ಯಾವುದೇ ಮಂಗಲಕಾರ್ಯ ನಡೆಯುವಾಗಲೂ ಕನಿಷ್ಠ ಎರಡು ವೀಳ್ಯದೆಲೆ, ಒಂದು ಅಡಿಕೆ ಬೇಕೇ ಬೇಕು. ದುರ್ಜನರ ಸಂಗ ಅಭಿಮಾನ ಭಂಗ ಎಂಬಂತೆ ತಂಬಾಕಿನ ಸ್ನೇಹದಿಂದಾಗಿ ವಿಶೇಷ ಔಷಧೀ ಗುಣಗಳನ್ನು ಹೊಂದಿರುವ ತುಂಬಾ ಪ್ರಯೋಜನಕಾರಿಯಾಗಿರುವ ವೀಳ್ಯದೆಲೆಯ ಹೆಸರು ಕೂಡಾ ಹಾಳಾಗಿದೆ. ವೀಳ್ಯದ ಎಲೆಯು ವಿಶೇಷ
ಬೇಸಿಗೆಯ ಜೀವನಶೈಲಿ ಹೇಗಿರಬೇಕು: ಬೇಸಿಗೆ ತಂಪಾಗಿರಲು ಹಾಲು ಹಾಕದ ಮಿಲ್ಕ್ ಶೇಕ್. ಬೇಸಿಗೆ ಬಂತೆಂದರೆ ನಿಶಕ್ತಿ, ನಿದ್ರಾಹೀನತೆ, ಅಸಿಡಿಟಿ, ತಲೆನೋವಿನಂತಹ ತೊಂದರೆಗಳು ತುಂಬಾ ಜನರನ್ನು ಕಾಡುತ್ತವೆ. ಆದರೆ ನಮ್ಮ ದಿನಚರಿಯನ್ನು ಚೆನ್ನಾಗಿ ಇಟ್ಟುಕೊಂಡು ಇದ್ಯಾವ ತೊಂದರೆಗಳೂ ಆಗದಂತೆ ನೋಡಿಕೊಳ್ಳಬಹುದು. ಉಷಃಪಾನ: ರಾತ್ರಿಯ ಸಮಯದಲ್ಲಿ
ಇಂದು ದುರಾದೃಷ್ಟವಶಾತ್ ಮೆಮೊರಿ ಪವರ್ – ಮೆದುಳಿನ ಆರೋಗ್ಯ ದಿನೇ ದಿನೇ ಕಡಿಮೆಯಾಗುತ್ತಿದೆ. Dementia, Alzheimer ನಂತಹ ಮೆದುಳಿಗೆ ಸಂಬಂಧಪಟ್ಟ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂದು ಕೃತಕ ಬುದ್ಧಿಮತ್ತೆ (Artificial Intelligence) ಕೂಡ ನಮ್ಮ ಕೈಯಲ್ಲಿದೆ. ಆದರೆ ದುರಾದೃಷ್ಟವಶಾತ್ ನಮ್ಮ ಮೆದುಳಿನ ಆರೋಗ್ಯ
ಗುಲಾಬಿ ಹೂಗಳ ರಾಣಿ. ಕಣ್ಣಿಗೆ, ಮನಸ್ಸಿಗೆ ಮುದ ನೀಡುವ ಗುಲಾಬಿ ಹೂವು ತಂಪು ನೀಡುವ ಜೊತೆಗೆ ನಮ್ಮ ದೇಹದ ಆರೋಗ್ಯವನ್ನು ವಿಶೇಷವಾಗಿ ಹೃದಯ ಮತ್ತು ಚರ್ಮದ ಆರೋಗ್ಯವನ್ನು ಹೆಚ್ಚಿಸುತ್ತದೆ. ಆಯುರ್ವೇದ ಗ್ರಂಥಗಳಲ್ಲಿ ಗುಲಾಬಿ ಹೂವಿನ ಬಗ್ಗೆ ಹೇಳುವಾಗ “ಮಹಾಕುಮಾರಿ”, “ತರುಣಿ” ಎಂದೆಲ್ಲ