ತಪ್ಪು ಆಹಾರ ಪದ್ಧತಿ ಸಮಸ್ಯೆಗಳಿಗೆ ಕಾರಣ. ಋಷಿ ಮುನಿಗಳು, ಪೂರ್ವಿಕರು ದೀರ್ಘಾಯಸ್ಸನ್ನು ಪಡೆಯಲು ಪ್ರಮುಖವಾದ ಕಾರಣ ಅವರು ಅನುಸರಿಸುತ್ತಿದ್ದ ಹಿತ-ಮಿತ ಆಹಾರವೇ ಆಗಿತ್ತು. ಇಂದಿನ ಸಂಶೋಧನೆಗಳೂ ಕೂಡ ಮಿತ ಆಹಾರವೇ ದೀರ್ಘಾಯಸ್ಸಿನ ಗುಟ್ಟು ಎಂಬುದಾಗಿ ಸಾಬೀತು ಪಡಿಸಿದೆ. ಮಾನವನು ವಿಕಾಸವಾದಂತೆ ಆತನ
ಮಕ್ಕಳ ಆಹಾರ ಪದ್ಧತಿ ಭವಿಷ್ಯತ್ತಿನಲ್ಲಿ ಅದು ದೊಡ್ಡ ತೊಂದರೆಯಾಗಿ ಪರಿಣಮಿಸಬಹುದು. ಪ್ರಸ್ತುತ ಜೀವನಶೈಲಿಯೂ ಸಹ ಅವರ ಮೇಲೆ ಗಾಢವಾಗಿ ಪ್ರಭಾವ ಬೀರುವುದು. ಇಂದಿನ ದಿನಗಳಲ್ಲಿ ಮಕ್ಕಳಿಗೆ ನಾವು ನೀಡುವಂತಹ ತಪ್ಪಾದ ಆಹಾರ ಪದ್ಧತಿಯ ಪ್ರಭಾವದಿಂದಾಗಿ ಹಲವಾರು ಸಮಸ್ಯೆಗಳು ಕಂಡುಬರುತ್ತಿದೆ. ಕರಿದ ಆಹಾರ
ವೈರಸ್ ನಿವಾರಣೆಗೆ ಸಹಕಾರಿಯಾಗಬಹುದಾದ ಮನೆಮದ್ದುಗಳು ಭಾರತೀಯರ ಜೀವನಶೈಲಿಯಲ್ಲೇ ಇವೆ. ಕಷಾಯವನ್ನು ಕುಡಿದರೆ ಹಲವಾರು ರೋಗಗಳನ್ನು ದೂರವಿಡಬಹುದು. ಭಾರತೀಯರ ಜೀವನಶೈಲಿಯಲ್ಲೇ ವೈರಸ್, ಬ್ಯಾಕ್ಟೀರಿಯಾಗಳನ್ನು ನಿವಾರಿಸುವಂತಹ ಆದೆಷ್ಟೋ ಅಂಶಗಳಿವೆ. ಬ್ರಿಟಿಷರು ಬಂದ ನಂತರವಷ್ಟೇ ನಾವೆಲ್ಲಾ ಟೀ ಕುಡಿಯಲು ಪ್ರಾರಂಭಿಸಿದ್ದು. ಅದಕ್ಕೂ ಮೊದಲು ನಾವೆಲ್ಲಾ ಸೇವಿಸುತ್ತಿದ್ದುದು
ನೆಲನೆಲ್ಲಿ ಗಿಡ ಚಿಕ್ಕದಾದರೂ ಗುಣ ದೊಡ್ಡದು. ಇದು ಕಳೆಗಿಡವಾಗಿದ್ದರೂ ಔಷಧೀಯ ಗುಣಗಳ ಭಂಡಾರವಾಗಿದೆ. ಮಳೆಗಾಲದಲ್ಲಿ ಅಧಿಕವಾಗಿ ಕಂಡುಬರುವಂತಹುದಾಗಿದೆ. ಕಾಮಾಲೆಗೆ ನೆಲನೆಲ್ಲಿ ಅತ್ಯುತ್ತಮ ಔಷಧಿ. ನೆಲನೆಲ್ಲಿಯ ರಸವನ್ನು ಇಲ್ಲವೇ ಕಷಾಯವನ್ನು ಸೇವನೆ ಮಾಡುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ವೈರಸ್ ಬಗ್ಗೆ ನಾವೆಲ್ಲಾ ಚಿಂತಿಸುತ್ತಿರುವ
