ವ್ರೋವಾ-ಸೆರಾ ಸಾಕ್ಸ್–ಪಾದಗಳಿಗೆ ಸುಖಕರ, ಆರೋಗ್ಯಕ್ಕೆ ಹಿತಕರ

ವ್ರೋವಾ ಸೆರಾ ಸಾಕ್ಸ್ ಗಳನ್ನು ನಿರಂತರ ಬಳಕೆಗಾಗಿ ಒಂದು ಚಿಕಿತ್ಸಕ ಉತ್ಪನ್ನವನ್ನಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಾಲು ಮತ್ತು ಪಾದಗಳ ರಕ್ತನಾಳಗಳಲ್ಲಿ ತೊಂದರೆ ಇರುವವರಿಗೆ ಇವು ಅತ್ಯಂತ ಸೂಕ್ತ ಮತ್ತು ಆರಾಮದಾಯಕವಾಗಿರುತ್ತದೆ. ಆಯಾಸಗೊಂಡ ಕಾಲುಗಳು ಮತ್ತು ದ್ರವ ಶೇಖರಣೆಗೊಳ್ಳುವ ಪಾದಗಳು ಹಾಗೂ ಯಾವುದೇ ರೋಗ ಇರುವ ಜನರಿಗೆ, ಅಷ್ಟೇ ಅಲ್ಲದೇ ಉತ್ತಮ ಆರೋಗ್ಯ ಮತ್ತು ಸೌಖ್ಯತೆ ನಿರ್ವಹಣೆ ಮಾಡಲು ಬಯಸುವ ಮಂದಿಗೆ ವ್ರೋವಾ ಸೆರಾ ಸಾಕ್ಸ್ ಅತ್ಯಂತ ಉಪಯುಕ್ತ ಸಾಕ್ಸ್ ಗಳು. ಇವು ಆರೋಗ್ಯ ಮತ್ತು ಆರಾಮಕ್ಕಾಗಿ ಚಿಕಿತ್ಸಕ ಗುಣಗಳನ್ನು ಹೊಂದಿರುವ ಬಯೋ-ಸೆರಾಮಿಕ್ ಕಾಲ್ಚೀಲಗಳು ಎಂದು ದೃಢಪಟ್ಟಿದೆ.

 ಇದು ಜೈವಿಕ ಅಂಶಗಳನ್ನು ಹೊಂದಿದ್ದು ಪಾದ 400 ಬಿಂದುಗಳಲ್ಲಿ ಮರ್ದನ (ಮಸಾಜ್) ಮಾಡಿದ ಅನುಭವ ನೀಡುತ್ತದೆ. ಅಲ್ಲದೇ ಸಮುದ್ರದ ದಂಡೆಯ ಮೇಲೆ ಬಿಸಿ ಮರಳಿನ ಮೇಲೆ ನಡೆಯುವಾಗ ಉಂಟಾಗುವ ಅನುಭವದ ಪರಿಕಲ್ಪನೆಯೊಂಧಿಗೆ ಸಾಕ್ಸ್ಗಳನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಕಡಲಕಿನಾರೆಯ ಮರಳಿನ ಮೇಲೆ ನಡೆಯುವುದರಿಂದ  ಪಾದಗಳು ಮತ್ತು ಕಾಲುಗಳಿಗೆ ಸ್ವಾಭಾವಿಕ ವ್ಯಾಯಾಮ ನೀಡುತ್ತದೆ. ಇದನ್ನು ಸಂಪ್ರದಾಯಿಕ ಚಿಕಿತ್ಸೆಯನ್ನಾಗಿ ನುರಿತ ಆರೋಗ್ಯ ತಜ್ಞರು ಶಿಫಾರಸು ಮಾಡುತ್ತಾರೆ. ಇದೇ ವಿಧಾನವನ್ನು ಉಪಯೋಗಿಸಿ ವ್ರೋವಾ ಸೆರಾ ಕಾಲುಚೀಲಗಳ ತಯಾರಿಕೆಗಾಗಿ ಬಳಸಲಾಗಿದೆ.

