ಸೋದರ ಸಂಬಂಧಿಗಳಲ್ಲಿ ವಿವಾಹ ಹಲವಾರು ಕಾರಣಗಳಿಂದ ಕಂಡು ಬರುತ್ತಿದೆ. ಸಾಧ್ಯವಾದ ಮಟ್ಟಿಗೆ ರಕ್ತಸಂಬಂಧಿಗಳು ಪರಸ್ಪರ ವಿವಾಹವಾಗುವುದನ್ನು ತಪ್ಪಿಸುವುದು ಒಳ್ಳೆಯದು. ನೆಮ್ಮದಿ ಮತ್ತು ಆರೋಗ್ಯವಂತ ಕುಟುಂಬವನ್ನು ಹೊಂದಬೇಕಾದರೆ ಮತ್ತು ಬಂಜೆತನವನ್ನು ತಡೆಗಟ್ಟಲು ಆದಷ್ಟು ಮಟ್ಟಿಗೆ ರಕ್ತಸಂಬಂಧಿಗಳ ವಿವಾಹ ಮಾಡುವುದನ್ನು ತಡಗಟ್ಟುವುದು ಸೂಕ್ತ. ಜೀವನದಲ್ಲಿ
ಲೈಂಗಿಕತೆಯ ಮೇಲೆ ಮಧುಮೇಹದಿಂದಾಗುವ ದುಷ್ಪರಿಣಾಮಗಳು ಅಷ್ಟಿಷ್ಟಲ್ಲ. ಮಧುಮೇಹದ ಹತೋಟಿ ಸಮರ್ಪಕವಾಗಿಲ್ಲದಿದ್ದಲ್ಲಿ ಹಾಗೂ ಕಾಯಿಲೆ ದೀರ್ಘಾವಧಿಯಿದ್ದಲ್ಲಿ ಲೈಂಗಿಕ ಕ್ರಿಯೆಯಲ್ಲಿ ಆಸಕ್ತಿ ಕಡಿಮೆಯಾಗಬಹುದು. ಸಾಮಾನ್ಯವಾಗಿ ಮಧುಮೇಹದಿಂದ ಪುರುಷ ಹಾಗೂ ಸ್ತ್ರೀಯರ ಲೈಂಗಿಕತೆಯ ಮೇಲೆ ಉಂಟಾಗುವ ಪರಿಣಾಮಗಳಲ್ಲಿ ಸಾಕಷ್ಟು ಸಾಮ್ಯತೆಗಳಿವೆ. ಮಧುಮೇಹವು ಒಂದು ಜೀವಕ ಕ್ರಿಯೆಯ
ಸಿಫಿಲಿಸ್ (SYPHILIS) ಕಾಯಿಲೆಯು ಲೈಂಗಿಕ ಕಾಯಿಲೆಗಳಲ್ಲಿ ಪ್ರಮುಖವಾದುದು. ಲೈಂಗಿಕ ಕಾಯಿಲೆಗಳು ಹಲವಾರು. ಇವುಗಳು ಸಾಮಾನ್ಯವಾಗಿ ಸಂಭೋಗ ಅಥವಾ ಬೇರೆ ರೀತಿಯ ಲೈಂಗಿಕ ಕ್ರಿಯೆಗಳ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತವೆ. ಇವುಗಳನ್ನು ಲೈಂಗಿಕವಾಗಿ ಹರಡುವ ಕಾಯಿಲೆಗಳು (Sexually Transmited Disease STD) ಎಂದು
ಜೀವಿ ಎಂದಮೇಲೆ ಸಮಸ್ಯೆಗಳ ಆಗರವೇ ಸರಿ. ಸಮಸ್ಯೆಗಳು ಮನಸಿಕವಾಗಿರಬಹುದು ಇಲ್ಲವೇ ಶಾರೀರಿಕವಾಗಿ ಬರಬಹುದು. ಶಾರೀರಿಕವಾಗಿ ನಮ್ಮನ್ನು ಬಾಧಿಸುವ ಸಮಸ್ಯೆಗಳಲ್ಲಿ ‘ಹರ್ನಿಯಾ’ ಕೂಡ ಒಂದು. ಇದು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಹರ್ನಿಯಾ ಎಂದರೇನು? ಒಡಲಿನ (ಉದರ) ಒಳಗಿನ ಅಂಗಾಂಗಳು ಅದರಲ್ಲೂ ಬಹಳ
ಬಂಜೆತನಕ್ಕೆ ಸ್ತ್ರೀಯೊಬ್ಬಳೇ ಕಾರಣಳಲ್ಲ .ಪುರುಷನೂ ಕಾರಣನಾಗುತ್ತಾನೆ. ಆದರೂ ಸಮಾಜ ಸ್ತ್ರೀಯೊಬ್ಬಳನ್ನೇ ದೂಷಿಸುತ್ತದೆ. ಇಂದು ಬಂಜೆತನದ ಸಮಸ್ಯೆ ಆರೋಗ್ಯ ಸಮಸ್ಯೆ ಎನ್ನುವುದಕ್ಕಿಂತ ಸಾಮಾಜಿಕ ಸಮಸ್ಯೆಯಾಗಿ ಪರಿಣಮಿಸುತ್ತಿದೆ.ಆದಷ್ಟೂ ಜೀವನಶೈಲಿಯನ್ನು ಬದಲಾಯಿಸಿಕೊಂಡು ದೋಷಗಳು ಕಂಡುಬಂದ ತಕ್ಷಣವೇ ತಜ್ಞವೈದ್ಯರನ್ನು ಭೇಟಿ ಮಾಡಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡು ಸಮಸ್ಯೆ