ಅಲರ್ಜಿಗೆ ಹೋಮಿಯೋಪತಿ ಮದ್ದು. ಅಲರ್ಜಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನರೀತಿಯಲ್ಲಿ ವ್ಯಕ್ತವಾಗಬಹುದು. ತೀರಾ ಗಂಭೀರವಲ್ಲದಿದ್ದರೂ ಇದನ್ನು ಅಲಕ್ಷಿಸಿದರೆ ಅಪಾಯಕಾರಿ. ಹೋಮಿಯೋಪತಿಯಲ್ಲಿ ಅಲರ್ಜಿಗೆ ಪರಿಣಾಮಕಾರಿ ಚಿಕಿತ್ಸೆಯಿದೆ. ನಮ್ಮ ದೇಹವು ಕೆಲವು ವಸ್ತುಗಳಿಗೆ ಎಕ್ಸ್‍ಪೋಸ್ ಆದಾಗ ದೇಹದ ಮೇಲೆ ಆಗುವ ಹಾನಿಕಾರಕ ಪರಿಣಾಮಗಳಿಗೆ ಅಲರ್ಜಿ ಅನ್ನುತ್ತೇವೆ.
ನಿಮ್ಮ ಮಗುವಿನ ಇಮ್ಮ್ಯೂನಿಟಿ ಸ್ಟ್ರಾಂಗ್ ಆಗಬೇಕೇ ? ಅತಿಯಾದ ಕಾಳಜಿ, ತುಂಬಾ ನಾಜೂಕಾಗಿ ಮಗುವನ್ನು ಬೆಳೆಸುವುದು ಮಗುವಿನ ಆರೋಗ್ಯಕ್ಕೆ ಮಾರಕ, ಹಾಗೆಯೇ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳು, ಜಗಳಗಳು ಮಗುವಿನ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿರಲಿ. ಡಾಕ್ಟ್ರೇ ನನ್ನ ಮಗನಿಗೆ ಪದೇ ಪದೇ ಶೀತ,
ಸ್ತ್ರೀ ಪುರುಷರ ಲೈಂಗಿಕ ಸಮಸ್ಯೆಗಳು ಸಂಬಂಧಗಳಲ್ಲಿ ಒಡಕು ಮೂಡಬಹುದು. ಕೆಲವು ಬಾರಿ ಅನೇಕ ಅನುಮಾನ, ಮಾನಸಿಕ ಒತ್ತಡಗಳಿಗೆ ಎಡೆಮಾಡಿಕೊಡುತ್ತದೆ. ಲೈಂಗಿಕ ಕ್ರಿಯೆಯು ಬರೀ ಸಂತಾನ ಪ್ರಾಪ್ತಿಗೆ ಮಾತ್ರ ಸೀಮಿತವಲ್ಲ, ಇದರಿಂದ ಸ್ತ್ರೀ ಪುರುಷರ ನಡುವೆ ಅನ್ಯೋನ್ಯತೆ ಬೆಳೆಯುವುದಲ್ಲದೇ ಸುಖ ಸಂತೃಪ್ತಿಯನ್ನು ಒದಗಿಸುವ ಒಂದು
ಮೊಡವೆ ಹದಿಹರೆಯದವರ ಒಂದು ದೊಡ್ಡ ಸಮಸ್ಯೆಯೆನಿಸಿದೆ. ಇದು ಹುಡುಗಿಯರನ್ನು ಹೆಚ್ಚು ಕಾಡಿದರೂ, ಹರೆಯದ ಹುಡುಗರನ್ನೂ ಬಿಟ್ಟಿಲ್ಲ. ಎಷ್ಟೊಂದು ಜಾಹೀರಾತುಗಳು, ಮೊಡವೆ ನಿವಾರಕ ಕ್ರೀಮು, ಲೋಷನ್, ಫೇಸ್ ವಾಶ್ಗಳು, ಔಷಧಿಗಳು, ಆಧುನಿಕ ಚಿಕಿತ್ಸೆ, ಲೇಸರ್ ಇತ್ಯಾದಿಗಳಿದ್ದರೂ ಮೊಡವೆ ಇನ್ನೂ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಮೊಡವೆ ಎಂದಕೂಡಲೇ
ಸುಮ ಇಪ್ಪತ್ತರ ಸುಂದರ ಹುಡುಗಿ, ಸದಾ ಹಸನ್ಮುಖಿಯಾಗಿ ಸ್ಪೂರ್ತಿಯ ಸೆಲೆಯಂತಿದ್ದಳು, ಇಂಜಿನಿಯರಿಂಗ್ ಓದುತ್ತಿರುವ ಅವಳಿಗೆ, ಸುಮಾರು ಆರು ತಿಂಗಳಿಂದ ಅವಳ ಸುಂದರ ಮುಖದಲ್ಲಿ ಮೊಡವೆಗಳು ಶುರುವಾದವು, ಮೊದಲು ಚಿಕ್ಕ ಗಾತ್ರದಲ್ಲಿ ಬರುತ್ತಿದ್ದ ಮೊಡವೆಗಳು, ನಂತರ ದೊಡ್ಡ ಗಾತ್ರದವು ಉಂಟಾಗಿ ಮುಖ ಅಂದಗೆಡತೊಡಗಿತು, ಇದರ ಜೊತೆಯೇ ಮಾಸಿಕ ಋತುಚಕ್ರದಲ್ಲಿ ವ್ಯತ್ಯಯವುಂಟಾಯಿತು, ದೇಹದ
ಎನ್ಯೂರೆಸಿಸ್ ಅಥವಾ ಬೆಡ್ ವೆಟ್ಟಿಂಗ್ ಸ್ವಯಂ ಅಥವಾ ಅರಿವಿಲ್ಲದೇ ಹಾಸಿಗೆ, ಬಟ್ಟೆ ಅಥವಾ ಇತರ ಅಸೂಕ್ತ ಸ್ಥಳಗಳಿಗೆ ಮೂತ್ರ ವಿಸರ್ಜಿಸುವ ಸಮಸ್ಯೆ ಎಂದು ಹೇಳಬಹುದು.ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿಕೊಳ್ಳುವುದು ಬೆಳೆಯುತ್ತಿರುವ ಬಹುತೇಕ ಮಕ್ಕಳಲ್ಲಿ ಕಂಡಬರುವ ದೋಷವಾಗಿದೆ. ಎನ್ಯೂರೆಸಿಸ್‍ನನ್ನು ತೀರಾ ಸಾಮಾನ್ಯವಾಗಿ ಬೆಡ್
ಬೆಂಗಳೂರಿನಲ್ಲಿ ಜೂನ್ 25, 2018 ರಂದು ನಡೆದ ಆರೋಗ್ಯ ನಂದನ ಮಾಲಿಕೆ ಕಾರ್ಯಕ್ರಮ ಡಾ. ಪತ್ತಾರ್ಸ್ ಗೋಲ್ಡ್ ಫಾರ್ಮಾದ ಸಹಯೋಗದೊಂದಿಗೆ, ಬೆಂಗಳೂರಿನ ಮೀಡಿಯಾ ಐಕಾನ್, ಬೆಂಗಳೂರಿನ ಕುಮಾರ ಪಾರ್ಕ್ ಪಶ್ಚಿಮದಲ್ಲಿರುವ, ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ಜೂನ್ 25ರಂದು ಆರೋಗ್ಯ ನಂದನ –