ವ್ರೋವಾ ಸೆರಾ ಸಾಕ್ಸ್ ಪಾದವನ್ನು ಬೆಚ್ಚಗಿಡುತ್ತದೆ ಹಾಗೂ ಇದನ್ನು ಧರಿಸಿ ರಸ್ತೆಯಲ್ಲಿ ನಡೆಯಲು, ಕೆಲಸಗಳನ್ನು ಮಾಡಲು ಅಥವಾ ಇತರ ಯಾವುದೇ ದೈಹಿಕ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಇದು ಪಾದಕ್ಕೆ ಸುಖಕರ ಮತ್ತು ಆರೋಗ್ಯಕ್ಕೆ ಹಿತಕರ. ಜೈವಿಕ ಸೆರಾಮಿಕ್‍ಸಂಯೋಜನೆಯು ಪಾದಗಳಲ್ಲಿ ಬೆವರು ಮತ್ತು ದುರ್ಗಂಧವನ್ನು ಸಹ ತಡೆಗಟ್ಟುತ್ತದೆ. ಇದು ಸಾಗರ ತೀರದ ಮರಳಿನ ಮೇಲಿನ ಮರಳಿನ ಮೇಲೆ ನಡೆದ ಅನುಭವ ನೀಡುತ್ತದೆ. ಇದು ಬಿಳಿ, ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ಪುರುಷರು ಮತ್ತು ಮಹಿಳೆಯರಿಗಾಗಿ ಎಲ್ಲ ಅಳತೆಗಳಲ್ಲಿ ಲಭ್ಯ.

ಬಯೋ-ಸೆರಾಮಿಕ್ ವಿಕಿರಣವು ಫಾರ್‍ಇನ್‍ಪ್ರಾರೆಡ್ (ಎಫ್‍ಐಆರ್) ಕಿರಣವನ್ನು ಹೊರಹೊಮ್ಮಿಸುತ್ತವೆ ಹಾಗೂ ದೇಹದ ಉಷ್ಣಾಂಶ ಹೆಚ್ಚಾಗುವುದನ್ನು ತಡೆಗಟ್ಟುತ್ತದೆ. ಇದು ರಕ್ತ ಪರಿಚಲನೆ ಮತ್ತು ಕೋಶಗಳ ಚಯಾಪಚಯಾ ಕ್ರಿಯೆಗೆ ಸಹಾಯ ಮಾಡುತ್ತದೆ. ಎಫ್‍ಐಆರ್ ಚರ್ಮದ ಮೂಲಕ ಪಾದದ ಒಳಭಾಗವನ್ನು ಪ್ರವೇಶಿಸಿ ಸಮನಾಂತರ ರಕ್ತ ನಾಳಗಳ ಹಿಗ್ಗುವಿಕೆ ನೆರವಾಗುತ್ತದೆ .ಇದರಿಂದ ರಕ್ತ ಪರಿಚಲನೆ ಕ್ರಮಬದ್ಧವಾಗಿ ಸುಧಾರಣೆಯಾಗಲು ಸಹಕಾರಿಯಾಗುತ್ತದೆ.

