ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪ್ರಕೃತಿದತ್ತವಾದ ಮಾರ್ಗಗಳು ಸಹಾಯಕಾರಿ. ಪ್ರತಿಯೊಬ್ಬ ಮನುಷ್ಯನಿಗೂ ಉತ್ತಮ ಆರೋಗ್ಯ ಅವಶ್ಯಕ. ದೀರ್ಘಕಾಲ ಆರೋಗ್ಯವಾಗಿ ಬದುಕಬೇಕೆಂಬುದು ಪ್ರತಿಯೊಬ್ಬ ಮನುಷ್ಯನ ಸಹಜ ಬಯಕೆ. ಇದು ನೆರವೇರಲು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಂಡು ದೇಹಕ್ಕೆ ಸೋಂಕುಗಳು ಬರದ
ಪ್ರಾಣಾಯಾಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಪ್ರಾಣಾಯಾಮಗಳ ನಿರಂತರ ಆಭ್ಯಾಸದಿಂದ ಶ್ವಾಸಕೋಶದ ಸಮಸ್ಯೆಯನ್ನು ಕಡಿಮೆಮಾಡಬಹುದು ಹಾಗೂ ಶ್ವಾಸಕೋಶದ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಿ ಆರೋಗ್ಯವನ್ನು ಪಡೆಯಬಹುದು. ಪ್ರಾಣಾಯಾಮವು `ಪ್ರಾಣ’ ಮತ್ತು `ಆಯಾಮ’ ಪದಗಳ ಸಂಗಮ. ಪ್ರಾಣ ಎಂದರೆ ವೈಟಲ್ ಫೋರ್ಸ್ ಹಾಗೂ ಆಯಾಮ
ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ದೇಹಕ್ಕೆ ವಿಟಮಿನ್ ಸಿ ಅಗತ್ಯ. ನಿತ್ಯವೂ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವಂತಹ ನೆಲ್ಲಿಕಾಯಿ, ಶುಂಠಿ, ಅರಿಶಿಣ ಮುಂತಾದ ಸಾಂಬಾರ ಪದಾರ್ಥಗಳನ್ನು ಬಳಕೆ ಮಾಡುವುದು, ಕಾಲಕಾಲಕ್ಕೆ ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಳ್ಳುವುದು ಬಹಳ
ಕರೋನಾ ಎಚ್ಚರ ಜರೂರು, ಭೀತಿ ಬೇಡ. ಕೊವಿಡ್-19 ವೈರಾಣುಗಳು ಸೃಷ್ಟಿಸಿದ ಪಿಡುಗು ಜಗತ್ತಿನಾದ್ಯಂತ ಬಾಧಿಸಿ ಜಗತ್ತಿನ ಆರ್ಥಿಕತೆಯನ್ನೇ ಮಕಾಡೆ ಮಲಗಿಸುವ ಸ್ಥಿತಿಯನ್ನು ತಲುಪಿಸಿದೆ.ಸರಕಾರದ ಆರೋಗ್ಯ ಇಲಾಖೆ ಸೂಚಿಸಿದ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪ್ರಾಮಾಣಿಕವಾಗಿಯೂ, ತಪ್ಪದೇ ಅನುಸರಿಸೋಣ. ಇಡಿಯ ವಿಶ್ವವನ್ನೇ ತಲ್ಲಣಗೊಳಿಸಿದ ಕರೋನಾ
ಅಲರ್ಜಿ-ಜೀವನ ಪದ್ಧತಿಯ ಬದಲಾವಣೆಯಿಂದ ಪರಿಹಾರ ಸಾಧ್ಯ. ಇಂದು ಸಾಮಾನ್ಯವಾಗಿ ಹಲವರಲ್ಲಿ ಹಲವಾರು ರೀತಿಯ ಅಲರ್ಜಿಗಳು ಕಂಡುಬರುತ್ತಿದೆ. ಇದನ್ನು ಕಡಿಮೆಮಾಡಿಕೊಳ್ಳಲು ನಾವು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯವಶ್ಯಕ. ನಮ್ಮ ದೇಹವು ಯಾವೊಂದು ಆಹಾರವನ್ನು ಅಥವಾ ವಸ್ತುವನ್ನು ವಿಷವೆಂದು ಭಾವಿಸಿ ಅಲ್ಲದೇ ಪರಕೀಯವೆಂದು ಭಾವಿಸುವುದೋ
ಸಾಧಾರಣವಾಗಿ ಹೆಚ್ಚಿನವರು ಸಂಸ್ಕರಿತ ಆಹಾರ ಪದಾರ್ಥಗಳ ವ್ಯಸನ ಅಥವಾ ಜಂಕಫುಡ್ ವ್ಯಸನ ಎಂಬ ಪದಗಳನ್ನು ಕೇಳಿರುತ್ತೀರಿ. ನಾವೀಗ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಸೇವಿಸುವ ಪದಾರ್ಥಗಳಲ್ಲಿ ಹೆಚ್ಚಿನಂಶವು ವ್ಯಸನವಾಗಿ ಮಾರ್ಪಾಟ್ಟು. ಇಡೀ ಆಹಾರ ವ್ಯಸನವೇ ಆಗಿ ಹೋಗಿದೆ. ಹಿರಿಯರು, ಮಧ್ಯವಯಸ್ಕರು,
ಮಕ್ಕಳ ಬೆಳವಣಿಗೆಗೆ ಪೌಷ್ಠಿಕ ಆಹಾರ ಬಹಳ ಅಗತ್ಯ. ಪೌಷ್ಠಿಕ ಆಹಾರ ಎಂದರೆ ಬಣ್ಣ ಬಣ್ಣದ ಡಬ್ಬಿ, ಪ್ಯಾಕೇಟ್‍ಗಳಲ್ಲಿ ದೊರೆಯುವಂತವುಗಳು ಅಲ್ಲ. ಮನೆಯಲ್ಲಿ ರಾಗಿ, ಸಜ್ಜೆ, ಕಡಲೆ, ಸೊಪ್ಪು ತರಕಾರಿ ಇವೆಲ್ಲವೂ ಮಕ್ಕಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಈ
ಇಂದಿನ ದಿನಗಳಲ್ಲಿ ಹಲವರಲ್ಲಿ ಪದೇ ಪದೇ ಬಾಯಿಯಲ್ಲಿ ಹುಣ್ಣಾಗುವಂತದ್ದು ಕಂಡುಬರುತ್ತದೆ. ನೋಡಲು ಅಷ್ಟು ದೊಡ್ಡ ಖಾಯಿಲೆ, ರೋಗದಂತೆ ಇದು ಕಂಡುಬರದಿದ್ದರೂ ಸಹ ಅತ್ಯಂತ ಕಿರಿಕಿರಿ ಮಾಡುವುದಲ್ಲದೆ ಕೆಲವೊಂದು ಸಲ ನೋವನ್ನುಂಟುಮಾಡುವುದು. ಆಹಾರ ಸೇವಿಸಲು, ಮಾತನಾಡಲು, ಹಲ್ಲುಜ್ಜಲು ಹೀಗೆ ತೊಂದರೆ ಮಾಡುವುದು. ಅಪರೂಪಕ್ಕೆ
ಋತುಸ್ರಾವದ ಉದ್ವೇಗ ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು ಕಂಡುಬರುವುದು. ಹಾರ್ಮೋನ್‍ಗಳ ಏರಿಳಿತ ಈ ತೊಂದರೆಗೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ. ಯೋಗ , ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