ಜೀವಿ ಎಂದಮೇಲೆ ಸಮಸ್ಯೆಗಳ ಆಗರವೇ ಸರಿ. ಸಮಸ್ಯೆಗಳು ಮನಸಿಕವಾಗಿರಬಹುದು ಇಲ್ಲವೇ ಶಾರೀರಿಕವಾಗಿ ಬರಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹರ್ನಿಯಾ ಎಂದರೇನು? ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ
ಇತ್ತೀಚಿನ ದಿನಗಳಲ್ಲಿ `ಹರ್ನಿಯಾ’ ತೊಂದರೆ ಅನುಭವಿಸುತ್ತಿರುವವರ ಸಂಖ್ಯೆ ಅಧಿಕ. ಇದಕ್ಕೆ ಕಾರಣಗಳೇನು ಬಹಳಷ್ಟಿದ್ದರೂ ಹರ್ನಿಯಾ ಬಗ್ಗೆ ಜನರಲ್ಲಿ ತಿಳುವಳಿಕೆ ಕಡಿಮೆ ಎನ್ನಬಹುದು. ಸಾಮಾನ್ಯಕ್ಕಿಂತ ಹೆಚ್ಚು ಎತ್ತರವಿರುವ ವ್ಯಕ್ತಿಗಳಲ್ಲಿ ಹರ್ನಿಯಾ ಹೆಚ್ಚಾಗಿಕಂಡುಬರುತ್ತದೆ. ಹರ್ನಿಯಾ ಮೊದಲು ಕಂಡು ಬಂದಾಗ, ಸ್ವಲ್ಪ ಉಬ್ಬುವಿಕೆ, ನೋವು, ಕಾಣಿಸಿದಾಗ