ವ್ರೋವಾ ಸೆರಾ ಸಾಕ್ಸ್ಗಳ ಪ್ರಯೋಜನಗಳು ಮತ್ತು ಅನುಕೂಲಗಳು

  • ಸಾಕ್ಸ್ನಲ್ಲಿರುವ ಬಯೋ-ಸೆರಾಮಿಕ್ ಮಣಿಗಳ ಮರ್ದನ ಕ್ರಿಯೆಯಿಮದಾಗಿ ದಿನನಿತ್ಯದ ಚಟುವಟಿಕೆ ವೇಳೆ ಆರಾಮ ಮತ್ತು ಸೌಖ್ಯತೆಯ ಅನುಭವ ನೀಡುತ್ತದೆ.
  • ಸ್ಪಾ ರೀತಿಯ ಪರಿಣಾಮದೊಂಧಿಗೆ ದೇಹದ ಉಷ್ಣಾಂಶವನ್ನು ನಿಯಂತ್ರಿಸುತ್ತದೆ, ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ದೀರ್ಘಕಾಲ ನಿಂತುಕೊಂಡು ಕೆಲಸ ಮಾಡುವವರಲ್ಲಿ ಕಂಡು ಬರುವ ಪಾದ ಊದಿಕೊಳ್ಳುವುದನ್ನು ತಪ್ಪಿಸುತ್ತದೆ, ಕಾಲು ಭಾರವಾಗುವುದು ಮತ್ತು ಉಬ್ಬಿದ ನರಗಳ (ವೆರಿಕೋಸ್ ವೇನ್ಸ್) ಸಮಸ್ಯೆಯನ್ನು ತಡೆಗಟ್ಟುತ್ತದೆ.
  • ಇದರಲ್ಲಿನ ವಿಶಿಷ್ಟ ಶಿಲೀಂಧ್ರ ಪ್ರತಿರೋಧಕ ಗುಣವು ಪಾದದಲ್ಲಿ ಶಿಲೀಂಧ್ರ ರೂಪುಗೊಳ್ಳುವುದನ್ನು ತಡೆಗಟ್ಟುತ್ತದೆ.
  • ಇದು ಬ್ಯಾಕ್ಟೀರಿಯಾ ಪ್ರತಿರೋಧಕ ಗುಣ ಹೊಂದಿದೆ. ಹೀಗಾಗಿ ಪಾದದಲ್ಲಿನ ದುರ್ವಾಸನೆಯನ್ನು ನಿರ್ಮೂಲನೆ ಮಾಡುತ್ತದೆ.
  • ವ್ರೋವಾ ಸೆರಾ ಸಾಕ್ಸ್  ರಕ್ತನಾಳಗಳಲ್ಲಿ ರಕ್ತ ಸಂಚಾರವನ್ನು ಸುಗಮಗೊಳಿಸುತ್ತದೆ ಹಾಗೂ ಇದರಿಂದ ಹೃದ್ರೋಗ ಸಮಸ್ಯೆಗಳು ಕಡಿಮೆಯಾಗಲು ನೆರವಾಗುತ್ತದೆ.
  • ವ್ರೋವಾ ಸೆರಾ ಸಾಕ್ಸ್ ಗಳು ಇತರ ಸಾಮಾನ್ಯ ಕಾಲುಚೀಲಗಳ ಮೇಲ್ಭಾಗದಲ್ಲಿ ಇರುವ ಎಲಾಸ್ಟಿಕ್ ಹೊಂದಿರುವುದಿಲ್ಲ. ಇದರಿಂದಾಗಿ ಡಯಾಬಿಟಿಸ್ ರೋಗಿಗಳಿಗೆ ಗರಿಷ್ಠ ರಕ್ಷಣೆ ಮತ್ತು ಆರಾಮ ನೀಡುತ್ತದೆ. ಅಲ್ಲದೇ ಇದು ರಕ್ತ ಪರಿಚಲನೆ ಸಮಸ್ಯೆ ಇರುವ ವ್ಯಕ್ತಿಗಳಿಗೂ ಸಹಾಯ ಮಾಡುತ್ತದೆ.
  • ವ್ರೋವಾ ಸೆರಾಸಾಕ್ಸ್ ನಲ್ಲಿರುವ ಡಾಟ್‍ಗಳು (ಚುಕ್ಕಿಯಂಥ ರಚನೆ) ಪಾದಗಳಲ್ಲಿನ ನರಗಳನ್ನು ಉದ್ದೀಪನಗೊಳಿಸುತ್ತದೆ ಮತ್ತು ಆಕ್ಯುಪಂಕ್ಚರ್‍ನಂಥ ಉತ್ತಮ ಪರಿಣಾಮ ನೀಡುತ್ತದೆ.
