ನಿದ್ರಾಹೀನತೆ ಎಂಬ ಸಮಸ್ಯೆ ಇಂದು ಬಹಳವಾಗಿ ಕಾಡುತ್ತಿದೆ. ನಿದ್ದೆಯ ಕೊರತೆಯಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಕಾಯಿಲೆಗಳೂ ಎದುರಾಗುತ್ತದೆ. ಮನಸ್ಸನ್ನು ಆದಷ್ಟು ಉಲ್ಲಾಸಿತವಾಗಿರಿಸಿಕೊಂಡು, ಯಾವುದೇ ಯೋಚನೆ ಮಾಡದೆ, ಮಲಗುವ ಮುನ್ನ ಎಲ್ಲಾ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಮಲಗಿದರೆ ಸರಿಯಾಗಿ ನಿದ್ದೆ ಬರುವುದರ ಜೊತೆಗೆ
ಮನಸಿನ ಮಾಲಿನ್ಯಕ್ಕೆ ಮದ್ದು ಎಲ್ಲಿದೆ?ಹೈ ಲೆವೆಲ್ಲು ಅಂದ್ಕಂಡಿರೋ ನಾವು ಯಾಕೆ ಖುಷಿಯಿಂದ ಇರಕ್ಕಾಗ್ತಿಲ್ಲ? ಯೋಚಿಸಿ. ಯಾವಾಗಲೂ ನಾವು ಕೆಲಸಕ್ಕೆ, ಸೌಕರ್ಯಕ್ಕೆ, ಹಣಕ್ಕೆ, ಲಾಭಕ್ಕೆ ಅಗತ್ಯಕ್ಕಿಂತ ಹೆಚ್ಚು ಮಹತ್ವ ಕೊಡುತ್ತೇವೆ, ಆದರೆ ಆನಂದಕ್ಕೆ ಇಂಪಾರ್ಟೆನ್ಸೇ ಕೊಡಲ್ಲ..! ಇವತ್ತು ಸೆಪ್ಟೆಂಬರ್ 21 ಅಂತಾರಾಷ್ಟ್ರೀಯ ಶಾಂತಿ
ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮದಿಂದ ಸಿಟ್ಟು ಕಡಿಮೆಯಾಗಿ, ತಾಳ್ಮೆ ಹೆಚ್ಚಾಗುತ್ತಾ ಬರುತ್ತದೆ. ಸರಿಯಾಗಿ ನಿದ್ದೆ ಬಾರದವರು(Deep sleep) ಈ ಪ್ರಾಣಾಯಾಮವನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಒಳ್ಳೆಯ ನಿದ್ರೆ ಬರುತ್ತದೆ. ಅನುಲೋಮ ವಿಲೋಮ / ನಾಡಿಶೋಧನ ಪ್ರಾಣಾಯಾಮವು ನಮ್ಮ ಉಸಿರಾಟವನ್ನು ಸ್ವಚ್ಛಗೊಳಿಸುತ್ತದೆ.
ಯೋಗದಿಂದ ಆರೋಗ್ಯ. ಹೈಪೋಥೈರಾಯ್ಡ್ ಬಹು ಜನರನ್ನು ಕಾಡುವಂತಹ ಸಮಸ್ಯೆ. ಥೈರಾಯ್ಡ್ ಸಮಸ್ಯೆಯಿಂದ ಹೊರಬರಲು ಪ್ರಾಣಾಯಾಮಗಳು, ಯೋಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ಈ ಸಮಸ್ಯೆಯಿಂದ ಮುಕ್ತಗೊಳ್ಳಬಹುದು. ಈ ಥೈರಾಯ್ಡ್ ಸಮಸ್ಯೆ ನಮ್ಮ ದೇಹದ ಮೆಟಬಾಲಿಸಮ್ (ಚಯಾಪಚಯ ಕ್ರಿಯೆ) ಮೇಲೆ ತುಂಬಾ ಪರಿಣಾಮ ಬೀರುತ್ತದೆ.