ಸಂತಾನೋತ್ಪತ್ತಿಯ ನೈಸರ್ಗಿಕ ಕ್ರಿಯೆ ಸ್ತ್ರೀ-ಪುರುಷರು ತಿಳಿದುಕೊಳ್ಳುವುದು ಮುಖ್ಯ.ಗರ್ಭಧರಿಸುವ ಸಾಮಥ್ರ್ಯ ದಂಪತಿಗಳಿಬ್ಬರಿಗೂ ಸಹಜವಾಗಿದ್ದಾಗ್ಯೂ, ಗರ್ಭಧಾರಣೆಯ ಸಾಧ್ಯತೆ ಆ ಒಂದು ತಿಂಗಳಿನಲ್ಲಿ ಶೇಕಡ 25ರಷ್ಟು ಮಾತ್ರ ಇರುತ್ತದೆ.ಆರೋಗ್ಯಕರ ಆಹಾರ ಸೇವನೆ ಹಾಗೂ ಸಾಕಷ್ಟು ಹಣ್ಣು ಮತ್ತು ತರಕಾರಿಗಳನ್ನು ಸೇವಿಸುವುದರಿಂದ ಹೆರಿಗೆಯಿಂದ ತ್ವರಿತವಾಗಿ ಚೇತರಿಸಿಕೊಳ್ಳಲು ಸಹಕಾರಿ.
ಬಿಳಿಸೆರಗು ಅಥವಾ ಶ್ವೇತಪದರ-ವನಿತೆಯರಿಗೆ ಮಾನಸಿಕ ಯಾತನೆ. ಸಂತಾನೋತ್ಪತ್ತಿ ವಯೋಮಾನದ ಎಲ್ಲ ಮಹಿಳೆಯರು (ಋತುಸ್ರಾವ ಅರಂಭದಿಂದ ಮುಟ್ಟು ಕೊನೆಗೊಳ್ಳುವ ತನಕ) ಒಂದಲ್ಲ ಒಂದು ಹಂತದಲ್ಲಿ ಲ್ಯೂಕೊರಿಯ(ಯೋನಿಯಿಂದ ಹೊರಡುವ ಒಂದು ಪ್ರಕಾರದ ಬಿಳಿಸೆರಗು ಅಥವಾ ಶ್ವೇತ ಪದರ) ಸಮಸ್ಯೆಗೆ ಒಳಗಾಗುತ್ತಾರೆ. ಅಶುಚಿತ್ವ ಹೊಂದಿರುವ ಮಹಿಳೆಯರಿಗೆ