ಬೇಸಿಗೆಯಲ್ಲಿ ಸೌಂದರ್ಯ ರಕ್ಷಣೆ ಬಗ್ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.ಬೇಸಿಗೆಯ ಅತೀವ ಸೆಖೆ ಹಾಗೂ ಬೇಸಿಗೆ ಕಾಯಿಲೆಗಳಿಂದ ಪಾರಾಗಲು ದೇಹವನ್ನು ಆದಷ್ಟು ಶುಚಿಯಾಗಿ ಇಡಬೇಕೆಂಬುದೇ ಇದರ ಒಟ್ಟು ತಾತ್ಪರ್ಯ. ಉತ್ತರಾಯಣ ಆರಂಭವಾಗುವುದರೊಂದಿಗೆ ಸೂರ್ಯನ ಸ್ಪರ್ಶಶಕ್ತಿಗೆ ಸುಡುವ ಬಿಸಿ, ದೈನಂದಿನ ಗಡಿಬಿಡಿ ವನಿತೆಯರ ಜೀವನದ
ಬೇಸಿಗೆಯಲ್ಲಿ ಆರೋಗ್ಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ವಸಂತ ಋತು ಮತ್ತು ಶರದೃತು ನಡುವೆ, ನಾಲ್ಕು ಉಷ್ಣ ಋತುಗಳಲ್ಲಿ ಬೇಸಿಗೆ ತುಂಬಾ ತಾಪಮಾನ ಮತ್ತು ಅಧಿಕ ಉಷ್ಣಾಂಶದ ಋತು. ಬೇಸಿಗೆ ಎಂದರೆ ಸಾಂಪ್ರದಾಯಿಕವಾಗಿ ಬಿಸಿ ಒಣ ವಾತಾವರಣವನ್ನು ಒಳಗೊಂಡಿರುತ್ತದೆ. ಆದರೆ, ಈ
ಡಯಾಬಿಟಿಸ್ ನಿಯಂತ್ರಣಕ್ಕಾಗಿ ನೀವೇನು ಸೇವಿಸುತ್ತೀರಿ ಎಂಬುದು ಮಾತ್ರ ಮುಖ್ಯವಲ್ಲ; ನೀವು ಎಷ್ಟು ಪ್ರಮಾಣದಲ್ಲಿ ತಿನ್ನುತ್ತೀರಿ ಎಂಬುದೂ ಸಹ ಮುಖ್ಯವಾಗಿರುತ್ತದೆ. ಬಿರುಸು ನಡಿಗೆ, ಜಾಗಿಂಗ್, ವಾಯುವಿಹಾರ ಇತ್ಯಾದಿ ವ್ಯಾಯಾಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕ್ಷಿಪ್ರವಾಗಿ ಕಡಿಮೆ ಮಾಡುತ್ತದೆ. ನೀವೇನು ಮಾಡಬೇಕು? 1. ಸಮ
ಕುತ್ತಿಗೆ ಭಾಗ ಕಪ್ಪಾಗಲು ಹಲವು ಕಾರಣಗಳು. ನಮ್ಮಲ್ಲಿ ಬಹುತೇಕ ಮಂದಿ ಮುಖವನ್ನು ಸ್ವಚ್ಚಗೊಳಿಸುವಾಗ ಕುತ್ತಿಗೆ ಭಾಗದ ಸ್ವಚ್ಚತೆಯನ್ನು ಕಡೆಗಣಿಸುತ್ತಾರೆ. ನಿರ್ಲಕ್ಷ್ಯ ಮುಂದುವರೆದಂತೆ ಕುತ್ತಿಗೆ ಚರ್ಮವು ಮುನ್ನವೇ ವೃದ್ದಾಪ್ಯಕ್ಕೆ ಎಡೆ ಮಾಡಿಕೊಡುತ್ತದೆ. ಕತ್ತು ಅಥವಾ ಕುತ್ತಿಗೆ ದೇಹದಲ್ಲಿ ನಿರ್ಲಕ್ಷಕ್ಕೆ ಒಳಗಾದ ಭಾಗಗಳಲ್ಲಿ ಒಂದು.