ಶ್ರೀ ಕೃಷ್ಣ ಜನ್ಮಾಷ್ಟಮಿ ವಿಷ್ಣುವಿನ ಅವತಾರವಾದ ಶ್ರೀ ಕೃಷ್ಣ ಭಗವಂತನು ಹುಟ್ಟಿದ ಪರ್ವ ದಿನ. ಕೃಷ್ಣನಿಗೆ ಬೆಣ್ಣೆಯ ಮೇಲಿದ್ದ ಬಯಕೆ ಅತೀತ, ನವನೀತ ಚೋರ ಎಂದೇ ಪ್ರಸಿದ್ದಿಯಾಗಿದ್ದ ಕೃಷ್ಣನಿಗೆ ಬೆಣ್ಣೆ ಬಲು ಪ್ರಿಯವಾದದ್ದು.ಆದರೆ ವೈಜ್ನಾನಿಕವಾಗಿ ಅಥವಾ ವೈದ್ಯಕೀಯವಾಗಿ ನಾವು ನೋಡಿದಾಗ,ಮಕ್ಕಳಿಗೆ ಬಹು
ಯುಗಾದಿಯ ಬೇವು ಬೆಲ್ಲ ಸೇವನೆಯಲ್ಲಿ ಆರೋಗ್ಯದ ಸೂತ್ರವೂ ಸಹ ಬಹಳಷ್ಟು ಅಡಕವಾಗಿದೆ. ಬೇಸಿಗೆಯ ಪ್ರಾರಂಭದೊಂದಿಗೆ ಉಂಟಾಗಬಹುದಾದ ರೋಗಗಳನ್ನು ತಡೆಗಟ್ಟುವ ಸಲುವಾಗಿ ಬಹು ಔಷಧೀಯ ಗುಣಗಳಿಂದ ಕೂಡಿರುವ ಬೇವನ್ನು ಬೆಲ್ಲದೊಂದಿಗೆ ಸೇವಿಸಲು ನಮ್ಮ ಹಿರಿಯರು ಯುಗಾದಿ ಹಬ್ಬದ ದಿನದಂದು ಧಾರ್ಮಿಕ ಆಚರಣೆ ಅಥವಾ
ಸಂಕ್ರಾಂತಿ ಗ್ರಾಮೀಣ ಸೊಗಡಿನ ವಿಶಿಷ್ಟ ಹಬ್ಬ. ಈ ಹಬ್ಬವು ಧಾರ್ಮಿಕ, ವೈಚಾರಿಕ, ಸಾಮಾಜಿಕ, ವೈಜ್ಞಾನಿಕ ತತ್ತ್ವಗಳಿಂದಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಮಹತ್ವದ್ದಾಗಿದೆ. ಸಂಕ್ರಾಂತಿಯ ಹಬ್ಬದಂದು ಎಳ್ಳು ಬೆಲ್ಲದ ಸೇವನೆ ಕೇವಲ ಸಂಪ್ರದಾಯವಲ್ಲದೆ ಆರೋಗ್ಯದ ದೃಷ್ಠಿಯಿಂದಲೂ ಬಹಳ ಪ್ರಮುಖವಾಗಿದೆ. ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಆಚರಿಸಲ್ಪಡುವ
