ಚಳಿಗಾಲದಲ್ಲಿ ಹಲ್ಲು ನೋವು ಪ್ರತಿಯೊಬ್ಬರೂ ಎದುರಿಸುತ್ತಿರುವ ಸಾಮಾನ್ಯ ಸಮಸ್ಯೆಯಾಗಿದೆ. ಚಳಿಗಾಲದಲ್ಲಿ ಅತಿಯಾದ ದಂತ ಸಂವೇದನೆ ನೋವು ಕಂಡು ಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂದರ್ಶಿಸಿ ಸೂಕ್ತ ಚಿಕಿತ್ಸೆ ತೆಗೆದು ಕೊಳ್ಳತಕ್ಕದ್ದು. 1. ಅನಗತ್ಯವಾಗಿ ಜಾಸ್ತಿ ಹಲ್ಲು ಉಜ್ಜ ಬಾರದು. ದಿನಕ್ಕೆರಡು ಬಾರಿ 2 ರಿಂದ
ಡಾ. ಚೂಂತಾರು ಅವರಿಗೆ ಡಾ. ಪಿ.ಎಸ್ ಶಂಕರ ಪ್ರತಿಷ್ಠಾನ ಕೊಡಮಾಡುವ 2021 ನೇ ಸಾಲಿನ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಕಲಬುರಗಿ: ದಂತ ವೈದ್ಯ ಹಾಗೂ ವೈದ್ಯ ಸಾಹಿತಿ ಡಾ. ಮುರಲೀ ಮೋಹನ್ ಚೂಂತಾರು ಅವರಿಗೆ ಕಲಬುರಗಿಯ ಡಾ.
ಗ್ಲಾಕೋಮಾ ಮಾರಣಾಂತಿಕ ರೋಗವಲ್ಲ. ಸರಿಯಾಗಿ ಚಿಕಿತ್ಸೆ ನೀಡದಿದ್ದಲ್ಲಿ ಶಾಶ್ವತವಾಗಿ ಅಂಧತ್ವವನ್ನು ಉಂಟು ಮಾಡಬಹುದು. ಜನರಲ್ಲಿ ಗ್ಲಾಕೋಮಾ ರೋಗದ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್ 6 ರಿಂದ 12ರ ವರಗೆ ಪ್ರತಿ ವರ್ಷ ವಿಶ್ವ ಗ್ಲಾಕೋಮಾ ಸಪ್ತಾಹವನ್ನು ವಿಶ್ವ ಆರೋಗ್ಯ ಸಂಸ್ಥೆ ಆಚರಿಸುತ್ತದೆ.
ಹಲ್ಲು ಮೂಡಲು ತಡವಾಗುವುದೇಕೆ? ಹಲ್ಲು ಮೂಡುವ ಪ್ರಕ್ರಿಯೆ ಮಗುವಿನ ಬೆಳವಣಿಗೆಯ ಒಂದು ಪ್ರಾಮುಖ್ಯವಾದ ಹಂತವಾಗಿದ್ದು ಸಹಜವಾಗಿಯೇ ಎಲ್ಲಾ ಪೋಷಕರು ಸರಿಯಾದ ಸಮಯಕ್ಕೆ ಹಲ್ಲು ಮೂಡದಿದ್ದಲ್ಲಿ ಆತಂಕಕ್ಕೊಳಗಾಗುತ್ತಾರೆ. ಮಗುವಿನಿಂದ ಮಗುವಿಗೆ ಹಲ್ಲು ಮೂಡುವ ಸಮಯದಲ್ಲಿ ಒಂದಷ್ಟು ವ್ಯತ್ಯಾಸವಿರುತ್ತದೆ. ವರ್ಷವಾದರೂ ಹಲ್ಲು ಮೂಡದಿದ್ದಲ್ಲಿ ವೈದ್ಯರ
ವಿಶ್ವ ಸ್ಟ್ರೋಕ್ ದಿನ – ಅಕ್ಟೋಬರ್-29 ಎಂದು ಆಚರಿಸಿ ಮೆದುಳಿನ ಆಘಾತ ಅಥವಾ ಸ್ಟ್ರೋಕ್ ಬಗ್ಗೆ ಜಾಗೃತಿ ಮೂಡಿಸಿ, ಸ್ಟ್ರೋಕ್ ಉಂಟಾಗುವ ಸಾಧ್ಯತೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಮಾಡಲಾಗುತ್ತದೆ. ಯಾವತ್ತೂ ಮುನ್ಸೂಚನೆ ಇಲ್ಲದೆ ಈ ರೋಗ ಬರುವುದೇ ಇಲ್ಲ. ತಕ್ಷಣವೇ ಗುರುತಿಸಿ
