ವಿಚ್ಛೇದನಗಳು ಏಕೆ ಹೆಚ್ಚುತ್ತಿವೆ? ಅವಿಭಜಿತ ಕುಟುಂಬಗಳನ್ನು ಪ್ರೋತ್ಸಾಹಿಸಿ ಮತ್ತು ಕೌಟುಂಬಿಕ ಒಗ್ಗಟ್ಟಿನ ಸಂಸ್ಕೃತಿಯನ್ನು ಪೋಷಿಸಿ. ಹೆಚ್ಚುತ್ತಿರುವ ವಿಚ್ಛೇದನದ ಅಲೆಯನ್ನು ಕಡಿಮೆಮಾಡಿ ಕುಟುಂಬಗಳನ್ನು ಬೆಳೆಸಿ. ಆಧುನಿಕ ಸಮಾಜದಲ್ಲಿ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜೀವನಶೈಲಿಯಲ್ಲಿ ಸಾಂಪ್ರದಾಯಿಕ ಮೌಲ್ಯಗಳು ರೂಪಾಂತರ ಗೊಳ್ಳುತ್ತಿರುವುದರಿಂದ ಅನೇಕ ಸವಾಲುಗಳು ಎದುರಾಗುತ್ತಿವೆ. ಅಂತಹದೇ
ದಾಸ್ ಪ್ರಮೋಷನ್ಸ್ ಹೋಂನರ್ಸಿಂಗ್ ಸೇವಾ ಸಂಸ್ಥೆ ವೃತ್ತಿ ಕಳೆದ ಎರಡು ದಶಕಗಳಿಂದ ಸಾವಿರಾರು ಉದ್ಯೋಗ ಆಕಾಂಕ್ಷಿಗಳ ಆಶಾಕಿರಣ ಸಂಸ್ಥೆ ಯಾಗಿ ರಾಜ್ಯಾದ್ಯಂತ ಹೆಸರುಪಡೆದಿದೆ. ಉದ್ಯೋಗ ನೀಡುವುದರಜೊತೆಗೆ ರೋಗಿಗಳ ಬಾಳಲ್ಲಿ ಸಂತಸ ತರುತ್ತಿದೆ. ಇಂದು ಶಿಕ್ಷಣಕ್ಕೆ ಬಹಳಷ್ಟು ಮಹತ್ವ ಮತ್ತು ಪ್ರೋತ್ಸಾಹ ಇದೆ.
ನಮ್ಮ ಭಾವನೆ – ನಮ್ಮ ಸಾಧನೆ ಗಾಳಿ, ಬೆಂಕಿ ಮತ್ತು ನೀರು ಈ ಮೂರು ರೌದ್ರಾವತಾರ ತಾಳಿದರೆ ಜನರ ಸ್ಥಿತಿ ಮತ್ತು ಈ ಜಗದ ಪರಿಸ್ಥಿತಿ ಅಂಧಕಾರದತ್ತ ಹೋಗುತ್ತದೆ. ನಾವೆಷ್ಟೇ ಬುದ್ದಿವಂತರಾದರು ನಮ್ಮನ್ನು ಮೀರಿಸುವ ಬುದ್ದಿದಾತ, ಸೂತ್ರದಾತ ಎಂಬ ಕಾಣದ ವಿಸ್ಮಯವೊಂದು ಅಂದಿನಿಂದ
ಸೂಕ್ಷ್ಮ ನಿರ್ವಹಣೆ (MICROMANAGEMENT)ಎಂಬ ಮಾನಸಿಕ ರೋಗದ ಬುಟ್ಟಿ ವ್ಯಕ್ತಿ ಮತ್ತು ವ್ಯಕ್ತಿಗಳ ನಡು ಕೆಡುಕು ಬಡಿಸಿ ತನ್ನ ಅನಾವಶ್ಯಕತೆಯನ್ನು ಅವಶ್ಯವೆಂದು ತೋರಿಸಿ ಅವಲಂಬನೆಗೆ ಅವಕಾಶ ಕೊಡುತ್ತಿದೆ. ಉದ್ಯೋಗಿಯ ಕನಸು ಪುಡಿ ಮಾಡುವುದಲ್ಲದೆ, ಆತಂಕ, ಅಭದ್ರತೆ, ಖಿನ್ನತೆಯಂತ ರೋಗಗಳಿಗೆ ಒಗ್ಗುತ್ತದೆ ಮತ್ತು ಕುಟುಂಬ