ಹೋಳಿ ಹಬ್ಬ ಬಣ್ಣಗಳ ಹಬ್ಬ. ಬಣ್ಣ ಹಚ್ಚಿ ಓಕುಳಿಯಿಂದ ಮಿಂದೇಳುವ ಈ ಹಬ್ಬದಲ್ಲಿ ಮನೆಯಲ್ಲಿಯೇ ನೈಸರ್ಗಿಕವಾಗಿ ತಯಾರಾದ ಬಣ್ಣಗಳನ್ನು ಹೆಚ್ಚು ಬಳಸಿ. ಕೃತಕವಾದ ರಾಸಾಯನಿಕಯುಕ್ತ ಗಾಢವಾದ ಬಣ್ಣಗಳನ್ನು ಬಳಸುವುದರಿಂದಾಗಿ ಚರ್ಮದಲ್ಲಿ ಗುಳ್ಳೆಗಳು, ತುರಿಕೆಗಳು, ಕಣ್ಣಿನಲ್ಲಿ ಅಲರ್ಜಿ ಮತ್ತು ಕೂದಲಿನ ಬಣ್ಣ ಬದಲಾಗುವುದು
ಮಹಾಶಿವರಾತ್ರಿ ಭಾರತದಾದ್ಯಂತ ಶ್ರದ್ದೆ, ಭಕ್ತಿಯಿಂದ ಆಚರಿಸಲ್ಪಡುವ ಶಿವನ ಆರಾಧಿಸುವ ಮಹತ್ತರ ಹಬ್ಬ.ಶಿವನ ಧ್ಯಾನ, ಪ್ರಾರ್ಥನೆ, ಸ್ವ ಅಧ್ಯಾಯ, ಆತ್ಮಮನನ, ಉಪವಾಸ, ರಾತ್ರಿ ಜಾಗರಣೆಯೊಂದಿಗೆ ಶಾರೀರಿಕ, ಮಾನಸಿಕ, ಆಧ್ಯಾತ್ಮ ಶುದ್ದಿಯನ್ನು ಮಾಡಿಕೊಳ್ಳುವುದು ಮಾಹಾಶಿವರಾತ್ರಿಯ ಮಹತ್ವವಾಗಿದೆ. ಇದಕ್ಕೂ ಮೀರಿ ವೈಜ್ನಾನಿಕ ತತ್ವಗಳು ಇದರಲ್ಲಿ ಅಡಗಿದ್ದು ಹಬ್ಬದ
ಮಕರ ಸಂಕ್ರಾಂತಿ – ಮಕರ ಸಂಕ್ರಮಣ ವರುಷದ ಮೊದಲನೆಯ ಹಬ್ಬ.ರೈತರ ಸುಗ್ಗಿಯ ಹಬ್ಬ.ಮಕರ ಸಂಕ್ರಮಣ ಹಬ್ಬದ ದಿವಸ, ದೇಹಕ್ಕೆಲ್ಲ ಎಳ್ಳು ಎಣ್ಣೆ ಹಚ್ಚಿಕೊಂಡು ಮುಂಜಾನೆಯ ಎಳೆ ಬಿಸಿಲು ಕಾಯಿಸಿಕೊಂಡು ನದಿಯಲ್ಲಿ ಸ್ನಾನಮಾಡಿ ಹೊಸ ಬಟ್ಟೆಗಳನ್ನು ಹಾಕಿಕೊಂಡು ಸಂಭ್ರಮಿಸುವರು. ಭಾರತೀಯರು, ನಮ್ಮ ಪೂರ್ವಜರು,
ಬೆಳಕಿನ ಹಬ್ಬ ದೀಪಾವಳಿ ತಾರದಿರಲಿ ಅಂಧಕಾರ. ದೀಪಾವಳಿಯ ಸಂತಸ, ಸಂಭ್ರಮ ಮತ್ತು ಸುಡು ಮದ್ದುಗಳ ಬರಾಟೆಯ ನಡುವೆ ಹೆತ್ತವರು, ಹಿರಿಯರು ತಮ್ಮ ಜವಾಬ್ದಾರಿ ಮತ್ತು ಹೊಣೆಗಾರಿಕೆಯನ್ನು ನಿಭಾಯಿಸಿದ್ದಲ್ಲಿ ಬೆಳಕಿನ ಹಬ್ಬ ದೀಪಾವಳಿ ಎಲ್ಲರ ಬದುಕಿಗೂ ಬೆಳಕಿನ ಸಿಂಚನ ನೀಡಬಹುದು. ಇಲ್ಲವಾದಲ್ಲಿ ಬೆಳಕಿನ