ಸಂಕಲ್ಪ 2020-ಕೋವಿಡ್ 19 ಆರೋಗ್ಯ ಮಾರ್ಗದರ್ಶಿ ಡಾ: ಮುರಲೀ ಮೋಹನ್ ಚೂಂತಾರು ಅವರ ಹನ್ನೊಂದನೆಯ ಕೃತಿ. ಮಂಗಳೂರು : ಖ್ಯಾತ ವೈದ್ಯ ಸಾಹಿತಿ ಮತ್ತು ಬಾಯಿ ಮುಖ ದವಡೆ ಶಸ್ತ್ರಚಿಕಿತ್ಸಕರಾದ ಡಾ: ಮುರಲೀ ಮೋಹನ್ ಚೂಂತಾರು ಅವರ ಹನ್ನೊಂದನೆಯ ಕೃತಿ ‘ಸಂಕಲ್ಪ
ಕೋವಿಡ್-19 ಸೋಂಕಿಗೆ ಮಧುಮೇಹಿಗಳು ಯಾಕೆ ಬೇಗ ತುತ್ತಾಗುತ್ತಾರೆ? ಮಧುಮೇಹಿ ರೋಗಿಗಳು ಬಹಳ ಜಾಗರೂಕರಾಗಿದ್ದು, ರೋಗಾಣುಗಳು ದೇಹದೊಳಗೆ ಸೇರದಂತೆ ನೋಡಿಕೊಳ್ಳಬೇಕು. ಅದೇ ರೀತಿ ದೇಹದಲ್ಲಿನ ಗ್ಲೂಕೋಸ್‍ನ ಪ್ರಮಾಣವನ್ನು ಯಾವಾಗಲೂ ನಿಯಂತ್ರಣದಲ್ಲಿ ಇರಿಸಿಕೊಳ್ಳಬೇಕಾಗಿರುತ್ತದೆ. ವೈರಾಣು ಸೋಂಕುವಿಗೂ ದೇಹದ ರಕ್ಷಣಾ ವ್ಯವಸ್ಥೆಗೂ ನೇರವಾದ ಸಂಬಂಧವಿದೆ. ಯಾವಾಗ
ಪ್ರೋಬಯೋಟಿಕ್ಸ್ -ಔಷಧಿಗಳ ಔಷಧಿ.ಒಳ್ಳೆಯ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಬೇಕಾಗಿ ಬಳಸುವ ಔಷಧಿಯನ್ನು “ಪ್ರೋಬಯೋಟಿಕ್ಸ್” ಎಂದು ಕರೆಯಲಾಗುತ್ತದೆ. ಪ್ರೋಬಯೋಟಿಕ್ಸ್ಎಂದರೆ ಲಾಕ್ಟೋಬಾಸಿಲಸ್ ಅಸಿಡೋಫಿಲ್ಲಸ್ ಮತ್ತು ಬಿಫಿಡೋಬ್ಯಾಕ್ಟೀರಿಯಾ ಎಂಬ ಸೂಕ್ಷಾಣು ಬ್ಯಾಕ್ಟೀರಿಯಾಗಳನ್ನು ಹೊಂದಿರುವ ಔಷಧಿ ಆಗಿರುತ್ತದೆ. ಈ ಔಷಧಿಗಳಲ್ಲಿ ಜೀವಂತವಾಗಿರುವ ಬ್ಯಾಕ್ಟೀರಿಯಾಗಳು ಇರುತ್ತದೆ ಮತ್ತು ಅವುಗಳು ಯಾವುದೇ ರೀತಿಯಲ್ಲಿ
ಹಲ್ಲಿನ ರಕ್ಷಣೆ ನಮ್ಮ ದೇಹದ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಒಬ್ಬ ವ್ಯಕ್ತಿಯ ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯಕ್ಕೆ ಪೂರಕವಾಗಿರಲು ಸುದೃಢ ಮತ್ತು ಸ್ವಚ್ಛವಾದ ಹಲ್ಲುಗಳು ಅತೀ ಅವಶ್ಯಕ. ಪ್ರತಿ ವರ್ಷ ಮಾರ್ಚ್ 20ರಂದು “ವಿಶ್ವ ಬಾಯಿಯ ಆರೋಗ್ಯ