ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಬಹಳ ಸಾಮಾನ್ಯ. ಮಳೆಗಾಲದಲ್ಲಿ ತೇವಾಂಶದ ಕಾರಣದಿಂದ ಬಹುಬೇಗ ರೋಗಾಣುಗಳು ಉತ್ಪತ್ತಿಯಾಗುತ್ತದೆ. ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರೂ ಮಳೆಗಾಲದಲ್ಲಿ ಬಹಳ ಜಾಗರೂಕರಾಗಿರಬೇಕು. ಮಲೇರಿಯಾ: ಮಳೆಗಾಲದಲಿ ಹೆಚ್ಚಾಗಿ ಕಾಡುವ ರೋಗವೆಂದರೆ ಮಲೇರಿಯಾ. ಇದರ ಬಗ್ಗೆ ಸಕಾಲದಲ್ಲಿ ಗಮನಿಸದಿದ್ದರೆ ಮತ್ತು ಔಷಧಿಯ ಕೋರ್ಸ್‍ನನ್ನು