ಕಾಳುಮೆಣಸು ಇಂದು ವೈರಸ್ ಹಾವಳಿಯಿಂದ ತಲೆಕೆಡಿಸಿಕೊಂಡಿರುವ ನಮಗೆ ಅತ್ಯಂತ ಅವಶ್ಯಕವಾಗಿದೆ. ಹಿಂದೆಲ್ಲಾ ಕರಾವಳಿ ಮತ್ತು ಮಲೆನಾಡಿನ ಪ್ರತಿ ಮನೆಯಲ್ಲೂ ಪ್ರತಿನಿತ್ಯವೂ ಕಷಾಯ ಕುಡಿಯುವ ರೂಢಿಯಿತ್ತು. ನೂರಾರು ವರ್ಷಗಳ ಹಿಂದೆ ಅರಬ್ ಮತ್ತು ಐರೋಪ್ಯ ದೇಶಗಳಲ್ಲಿ ಕಾಳುಮೆಣಸನ್ನು ಕೊಳ್ಳುವ ಶಕ್ತಿ ಅತಿ ಶ್ರೀಮಂತರಿಗೆ
ಉಸಿರಾಟದ ತೊಂದರೆಗಳ ಪರಿಹಾರೋಪಾಯಗಳು ಬಹಳ ಮುಖ್ಯ. ಕಲುಷಿತವಾದ ಗಾಳಿಯನ್ನು ಸೇವಿಸುವುದರಿಂದಾಗಿ ನಗರಗಳಲ್ಲಿ ಉಸಿರಾಟದ ಸಮಸ್ಯೆ ಸರ್ವೇ ಸಾಮಾನ್ಯ.ಕರೋನ ವೈರಸ್ ಉಸಿರಾಟದ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುವುದು. ಉಸಿರಾಟದ ಕ್ರಿಯೆಗಳನ್ನು ತಜ್ಞರ ಸಲಹೆಯನ್ನು ಪಡೆದು ಅಭ್ಯಾಸಿಸುವುದು ಒಳ್ಳೆಯದು. ಬೆಂಗಳೂರು, ಮುಂಬಯಿ, ಕಲ್ಕತ್ತಾ
ಜ್ಯೇಷ್ಠಮಧು – ವೈರಸ್ ನಿರೋಧಕ ಗುಣಹೊಂದಿದ ಗಿಡಮೂಲಿಕೆ. ಇದರ ವೈರಸ್ ನಿರೋಧಕ ಗುಣ ಆಧುನಿಕ ಸಂಶೋಧನೆಗಳಿಂದ ಋಜುವಾತಾಗಿದೆ. ಅದರಲ್ಲಿಯೂ ವಿಶೇಷವಾಗಿ ಶ್ವಾಸಕೋಶಗಳಿಗೆ ತೊಂದರೆ ಕೊಡುವ ವೈರಸ್ ಗಳನ್ನು ನಿರೋಧಿಸುವ ಗುಣ ಇದಕ್ಕಿದೆ. ಇಂದು ವೈರಸ್ ನಿರೋಧಕ ಗುಣವನ್ನು ಹೊಂದಿದ ಇನ್ನೊಂದು ಗಿಡಮೂಲಿಕೆಯ
ಆರೋಗ್ಯ ವೃದ್ಧಿಗೆ ಪಂಚತಂತ್ರಗಳು – ಪ್ರಕೃತಿ ಚಿಕಿತ್ಸೆಯನ್ನು ಜನಪ್ರಿಯಗೊಳಿಸಲು ಪ್ರಯತ್ನಿಸಿದ ದಿ. ಡಾ: ವೆಂಕಟರಾವ್ ದಿನನಿತ್ಯ ಪಾಲಿಸುವುದಕ್ಕೆ ಕೊಟ್ಟ ಸರಳ ಸೂತ್ರ. ತನ್ನ ದೈನಂದಿನ ಜೀವನದಲ್ಲಿ ಕೇವಲ ಕೆಲವು ಬದಲಾವಣೆಗಳನ್ನು ಮಾಡಿದರೆ ಪ್ರತಿಯೊಬ್ಬನು ರೋಗ ರಹಿತ ಜೀವನವನ್ನು ನಡೆಸಬಹುದು. ಹುಟ್ಟಿದ ನಂತರ
ಅಸ್ತಮಾ ರೋಗ ಹತೋಟಿಯಲ್ಲಿಟ್ಟುಕೊಂಡು ಯಾವುದೇ ಔಷಧವನ್ನೂ ಬಳಸದೇ ಕೊನೆಯವರೆಗೂ ಬದುಕಬೇಕೆಂದರೆ ನಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.ಮಳೆಗಾಲದಲ್ಲಿ ಮೋಡ ಕವಿಯುತ್ತಿದ್ದಂತೆ ಎಷ್ಟೋ ಪ್ರಾಣಿ ಪಕ್ಷಿಗಳು ಸಂಭ್ರಮ ಪಡುತ್ತವೆ. ಆದರೆ ಅಲರ್ಜಿ, ಅಸ್ತಮಾ ಇರುವ ರೋಗಿಗಳಿಗೆ ಈ ಕಾಲ ತುಂಬಾ ಕಷ್ಟದಾಯಕ. ಹಾಗಾಗಿ