ಗಾಯ ಅಥವಾ ಪೆಟ್ಟಿನಿಂದಾಗಿ ರಕ್ತನಾಳಗಳಿಂದ ರಕ್ತ ಹೊರಗೆ ಹೋಗುವುದಕ್ಕೆ ರಕ್ತಸ್ರಾವ ಅಥವಾ ರಕ್ತ ಸೋರಿಕೆ (ಬ್ಲೀಡಿಂಗ್) ಎನ್ನುತ್ತಾರೆ. ಒಬ್ಬ ವ್ಯಕ್ತಿಯು ರಕ್ತಸ್ರಾವದಿಂದ ಬಳಲುತ್ತಿರುವಾಗ, ಅವನಿಗೆ ತಕ್ಷಣ ಪ್ರಥಮ ಚಿಕಿತ್ಸೆ ನೀಡಬೇಕು. ರಕ್ತ ಸ್ರಾವದಲ್ಲಿ ಎರಡು ವಿಧಗಳಿವೆ. ಬಾಹ್ಯ ರಕ್ತಸ್ರಾವ ಮತ್ತು ಆಂತರಿಕ(ಒಳ)