ಮದುವೆ ಆದ ದಂಪತಿಗಳ ಜೀವನದಲ್ಲಿ ಹಣ, ಆಸ್ತಿ, ಅಧಿಕಾರ, ಅಂತಸ್ತು, ವಿದ್ಯೆ, ಬಂಧು-ಮಿತ್ರರು, ಪ್ರೀತಿ ಪಾತ್ರರು ಯಾರೆಲ್ಲಾ, ಏನೆಲ್ಲಾ ಇದ್ದರೂ ವಂಶವನ್ನು ಬೆಳಗಿಸಲು ಮಗುವೊಂದಿಲ್ಲದಿದ್ದರೆ ಬಾಳು ಶೂನ್ಯವೆನಿಸುತ್ತದೆ. ‘ಮಕ್ಕಳಿಲ್ಲದ ಮನೆ ಮನೆಯಲ್ಲ’ ಎಂದು ಜಾನಪದದಲ್ಲಿ ಬರುವ ಮಾತು ನೂರಕ್ಕೆ ನೂರರಷ್ಟು ಸತ್ಯ.
ಜೀವನದ ಸಂತೋಷ ಖುಷಿ ಹಣದಲ್ಲಿಲ್ಲ. ಅದು ನಮ್ಮಲ್ಲಿ ಇದ್ದಾಗ, ನಾವು ಎಷು, ಯಾವ ರೀತಿ, ಕ್ರಿಯಾತ್ಮಕವಾಗಿ ಬಳಸ್ತೀವಿ? ಅದರ ಮೇಲಿದೆ. ಚಟಗಳಿಗೆ ದಾಸರಾಗದೇ, ಒಳ್ಳೆಯ ಹವ್ಯಾಸಗಳಾದ ಓದು-ಬರಹದತ್ತ, ಸಾಮಾಜಿಕ ಕಳಕಳಿಯತ್ತ ಮನಸ್ಸು ಮಾಡಿ. ಸುಖ-ಶಾಂತಿ ನೆಮ್ಮದಿಗಳ ಜೀವನದ ಸುಖ ಸಂಸಾರದ ಸೂತ್ರಗಳೇನು?
ಮದ್ಯಪಾನ ಮಿತಿ ಮೀರಿದರೆ ವ್ಯಕ್ತಿಯ ಸರ್ವನಾಶ ಖಚಿತ. ನಶೆಯ ಅಡಿಯಾಳಾಗುವಾಗ ದೈಹಿಕ ಮತ್ತು ಮಾನಸಿಕ ಆರೋಗ್ಯ ಕುಸಿಯುತ್ತದೆಂಬುದನ್ನು ಅರಿಯಬೇಕು. ಕುಡಿತದಿಂದ ಉಂಟಾಗುವ ಕೆಟ್ಟ ಪರಿಣಾಮಗಳ ಜೊತೆಗೆ ಅನಾರೋಗ್ಯಕರವಾದ ಆಹಾರ ಕ್ರಮವೂ ಸೇರಿದಾಗ ದೇಹಕ್ಕೆ ಇಮ್ಮಡಿ ಪ್ರಹಾರಗಳುಂಟಾಗುತ್ತದೆ. ಇತ್ತೀಚೆಗೆ ಹೆಸರಾಂತ ಸಿನಿಮಾ ಕಲಾವಿದರೊಬ್ಬರು
ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ .ಪುರುಷನೂ ಕಾರಣನಾಗುತ್ತಾನೆ. ಆದರೂ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಇಂದು ಬಂಜೆತನದ ಸಮಸ್ಯೆ ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.ಆದಷ್ಟೂ ಜೀವನಶೈಲಿಯನ್ನು ಬದಲಾಯಿಸಿಕೊಂಡು ದೋಷಗಳು ಕಂಡುಬಂದ ತಕ್ಷಣವೇ ತಜ್ಞವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆ
ಕುಟುಂಬ ಆರೋಗ್ಯಕರ ಬದುಕಿನ ತಳಹದಿ. ಆರೋಗ್ಯ ಪೂರಕ ನೆಮ್ಮದಿಯ ಜೀವನಕ್ಕೆ ಕೌಟುಂಬಿಕ ನೆಮ್ಮದಿಯೂ ಅತ್ಯಗತ್ಯ. ಮನೆಯಲ್ಲಿ ಯಾವುದೇ ಒತ್ತಡ ಇಲ್ಲದೆ, ಉತ್ತಮ ಸಂಬಂಧ ಇದ್ದರೆ ಬದುಕು ನಿರಾಳವಾಗುತ್ತದೆ. ಬಹುತೇಕ ಮಂದಿ ತಮ್ಮ ಜೀವನದ ಸಂಧ್ಯಾಕಾಲದಲ್ಲಿ ಕೊರಗುತ್ತಿರುತ್ತಾರೆ. `ತಾವು ಕುಟುಂಬದ ಕಡೆ ಗಮನ
ಮಹಿಳೆಯರ ಆರೋಗ್ಯ ಹದಗೆಡುತ್ತಿದೆ. ಸಂತಾನ ಭಾಗ್ಯಕ್ಕೆ ಗಂಡು-ಹೆಣ್ಣು ಇಬ್ಬರೂ ಸಮಾನ ಒತ್ತಡವನ್ನು, ಸಮಾನವಾಗಿ ಪರಿಸ್ಥಿತಿಯನ್ನುತೆಗೆದುಕೊಳ್ಳುವುದು ಮುಖ್ಯ. ಬಂಜೆತನಕ್ಕೆ ಬೇಸತ್ತು ಯಾರೂ ಜೀವಕ್ಕೆ ಅಪಾಯ ತಂದುಕೊಳ್ಳುವ ಅಗತ್ಯವೂ ಇಲ್ಲ. ಸಂತಾನಹೀನತೆಗೆ ನೇರವಾಗಿ ಹೆಣ್ಣಿಗಿಂತ ಗಂಡಸೇ ಹೆಚ್ಚಿನ ಮಟ್ಟದಲ್ಲಿ ಕಾರಣ ಎಂಬುದು ತಿಳಿದು ಬಂದಿದೆ.