ಆಂಟಿಬಯೋಟಿಕ್ಸ್ ಅತಿಯಾಗಿ ಪ್ರಯೋಗಿಸಿದವರಲ್ಲಿ ಬೊಜ್ಜಿನ ಅಪಾಯ ಹೆಚ್ಚು. ಪರಿಸರಕ್ಕೆ ಹೆಚ್ಚು ತೆರೆದುಕೊಳ್ಳದ ಮಕ್ಕಳಲ್ಲಿ ಇಮ್ಯೂನ್ ಪ್ರಚೋದಕಗಳು ಇಲ್ಲ. ಹೀಗಿದ್ದಾಗ ಅವರ ರೋಗನಿರೋಧಕ ವ್ಯವಸ್ಥೆಯು ಬೆಳವಣಿಗೆಗೆ ಬೇಕಾದ ಪರಿಕರಗಳನ್ನು ಹೊಂದುವುದಿಲ್ಲ. (ಮಕ್ಕಳು, ಸೂಕ್ಷ್ಮಾಣುಗಳು ಹಾಗೂ ಆಂಟಿಬಯೋಟಿಕ್ ದುಷ್ಪರಿಣಾಮಗಳು : ಭಾಗ-2) ಇತ್ತೀಚೆಗೆ ಯು