  • ಸಾಕ್ಸ್ಗಳ ಒಳ ಭಾಗದಲ್ಲಿ ಇರುವ ಪುಟ್ಟ ಆಕ್ಯುಪ್ರೆಷನ್ ಮಸಾಜರ್‍ಗಳು ಪಾದದ ತಳಭಾಗದ ಮೇಲಿರುವ ಅನೇಕ ಸೂಕ್ಷ್ಮ ನರಗಳನ್ನು ನಿರಂತರವಾಗಿ ಉದ್ದೀಪನಗೊಳಿಸಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತವೆ. ನಡೆದಾಡುವಾಗ, ವಿಮಾನ, ರೈಲು ಮತ್ತು ಬಸ್‍ನಲ್ಲಿ ದೀರ್ಘ ಪ್ರಯಾಣದ ವೇಲೆ ಕಾಲು ಮತ್ತು ಪಾದ ಊದಿಕೊಳ್ಳುವುದನ್ನು ಕಡಿಮೆ ಮಾಡುತ್ತದೆ.
  • ವ್ರೋವಾ ಸೆರಾಸಾಕ್ಸ್ ಫೆರಿಫೆರಲ್ ನ್ಯೂರೋಪತಿ, ಮಧುಮೇಹಿಗಳಲ್ಲಿ ಕಂಡುಬರುವ ನರ ದೋಷಗಳು, ಶೀತ ಪಾದ, ಪಾದದಲ್ಲಿ ಊತ ಮತ್ತು ಜೋಮು ಹಿಡಿಯುವಿಕೆ, ಸೆಳೆತ ಮತ್ತು ಸಂಧಿವಾತ ಕೀಲು ನೋವು ಮೊದಲಾದ ಸಮಸ್ಯೆಗಳನ್ನು ತಡೆಗಟ್ಟುತ್ತದೆ.
  • ಈ ಕಾಲುಚೀಲಗಳನ್ನು ಧರಿಸಿದರೆ ಕಾಲುಗಳ ಸುತ್ತ ಯಾವುದೇ ಗುರುತುಗಳು ಇಲ್ಲದಂತೆ ದಿನವಿಡೀ ಸೌಖ್ಯ ಮತ್ತು ಆರಾಮ ನೀಡುತ್ತದೆ.  ಈ ಕಾಲುಚೀಲಗಳು ಅತ್ಯಂತ ಆನುಕೂಲಕರ ಮತ್ತು ಕಿರಿಕಿರಿ ರಹಿತವಾಗಿರುತ್ತದೆ.
  • ವ್ರೋವಾ ಸೆರಾ ಸಾಕ್ಸ್ ಎಲ್ಲ ಋತುವಿನಲ್ಲೂ ಸಾಮಾನ್ಯ ದೇಹ ಉಷ್ಣಾಂಶವನ್ನು ಸ್ಥಿರಗೊಳಿಸುತ್ತದೆ.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿರಿ :
ವ್ರೋವಾ ಫೆಸೆಟ್ಸ್
ನಂ. 1723 ಡಿ, ನಂ.2 ಕೆ.ಬಿ. ಕಾಂಪ್ಲೆಕ್ಸ್, 1ನೇ ಮಹಡಿ, 2ನೇ ಹಂತ,
2ನೇ ಬ್ಲಾಕ್, ಎಂ.ಕೆ.ಕೆ.ರಸ್ತೆ, ರಾಜಾಜಿನಗರ,
ಬೆಂಗಳೂರು-560 010
ದೂರವಾಣಿ : +91 80 40918181 / +91 98 45628135
Email: vrovafacets@gmail.com
www.vrovafacets.com

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!