ನಿದ್ರಾಹೀನತೆ ಎಂಬ ಸಮಸ್ಯೆ ಇಂದು ಬಹಳವಾಗಿ ಕಾಡುತ್ತಿದೆ. ನಿದ್ದೆಯ ಕೊರತೆಯಿಂದ ಕೇವಲ ದೈಹಿಕ ಮಾತ್ರವಲ್ಲ ಮಾನಸಿಕ ಕಾಯಿಲೆಗಳೂ ಎದುರಾಗುತ್ತದೆ. ಮನಸ್ಸನ್ನು ಆದಷ್ಟು ಉಲ್ಲಾಸಿತವಾಗಿರಿಸಿಕೊಂಡು, ಯಾವುದೇ ಯೋಚನೆ ಮಾಡದೆ, ಮಲಗುವ ಮುನ್ನ ಎಲ್ಲಾ ಸಮಸ್ಯೆಗಳನ್ನು ಪಕ್ಕಕ್ಕಿಟ್ಟು ಮಲಗಿದರೆ ಸರಿಯಾಗಿ ನಿದ್ದೆ ಬರುವುದರ ಜೊತೆಗೆ
ಮಹಿಳೆಯರ ಕೆಲವು ಸಮಸ್ಯೆಗಳಿಗೆ ಯೋನಿಮುದ್ರೆ ಪರಿಹಾರ.ಈ ಮುದ್ರೆಯನ್ನು ನಿರಂತರವಾಗಿ ಅಭ್ಯಾಸ ಮಾಡುವುದರಿಂದ ಮಕ್ಕಳಾಗದಂತ ಸಮಸ್ಯೆಗಳು, ಪಿರಿಯಡ್ಸ್ (ಮುಟ್ಟು) ಸಮಸ್ಯೆಗಳು, ಪಿಸಿಓಡಿ, ಪಿಸಿಓಎಸ್ ಅಂತಹ ಬಹಳಷ್ಟುಸಮಸ್ಯೆಗಳಿಂದ ಹೊರಬರಬಹುದು. ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವುವೆಂದರೆ ಅಗ್ನಿ, ವಾಯು, ಆಕಾಶ, ಪೃಥ್ವಿ ಮತ್ತು ಜಲ.
ತ್ರಿದೋಷ ನಿವಾರಣೆಗಾಗಿ ಸಮಾನ ಮುದ್ರೆ ಅಭ್ಯಾಸ ಸಹಾಯ ಮಾಡುತ್ತದೆ. ವಾತ, ಪಿತ್ತ ಮತ್ತು ಕಫ ಎಂದು ಕರೆಯಲ್ಪಡುವ ಮೂರು ಮೂಲಭೂತ ಶಾರೀರಿಕ ದೋಷಗಳ ನಡುವೆ ಸಮತೋಲನವಿದ್ದಾಗ ಆರೋಗ್ಯವಿರುತ್ತದೆ ಎಂಬ ಸಿದ್ಧಾಂತವು ಆಯುರ್ವೇದದ ಪರಿಕಲ್ಪನೆಯಾಗಿದೆ. ಆಯುರ್ವೇದದ ಪ್ರಕಾರ ದೋಷವು ಒಬ್ಬ ವ್ಯಕ್ತಿಯ ದೇಹದಲ್ಲಿರುವ ಮೂರು