ರೇಕಿ-ಒತ್ತಡ ನಿವಾರಣೆ ಮತ್ತು ವಿಶ್ರಾಂತಿಗಾಗಿ ಬಳಸುವ ಜಪಾನಿನ ಒಂದು ತಂತ್ರವಾಗಿದ್ದು, ಉಪಶಮನಕ್ಕೂ ಉತ್ತೇಜನ ನೀಡುತ್ತದೆ. “ಕೈಗಳನ್ನು ಇಡುವ” ಮೂಲಕ ಈ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗುತ್ತದೆ. ನಾವು ಬದುಕಿರಲು ಕಾರಣವಾಗಿರುವ ನಮ್ಮ ದೇಹದ ಮೂಲಕ ಪ್ರವಹಿಸುವ ಅಗೋಚರ ‘ಜೀವನ ಸತ್ತ್ವ ಶಕ್ತಿ’ಯ ಆಲೋಚನೆ
ರೇಕಿ ಎರಡು ಸಾವಿರ ವರ್ಷಗಳಿಗೂ ಹೆಚ್ಚು ಪ್ರಾಚೀನವಾದ ಚಿಕಿತ್ಸಾ ಪದ್ಧತಿ. ರೇಕಿ ಜಪಾನಿ ಭಾಷೆಯಲ್ಲಿ ರೇ ಮತ್ತು ಕಿ ಎಂಬ ದ್ವಿಪದಗಳ ಸಂಯೋಜನೆಯಾಗಿದೆ. ರೇ-ಅಂದರೆ ಬ್ರಹ್ಮಾಂಡ ಹಾಗೂ ಕಿ ಎಂದರೆ ಜೀವ ಶಕ್ತಿ. ಆದ್ದರಿಂದ ಇದನ್ನು ಬ್ರಹ್ಮಾಂಡ ಜೀವಶಕ್ತಿ ಎಂದೂ ಕರೆಯುತ್ತಾರೆ.