?

ರೇಕಿ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ ಚಿಕಿತ್ಸಾ ಪದ್ಧತಿ. ರೇಕಿ ಜಪಾನಿ ಭಾಷೆಯಲ್ಲಿ ರೇ ಮತ್ತು ಕಿ ಎಂಬ ದ್ವಿಪದಗಳ ಸಂಯೋಜನೆಯಾಗಿದೆ. ರೇ-ಅಂದರೆ ಬ್ರಹ್ಮಾಂಡ ಹಾಗೂ ಕಿ ಎಂದರೆ ಜೀವ ಶಕ್ತಿ. ಆದ್ದರಿಂದ ಇದನ್ನು ಬ್ರಹ್ಮಾಂಡ ಜೀವಶಕ್ತಿ ಎಂದೂ ಕರೆಯುತ್ತಾರೆ.

Read More

ಡಯಾಬಿಟಿಸ್ ಸೂಕ್ತ ನಿಯಂತ್ರಣ ಹೇಗೆ?

ಡಯಾಬಿಟಿಸ್ ಅಥವಾ ಮಧುಮೇಹ ರೋಗ ಹೆಚ್ಚಾಗುತ್ತಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ತೀವ್ರ ಆತಂಕ ವ್ಯಕ್ತಪಡಿಸಿದೆ. ವಿಶ್ವದಾದ್ಯಂತ ಸಕ್ಕರೆ ರೋಗ ಒಡ್ಡಿರುವ ಆತಂಕವು ಗಾಬರಿ ಮೂಡಿಸುವಂತಿದೆ. ಡಯಾಬಿಟಿಸ್‌ನ ಜಾಗತಿಕ ಇರುವಿಕೆಯು 18 ವರ್ಷಗಳ ವಯೋಮಾನದವರಲ್ಲಿ ಶೇಕಡ 9ರಷ್ಟು ಎಂದು ಅಂದಾಜು

Read More

ಕರಿ ಮೆಣಸು-ವೈದ್ಯ ಜಗತ್ತಿನ ದಿವ್ಯೌಷಧ

ಕರಿ ಮೆಣಸು-ವೈದ್ಯ ಜಗತ್ತಿನ ದಿವ್ಯೌಷಧ. ಸಂಬಾರ ಪದಾರ್ಥಗಳ ರಾಜ ಎಂದು ಕರೆಯಲ್ಪಡುವ ಕಾಳು ಮೆಣಸನ್ನು ವಿವಿಧ ಅಡುಗೆ ಪದಾರ್ಥಗಳಲ್ಲಿ ರುಚಿ ಮತ್ತು ವಾಸನೆಗಾಗಿ ಬಳಸುತ್ತಾರೆ.  ಆಹಾರ ಪದಾರ್ಥಗಳ ರುಚಿ ಮತ್ತು ವಾಸನೆಗಳಿಗಾಗಿ ಉಪಯೋಗಿಸುವ ಮೆಣಸು ನಮ್ಮ ದೇಹದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವುದೇ ಅಲ್ಲದೆ

Read More

ಆರೋಗ್ಯ ಕಾಳಜಿ- ನಿಯತ ವ್ಯಾಯಾಮ ದೃಢ ಸಂಕಲ್ಪವಾಗಲಿ

ನಿಯತ ವ್ಯಾಯಾಮ ಮಾಡಿ:  ವಯಸ್ಸು ಎಷ್ಟೇ ಇರಲಿ  ಆರೋಗ್ಯವನ್ನು ಸುಧಾರಿಸಿಕೊಳ್ಳಲು ನಿಯತ ವ್ಯಾಯಾಮದ ಮೂಲಕ ಅನೇಕ ಮಾರ್ಗಗಳಿವೆ.ವಯಸ್ಸಾದವರಿಗೆ ಬಿರು ನಡಿಗೆ (ಬ್ರಿಸ್ಕ್ ವಾಕಿಂಗ್) ರೀತಿಯ ಏರೋಬಿಕ್ ವ್ಯಾಯಾಮವು ಸಾಮಾನ್ಯವಾಗಿ ಸುರಕ್ಷಿತವೆಂದು ಪರಿಗಣಿಸಲಾಗಿದೆ. ಆದರೆ, ವೃದ್ಧರು ತುಂಬಾ ವ್ಯಾಯಾಮ ಮಾಡದಿದ್ದರೆ, ಅವರು ತೀವ್ರ

Read More

ರೇಕಿ ಚಿಕಿತ್ಸೆ ಎಂದರೇನು?-ಅದು ಹೇಗೆ ಉಪಯುಕ್ತವಾಗಿದೆ?

ರೇಕಿ ಪ್ರಾಚೀನ ವೈದ್ಯ ಪದ್ಧತಿ. ಈ ಸಿದ್ದಾಂತ ವಿದ್ಯೆಯು ಭಾಗದ ವಿಶ್ಲೇಷಣೆ ಅಥವಾ ಚಿಕಿತ್ಸೆಗೆ ಬದಲಾಗಿ ಇಡೀ ಶರೀರದ ಸಮಗ್ರವನ್ನು ಪರಿಗಣನೆಗೆ ತೆಗೆದುಕೊಂಡು ಚಿಕಿತ್ಸೆ ನೀಡುವ ಹೋಲಿಸ್ಟಿಕ್ ವಿಧಾನದ ಭಾರತೀಯ ಸಿದ್ಧಾಂತದಷ್ಟೇ ಪುರಾತನವಾದುದು. ಅದರ ಸಾಕ್ಷ್ಯವೇ ಅದರ ಸಾಂಗತವಾಗಿದೆ. ರೇಕಿ ವಯಸ್ಸು

Read More

ಪುರುಷರಲ್ಲಿ ಧಾತು (ಸ್ಪರ್ಮ್ ಕೌಂಟ್) ನಷ್ಟ ಪಾಶ್ಚಾತ್ಯ ಜಗತ್ತನ್ನು ಕಾಡುತ್ತಿರುವ ಗಂಭೀರ ಸಮಸ್ಯೆ

ಇತ್ತೀಚಿನ ದಿನಗಳಲ್ಲಿ ಮಕ್ಕಳಾಗದಿರುವ ಸಮಸ್ಯೆ ಹೆಚ್ಚುತ್ತಿದೆ. ಪುರುಷರಲ್ಲಿ ವೀರ್ಯ ಪ್ರಮಾಣ ಅದರಲ್ಲೂ ಮುಖ್ಯವಾಗಿ ಪಾಶ್ಚಿಮಾತ್ಯ ರಾಷ್ಟ್ರಗಳ ಪುರುಷರಲ್ಲಿ ವೀರ್ಯ ಪ್ರಮಾಣ ಗಣನೀಯವಾಗಿ ಕುಸಿಯುತ್ತಿರುವುದು ಆರೋಗ್ಯ ಮತ್ತು ಪುರುಷತ್ವಕ್ಕೆ ಸವಾಲಾಗಿ ಪರಿಣಮಿಸಿದೆ. ನಪುಂಸಕತೆ ಪಾಶ್ಚಾತ್ಯ ಜಗತ್ತನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ. ಅಮೆರಿಕ, ಆಸ್ಟ್ರೇಲಿಯಾ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!