ಆರೋಗ್ಯಕರ ಹೃದಯಕ್ಕಾಗಿ ಆಹಾರ ಸೂತ್ರಗಳು ಬಹಳ ಮುಖ್ಯ.ಆರೋಗ್ಯಕರ ಜೀವನ ಹೊಂದಬೇಕಾದರೆ ಬಾಯಿ ಚಪಲಕ್ಕೆ ಬ್ರೇಕ್ ಹಾಕಿ. ಉಪ್ಪಿನ ಬಳಕೆ ನಿಯಂತ್ರಿಸಿ. 1. ಬೀಟಾ-ಕ್ಯಾರೋಟಿನ್ಸ್ ಸಮೃದ್ದವಿರುವ ಅಹಾರ ಸೇವಿಸಿ. ಇದು ನೀವು ಪಾಶ್ರ್ವವಾಯುವಿಗೆ ಒಳಗಾಗುವ ಗಂಡಾಂತರವನ್ನು ಶೇ.40ರಷ್ಟು ತಗ್ಗಿಸುತ್ತದೆ. ಬೀಟಾ-ಕ್ಯಾರೋಟಿನ್ಸ್ ನಿಂದ ಸಮೃದ್ಧವಾಗಿರುವ
ಆರೋಗ್ಯಕರ ಹೃದಯಕ್ಕೆ 12 ಸೂತ್ರಗಳು ಇಲ್ಲಿ ನೀಡಲಾಗಿದೆ. ಆರೋಗ್ಯ ಸಲಹೆ ಮತ್ತು ಮಾರ್ಗದರ್ಶನಗಳನ್ನು ಅನುಸರಿಸಿದರೆ, ನಿಮ್ಮ ಹೃದಯ ಆರೋಗ್ಯವಾಗಿರುತ್ತದೆ . ಜೀವನ ಶೈಲಿಯ ಬದಲಾವಣೆ, ಐಷಾರಾಮಿ ಬದುಕು, ದೈಹಿಕ ಪರಿಶ್ರಮವಿಲ್ಲದ ವೃತ್ತಿ ಹಾಗೂ ಆರ್ಥಿಕ ಅಭಿವೃದ್ದಿಯಿಂದ ಕಳೆದ 20 ವರ್ಷಗಳ ಅವಧಿಯಲ್ಲಿ