ದೇಹಕ್ಕೆ ಸ್ವಲ್ಪವೂ ಉಪಯೋಗವಿಲ್ಲದ ಅಂಗ ಅಪೆಂಡಿಕ್ಸ್‌ನಲ್ಲಿ ಸೋಂಕುಂಟಾದಾಗ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವಿರಲಿ. ಯಾವುದೇ ರೀತಿಯ ಮನೆಯ ಔಷಧಿಗಳನ್ನಾಗಲಿ, ಇತರೆ ಪದ್ಧತಿಗಳನ್ನಾಗಲಿ ಅನುಸರಿಸುವ ಬದಲು ನೇರವಾಗಿ ಶಸ್ತ್ರಚಿಕಿತ್ಸಾ ತಜ್ಞರನ್ನು ಕಾಣುವುದರಿಂದ ಪ್ರಾಣಾಪಾಯವನ್ನು ತಪ್ಪಿಸಬಹುದು. ಅಪೆಂಡಿಸೈಟಿಸ್ ಎಂಬುದು ಕರುಳಿನ ನಶಿಸುತ್ತಿರುವ ಒಂದು ಭಾಗ.
ಪ್ಯಾರಾಥೈರಾಯ್ಡ್ ಗ್ರಂಥಿಗಳು ನಮ್ಮ ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಷಿಯಂನ ಪ್ರಮಾಣವನ್ನು ನಿಯಂತ್ರಿಸುತ್ತವೆ. 250 ಜನರಲ್ಲಿ ಒಬ್ಬರಿಗೆ (50 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರಲ್ಲಿ 100ರಲ್ಲಿ ಒಬ್ಬರಿಗೆ) ಪ್ಯಾರಾಥೈರಾಯ್ಡ್ ಗ್ರಂಥಿಯ ಗಡ್ಡೆ ಕಾಣಿಸಿಕೊಂಡು ಹೈಪರ್‍ಪ್ಯಾರಾಥೈರಾಯ್ಡಿಸಮ್ ಎಂದು ಕರೆಯಲ್ಪಡುವ ಪ್ಯಾರಾಥೈರಾಯ್ಡ್ ರೋಗಕ್ಕೆ ಕಾರಣವಾಗುತ್ತದೆ. ಹೈಪರ್ ಪ್ಯಾರಾಥೈರಾಯ್ಡಿಸಮ್
ನಿಫಾ ವೈರಸ್, ಆರ್.ಯನ್.ಎ (RNA) ಗುಂಪಿಗೆ ಸೇರಿದ ಪಾರಾಮಿಕ್ಸೊ ವೈರಾಣು ಪ್ರಭೇಧಕ್ಕೆ ಸೇರಿದ ವೈರಾಣು ಆಗಿರುತ್ತದೆ. 1999ರಲ್ಲಿ ಮಲೇಷಿಯಾದ ಒಂದು ಸಣ್ಣ ಹಳ್ಳಿಯಾದ ಸಂಗೈ ನಿಫಾ ಎಂಬ ಜಾಗದಲ್ಲಿ ಮೊದಲು ಕಾಣಿಸಿಕೊಂಡ ಕಾರಣದಿಂದ “ನಿಫಾ ವೈರಸ್” ಎಂದು ಕರೆಯಲ್ಪಡುತ್ತದೆ. ಈ ಹಳ್ಳಿಯ
ಮನುಷ್ಯನ ಗುದದ್ವಾರದಲ್ಲಿ ಒಳಗೆ ಅನೇಕ ರಕ್ತನಾಳಗಳು ರಕ್ತವನ್ನು ಸರಬರಾಜು ಮಾಡುತ್ತಿರುತ್ತವೆ. ಈ ಭಾಗವು ಬಹಳ ಮೃದುವಾಗಿರುತ್ತದೆ. ಹೆಚ್ಚು ಒತ್ತಡದಿಂದ ತಿಣುಕಿದಾಗ ಗುದನಾಳಗಳು ಹೊರಕ್ಕೆ ಚಿಮ್ಮಿಕೊಂಡು ಬರುತ್ತದೆ. ಇದನ್ನೇ ಪೈಲ್ಸ್… ಮೂಲವ್ಯಾಧಿ ಎನ್ನುತಾರೆ! ಗುದದ್ವಾರದಲ್ಲಿನ ವ್ಯಾಧಿಗಳಲ್ಲಿ ಅತಿ ಸಂಕಷ್ಟಕರ ವ್ಯಾಧಿ ಎಂದರೆ ಪೈಲ್ಸ್.