ರಸ ವಿದ್ಯೆ ಭಾರತೀಯ ವೈದ್ಯಪದ್ಧತಿಯ ನ್ಯಾನೋ ಟೆಕ್ನಾಲಜಿ.ಈ ತರಹದ ಸಂಶೋಧನೆಗಳಿಂದ ಆಹಾರ, ಆರೋಗ್ಯ, ರಕ್ಷಣೆ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಹೋಸ ಆಯಾಮವನ್ನೇ ಸೃಷ್ಟಿಸಬಹುದು. ಈ ಕಾಲದ ಉನ್ನತ ಸಂಶೋಧನೆಯಲ್ಲಿರುವುದು ನ್ಯಾನೋ ಟೆಕ್ನಾಲಜಿ – ಅಂದರೆ ಸೂಕ್ಷ್ಮವಸ್ತು ವಿಜ್ಞಾನ. ಇದರ ಬಗೆಗಿನ ಸಂಶೋಧನೆ
ಚರ್ಮ ರೋಗಗಳಿಗೆ ಮುದ್ದಾರಶೃಂಗಿ ಬಾಹ್ಯ ಪ್ರಯೋಗಗಳನ್ನು ಕಾಣಬಹುದು. ಬ್ಯಾಟರಿಗಳ ತಯಾರಿಕೆಯಲ್ಲಿ, ಪೈಂಟ್ಗಳ ತಯಾರಿಕೆ, ಇಂಕ್ ಹಾಗೂ ಇತರೇ ಹಲವಾರು ಕರ್ಖಾನೆಗಳಲ್ಲಿ ಇದರ ಉಪಯೋಗ ಹೆಚ್ಚಾಗಿರುತ್ತದೆ. ಮುದ್ದಾರಶೃಂಗಿಯು (ಮರದಾರಸಿಂಗಿ) ಹೊಳೆಯುವ, ಹರಳುಗಳ ರೂಪದ, ಪದರಗಳುಳ್ಳ, ಪ್ರಾಕೃತವಾಗಿ ದೊರೆಯುವ ಖನಿಜದ್ರವ್ಯ. ಇದು ಪ್ರಕೃತಿಯಲ್ಲಿ ಗೆಲೆನ