ನೇತ್ರದಾನ ಬಹಳ ಪವಿತ್ರವಾದ ಮಹಾದಾನ. ಭಾರತದಲ್ಲಿ ಸರಿ ಸುಮಾರು 10 ಮಿಲಿಯನ್ ಮಂದಿ ದೃಷ್ಟಿಹೀನತೆಯಿಂದ ಬಳಲುತ್ತಿದ್ದು ನಮ್ಮ ಕಣ್ಣುಗಳ ಮುಖಾಂತರ ಮತ್ತೊಬ್ಬ ಅಂಧ ವ್ಯಕ್ತಿಯ ಬಾಳಿಗೆ ಬೆಳಕು ನೀಡಿದಾಗ ಸಿಗುವ ಸಾರ್ಥಕತೆ ಇನ್ನಾವುದೇ ದಾನದಲ್ಲಿ ದೊರಕಲಿಕ್ಕಿಲ್ಲ. ನೇತ್ರದಾನ ಬಹಳ ಪವಿತ್ರವಾದ ದಾನ.
ದೀಪಾವಳಿ ಹಬ್ಬದ ಸಮಯದಲ್ಲಿ ಪಟಾಕಿಯಿಂದ ಉಂಟಾಗುವ ಅವಘಡಗಳು ಕೆಲವು ಕುಟುಂಬಗಳಿಗೆ ದು:ಸ್ಪಪ್ನವಾಗಬಹುದು. ಪಟಾಕಿ ಹಚ್ಚುವುದನ್ನು ಹೊರತುಪಡಿಸಿ, ಈ ಹಬ್ಬವನ್ನು ಸಂತೋಷದಿಂದ ಆಚರಿಸಲು ಹಲವು ಮಾರ್ಗಗಳಿವೆ. ಕಣ್ಣಿನ ಗಾಯಗಳನ್ನು ತಪ್ಪಿಸಲು ಕೆಲವು ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ. ದೀಪಾವಳಿ ದೀಪಗಳ ಹಬ್ಬ. ಈ
ಗ್ಲುಕೋಮಾ ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಗ್ಲುಕೋಮಾದಿಂದ ಕಾರಣವಾಗುವ ದೃಷ್ಟಿ ನಾಶವು ಗಂಭೀರ ಪರಿಣಾಮದ್ದಾಗಿದ್ದು, ಸಕಾಲದಲ್ಲಿ ಚಿಕಿತ್ಸೆ ನೀಡುವುದರಿಂದ ಅಂಧತ್ವವನ್ನು ತಡೆಗಟ್ಟಬಹುದಾಗಿದೆ. ಗ್ಲುಕೋಮಾ-ವಿಶ್ವದಾದ್ಯಂತ ಅಂಧತ್ವಕ್ಕೆ ಪ್ರಮುಖ ಕಾರಣವಾಗಿದೆ. ಕಣ್ಣಿನ ಮೇಲೆ ಹೆಚ್ಚಿದ ಒತ್ತಡದಿಂದ ಉಂಟಾಗುವ ದೃಷ್ಟಿ ನರದ(ಆಪ್ಟಿಕ್ ನರ್ವ್) ಒಂದು ನೇತ್ರ
ಕತ್ತಲಲ್ಲಿ ಮೊಬೈಲ್ ಬಳಸಿದರೆ ನೇತ್ರ ದೃಷ್ಟಿ ನಾಶವಾಗಬಹುದು..! ಮಲಗಿದ ನಂತರ ಕತ್ತಲಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸುತ್ತಿರುವವರು ಹಲವು ಗಂಭೀರ ಸ್ವರೂಪದ ದೃಷ್ಟಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಗ್ಲೆಂಡ್ ರಾಜಧಾನಿ ಲಂಡನ್ನಲ್ಲಿ ಇಂಥ ಪ್ರಕರಣಗಳು ಬೆಳಕಿಗೆ ಬಂದಿದ್ದು, ಮೊಬೈಲ್ ಬಳಕೆದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕತ್ತಲಲ್ಲಿ ಮೊಬೈಲ್