ಕೋವಿಡ್ ಲಸಿಕೆ- ಯಾಕೆ, ಯಾವಾಗ ಮತ್ತು ಹೇಗೆ? ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಲಸಿಕೆಗಳ ಬಗ್ಗೆ 19 ಮಹತ್ವ ಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಬಹಳಷ್ಟು ಅಡ್ಡ ಪರಿಣಾಮ ಉಂಟಾಗುತ್ತದೆ ಎನ್ನುವುದು ತಪ್ಪು ಕಲ್ಪನೆ. ಆದಷ್ಟು
ದಂತ ಚಿಕಿತ್ಸೆಗಿದು ಸಮಯವಲ್ಲ. ಶೇಕಡಾ 80 ರಷ್ಟು ದಂತ ಚಿಕಿತ್ಸೆಗಳನ್ನು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವ ಈ ಕಾಲಘಟ್ಟದಲ್ಲಿ ಮಾಡದಿರುವುದೇ ಸೂಕ್ತ ಎಂಬುದು ತಜ್ಞ ದಂತ ವೈದ್ಯರ ಒಕ್ಕೊರಲಿನ ಅಭಿಮತವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿಯಿಂದಾಗಿ ಜನಸಾಮಾನ್ಯರು ಹೈರಾಣಾಗಿ
ಕೋವಿಡ್ ರೋಗದ ಬದಲಾದ ಲಕ್ಷಣಗಳು ಮನುಕುಲವನ್ನು ತನ್ನ ಕಪಿಮುಷ್ಠಿಯಲ್ಲಿ ವಿಲವಿಲನೆ ಒದ್ದಾಡುವಂತೆ ಮಾಡುತ್ತಿರುವುದಂತೂ ನಿಜವಾದ ವಿಚಾರವಾಗಿದೆ.2020 ಏಪ್ರಿಲ್ ಅಂತ್ಯದ ವೇಳೆಗೆ ಸಾವಿನ ಸಂಖ್ಯೆ 32 ಲಕ್ಷವನ್ನೂ ಮೀರುವ ಸಾಧ್ಯತೆ ಇದೆ. ಜಗತ್ತಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 15 ಕೋಟಿಗೆ ತಲುಪುವ ಸಾಧ್ಯತೆ
ರೂಪಾಂತರಿ ಕೊರೋನಾ ಹಳೆಯ ವೈರಾಣುವಿಗಿಂತ ಹೆಚ್ಚು ಅಪಾಯಕಾರಿ ಎನ್ನುವುದಕ್ಕೆ ಯಾವುದೇ ಸಾಕ್ಷ್ಯಾಧಾರ ಮತ್ತು ಪರಿಪೂರ್ಣ ಅಂಕಿ-ಅಂಶಗಳು ದೊರೆತಿಲ್ಲ. ಅದೇನೇ ಇರಲಿ ನಾವು ಸುರಕ್ಷತೆ ಅಂತರ, ಕೈ ತೊಳೆಯುವಿಕೆ, ಮುಖ ಕವಚ ಧರಿಸುವಿಕೆ ಮತ್ತು ಸ್ಯಾನಿಟೈಸರ್ ಬಳಕೆ ಮುಂತಾದ ಸುರಕ್ಷಿತ ಕ್ರಮಗಳನ್ನು ಮುಂದುವರಿಸಬೇಕಾದ
ಸೋಂಕು ನಿರ್ವಹಣೆಗೆ ಆಯುರ್ವೇದ ಪರಿಣಾಮಕಾರಿ. ಸೋಂಕನ್ನು ತಡೆಗಟ್ಟುವಲ್ಲಿ ಹಾಗೂ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಆಯುರ್ವೇದ ಗಿಡಮೂಲಿಕೆಗಳು ಹಾಗೂ ಚಿಕಿತ್ಸಾ ಪದ್ದತಿಯು ಪರಿಣಾಮಕಾರಿಯಾಗಿದೆ ಎಂದು ಭಾರತ ಸರಕಾರದ ಕೇಂದ್ರ ಆರೋಗ್ಯ ಸಚಿವಾಲಯವು ಸೂಚಿಸಿದೆ. ಅಶ್ವಗಂಧ, ರಸಾಯನದಂತಹ ಚೂರ್ಣಗಳು ಶ್ವಾಸಕೋಶದ ತೊಂದರೆಗಳು, ಫೈಬ್ರೋಸಿಸ್,
