ಸಂಧಿವಾತ ಜೀವನಶೈಲಿಯ ಬದಲಾವಣೆಗಳಿಂದ ತಡೆಯಬಹುದು. ಆರೋಗ್ಯಕರ ಜೀವನ = ಆರೋಗ್ಯವೇ ಭಾಗ್ಯ. ಇದು ಸಾರ್ವತ್ರಿಕ ಸತ್ಯ ಮತ್ತು ಇದು ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಸರಿಯಾದ ಮಾರ್ಗ. ನಿಮ್ಮ ಜೀವನದಲ್ಲಿ ನೀವು ಮಾಡುವ ಆಯ್ಕೆಗಳಿಂದಾಗಿ ನಿಮ್ಮ ದೈಹಿಕ ಸ್ವಾಸ್ಥ್ಯದ ಮೇಲೆ ನೇರ ಪರಿಣಾಮ
ಸ್ಪಾಂಡಿಲೈಟಿಸ್ ವ್ಯಾಧಿ ಕುರಿತು ತಕ್ಕ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಸೂಕ್ತ. ಪೂರ್ಣವಾಗಿ ನೋವುಗಳು ಸುಲಭದಲ್ಲಿ ಇಳಿಮುಖವಾಗುವುದಿಲ್ಲ. ಈ ನೋವು ಬಂದಾಗ ಕುತ್ತಿಗೆಯೆಲ್ಲಾ ಬಿಗಿದಂತೆ ಭಾಸವಾಗುತ್ತದೆ. ತಲೆಶೂಲೆ, ತಲೆಭಾರ, ತಲೆನೋವು ವಿಪರೀತವಾಗಿರುತ್ತದೆ. ಖಂಡಿತವಾಗಿಯೂ ಹೌದು..!! ಇದು ಸ್ಪೈನಲ್‍ಕಾರ್ಡ್ ಮೂಳೆಗಳಲ್ಲಿ ಉಂಟಾಗುವ ಸಾಮಾನ್ಯ ಶೈಥಿಲ್ಯ
ವೃದ್ಧಾಪ್ಯದಲ್ಲಿ ಮೂಳೆ ಅಥವಾ ಎಲುಬಿನ ಸಮಸ್ಯೆ ಬಹುತೇಕರಲ್ಲಿ ಸಾಮಾನ್ಯ. ಆದ್ದರಿಂದ ಎಲುಬಿನ ರಕ್ಷಣೆಗೆ ಹೆಚ್ಚಿನ ಗಮನ ನೀಡಬೇಕು. ಹಾಗೆಯೇ ವೃದ್ಧಾಪ್ಯದ ಬಗ್ಗೆ ಹೆಚ್ಚಿನ ಆತಂಕ ಬೇಡ. ಅದು ಜೀವನದ ಸಹಜ ಕ್ರಿಯೆ. ಮೂಳೆ ಕೇವಲ ಕ್ಯಾಲ್ಷಿಯಂನ ಘನದಾದ ದೊಡ್ಡ ತುಂಡಲ್ಲ. ಮೃದು
ಆರೋಗ್ಯದ ಬಗ್ಗೆ ಅರಿವು ಸಾರಲೆಂದೇ ಫಿಸಿಯೋಥೆರಪಿಸ್ಟ್‌ಗಳ ಸಂಘ “ವರ್ಲ್ದ್ ಕಾನ್ಫೆಡರೇಶನ್ ಫಾರ್ ಫಿಸಿಕಲ್ ಥೆರಪಿಸ್ಟ್” (ಡಬ್ಲ್ಯು.ಸಿ.ಪಿ.ಟಿ) 1996ರಲ್ಲಿ ಸ್ಥಾಪಿಸಲಾಯಿತು. ಆರೋಗ್ಯಕರವಾಗಿ ಇರಬೇಕೆಂದರೆ ಜೀವನದ ಕೊನೆಯವರೆಗೂ ಜೀವನಶೈಲಿ ಚಟುವಟಿಕೆಗಳಿಂದ ಕೂಡಿರಬೇಕು ಎಂಬುದು ಈ ಸಂಸ್ಥೆ ನೀಡಿರುವ ಕಿವಿಮಾತು. ಆರೋಗ್ಯವೇ ಭಾಗ್ಯ ಎಂಬ ಮಾತನ್ನು