ಶ್ರಮಿಕ್ ಸಂಜೀವಿನಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಈ ಯೋಜನೆ ಯಶಸ್ವಿ ಜಾರಿಗೆ ಇಲಾಖೆ ಕಟಿಬದ್ಧವಾಗಿದ್ದು, ದಿನ ನಿತ್ಯದ ಬಿಡುವಿಲ್ಲದ ಕೆಲಸದ ನಡುವೆ ಶ್ರಮಿಕ ವರ್ಗ ಇದ್ದೆಡೆಯೇ ಉಚಿತವಾಗಿ ಉತ್ತಮ ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳಬೇಕು ಎಂಬುದೇ ಈ ಯೋಜನೆಯ ಹಿಂದಿನ
ಸರಳ ಜೀವನ, ಲೈಫು ಪಾವನ. ನಮ್ಮಲ್ಲೇ ಅಡಗಿರುವ ಖುಷಿಯನ್ನು ಮರೆತು ಇರದ ದುಃಖವನ್ನ ಮೈ ಮೇಲೆ ಎಳ್ಕಂಡು ಒದ್ದಾಡೋದು ಬಹಳಷ್ಟು ಜನರ ಹವ್ಯಾಸವಾಗಿದೆ. ಲೈಫ್ ಸಿಂಪಲ್ ಆಗಿದೆ. ಜಾಸ್ತಿ ತಲೆ ಕೆಡಿಸಿಕೊಳ್ಳದೆ ಖುಷಿಯನ್ನ ಹಂಚಿ. ನಮ್ಮ ಅಜೀಬು ದುನಿಯಾದಲ್ಲಿ ಎಲ್ಲವೂ ಕೈಪಿಡಿಯೊಂದಿಗೇ
ಕೊರೋನಾ ಕಾರ್ಮಿಕರಿಗೆ ಕಾಡದಿರಲಿ.ಕೊರೋನಾ ಸೊಂಕಿನ ತಾಂಡವದಲ್ಲಿ ಶ್ರಮಿಕ ವರ್ಗದ ಭಯಾನಕ ಪರಿಸ್ಥಿತಿ ಜಗತ್ತಿನ ಮುಂದೆ ಬರುತ್ತಿದೆ.ದಿನಗೂಲಿ ಮೇಲೆ ಬದುಕುವ ಈ ಜನರಿಗೆ ಲಾಕಡೌನ್ ದೊಡ್ಡ ಹೊಡೆತವನ್ನೆ ನೀಡಿದೆ. ಪ್ರತಿ ವರ್ಷ ಮೇ 1 ಬಂದಾಗ ಕಾರ್ಮಿಕರ ದಿನ ನೆನಪಾಗುವದು ಸಹಜ. ಅಂದು
ವೈದ್ಯರಿಗೆ ಟಾರ್ಗೆಟ್ ರೀಚ್ ಮಾಡುವ ಧಾವಂತವೇ?ಕಣ್ಣ ಮುಂದೆ ಕಾಣುವ ರೋಗ ನಿರ್ಲಕ್ಷಿಸಿ, ಇರಲಾರದ ರೋಗ ಕಂಡುಹಿಡಿಯುವುದು ಯಾವ ಮಟ್ಟದ ಪ್ರ್ಯಾಕ್ಟೀಸ್? ಗುಣಮಟ್ಟದ ಕುಸಿತವಾ? ಅಥವಾ ಟಾರ್ಗೆಟ್ ರೀಚ್ ಮಾಡುವ ಧಾವಂತದಲ್ಲಿ ವೈದ್ಯರು ಬಿಸಿನೆಸ್ ಹೆಡ್‍ಗಳ ಒತ್ತಡಕ್ಕೆ ಮಣಿಯುತ್ತಿದ್ದಾರಾ..? ಭಾರತದಲ್ಲಿ ತಾತ್ಕಾಲಿಕ ಕೆಲಸಕ್ಕೆ