ರೋಗನಿರೋಧಕ ಶಕ್ತಿ ಹೆಚ್ಚಿಸುವಂತಹ ಆಹಾರ ತೆಗೆದುಕೊಳ್ಳಬೇಕು. ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ಆರೋಗ್ಯಕ್ಕೆ ಮಾರಕ. ನಕರಾತ್ಮಕ ಮನೋಭಾವ ತ್ಯಜಿಸಿ, ಸಕಾರಾತ್ಮಕ ಮನೋಭಾವನ್ನು ಹೊಂದುವುದು ಆರೋಗ್ಯದ ದೃಷ್ಠಿಯಿಂದ ಅವಶ್ಯಕ. ಡಿಸೆಂಬರ್ 2019 ರಲ್ಲಿ ಚೀನಾ ದೇಶದ ವುಹಾನ್ ನಗರದಲ್ಲಿ ಆರಂಭವಾದ ಈ
ರಾಷ್ಟ್ರೀಯ ಆಯುರ್ವೇದ ದಿನ ನವೆಂಬರ್ 13. ಈ ವರ್ಷ ಆಯುರ್ವೇದ ದಿನವನ್ನು “ಆಯುರ್ವೇದ ಫಾರ್ ಕೊವಿಡ್-19 ಪೆಂಡೆಮಿಕ್” ಮುಖ್ಯ ವಿಷಯದೊಂದಿಗೆ ಆಚರಿಸಲಾಗುತ್ತದೆ. ಕೊವಿಡ್-19 ಯುಗದಲ್ಲಿ ಪುಪ್ಪುಸ (ಶ್ವಾಸಕೋಶ) ಸಂರಕ್ಷಣೆ ಮತ್ತು ಅದರ ಆರೋಗ್ಯದ ಅರಿವು ಮತ್ತು ಕಾಳಜಿ ನಿಮಗಿರಲಿ. ಇತ್ತಿಚಿಗೆ ಕಾಣಿಸಿಕೊಂಡ ಹೊಸ
ಶಕ್ತಿ ಕಳೆದುಕೊಳ್ಳುತ್ತಿದೆಯೇ ಕೊರೋನಾ!? ಎಂಬುದರ ಬಗ್ಗೆ ಯಾರಿಗೂ ಗೊತ್ತಿಲ್ಲ. ಕೋವಿಡ್-19 ಸೋಂಕಿಗೊಳಗಾಗುತ್ತಿರುವವರ ಸಂಖ್ಯೆ ದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿದೆ. ಕಣ್ಣಿಗೆ ಕಾಣದ ಈ ವೈರಾಣು ತಜ್ಞ ವೈದ್ಯರುಗಳ, ವಿಜ್ಞಾನಿಗಳ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡುವಂತೆ ಅಚ್ಚರಿಯ ಬೆಳವಣಿಗೆಗೆ ಕಾರಣವಾಗುತ್ತಿದೆ. ಯುರೋಪಿನ ಅನೇಕ
ಭಾರತಕ್ಕೆ ಎಂದು ಸಿಗಬಹುದು ಕೊರೋನಾ ಲಸಿಕೆ? ಕೊರೋನಾ ಕಾಯಿಲೆಗೆ ಲಸಿಕೆಯು 2021ರ ಆರಂಭದಲ್ಲೇ ಸಿಗಬಹುದು. ಆದರೆ ಯಾವ ಪ್ರಯೋಗವೂ ಇಲ್ಲಿಯವರೆಗೆ ಸಂಪೂರ್ಣಗೊಂಡಿಲ್ಲದಿರುವುದರಿಂದ ಕೊರೋನಾ ಲಸಿಕೆ ಲಭ್ಯತೆಯ ದಿನಾಂಕ ಇನ್ನೂ ಸ್ಪಷ್ಟಗೊಂಡಿಲ್ಲ. ಆಸ್ಟ್ರಾಝೆನೆಕಾ ಫಾರ್ಮಾ ಇಂಡಿಯಾ ಲಿಮಿಟೆಡ್ ಕಂಪನಿಯ ಕೊವಿಡ್-19 ವ್ಯಾಕ್ಸಿನ್ ಡೆವಲಪ್ಮೆಂಟ್