ಸ್ತನ ಹಾಗೂ ಗರ್ಭದ್ವಾರ ಕ್ಯಾನ್ಸರ್ ಮಹಿಳೆಯರನ್ನು ಕಾಡುವ ಕ್ಯಾನ್ಸರ್ಗಳಲ್ಲಿ ಅತ್ಯಂತ ಸಾಮಾನ್ಯವೆನಿಸಿದೆ. ಜೊತೆಗೆ ಆತಂತಕಾರಿಯೂ ಹೌದು. ಇದರ ಬಗ್ಗೆ ತಿಳಿವಳಿಕೆ, ಕಾಳಜಿಯ ಕೊರತೆಯಿಂದಲೇ ರೋಗಪತ್ತೆ ತಡವಾಗಿ, ಚಿಕಿತ್ಸೆ ಫಲಕಾರಿಯಾಗದೆ ಹೆಚ್ಚಿನ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಸ್ತನ ಹಾಗೂ ಗರ್ಭದ್ವಾರ ಕ್ಯಾನ್ಸರ್ ಮಹಿಳೆಯರನ್ನು ಕಾಡುವ
ಕ್ಯಾನ್ಸರ್ ಜಾಗೃತಿ ದಿನವನ್ನು ಕ್ಯಾನ್ಸರ್, ಅದರ ಚಿಕಿತ್ಸೆ ಮತ್ತು ರೋಗಲಕ್ಷಣಗಳ ಬಗ್ಗೆ ಜನರಿಗೆ ತಿಳಿಸಲು ನವೆಂಬರ್ 7 ರಂದು ಭಾರತದಲ್ಲಿ ಆಚರಿಸಲಾಗುತ್ತದೆ. ಕ್ಯಾನ್ಸರ್ ರೋಗ ಬಂದಿದೆ ಎಂದಾದ ಕೂಡಲೇ ಮನಸಿಕವಾಗಿ ಕುಗ್ಗಿ ಹೋಗಿ ತನ್ನ ದಿನ ಮುಗಿಯಿತು ಎನ್ನುವ ಮನೋಭಾವ ಖಂಡಿತಾ ಸಲ್ಲದು.
ಸ್ತನ ಕ್ಯಾನ್ಸರ್ ಹೆಂಗಸರಲ್ಲಿ ಸರ್ವೇ ಸಾಮಾನ್ಯ. ಕರ್ನಾಟಕದಲ್ಲಿ ಸುಮಾರು 45000 ಕ್ಯಾನ್ಸರ್ ರೋಗಿಗಳಲ್ಲಿ 8000 ಸ್ತನದ ಕ್ಯಾನ್ಸರ್ ಆಗಿದೆ. ಫೆಬ್ರವರಿ 4ರಂದು ಪ್ರತಿ ವರ್ಷ ವಿಶ್ವ ಸ್ತನಕ್ಯಾನ್ಸರ್ ದಿನಾಚರಣೆ ಆಯೋಜಿಸಲಾಗಿದೆ. ಸ್ತನದ ಕ್ಯಾನ್ಸರಿನ ಕೆಲವು ಕಠಿಣ ಸತ್ಯಗಳು: ಈ ಕ್ಯಾನ್ಸರಿನಿಂದ ಸಾಯುವವರು ಎರಡನೇ