ಜಂಕ್ ಫುಡ್ ಯಾವಾಗಲಾದರೊಮ್ಮೆ ತಿನ್ನುವುದು ತಪ್ಪಲ್ಲ. ಆದರೆ ಮೂರೂ ಹೊತ್ತು ಅದನ್ನೇ ತಿನ್ನುವುದನ್ನು ಖಯಾಲಿ ಮಾಡಿಕೊಂಡಲ್ಲಿ ಆಪಾಯ ಕಟ್ಟಿಟ್ಟ ಬುತ್ತಿ. ಜಂಕ್ಪುಡ್ ನಿಷೇಧಿಸುವುದು ಸುಲಭದ ಮಾತಲ್ಲ.ಆರೋಗ್ಯ ಪೂರ್ಣ ಆಹಾರ ಪದ್ಧತಿಯನ್ನು ಬಳಸಿಕೊಂಡಲ್ಲಿ ನಾವೆಲ್ಲರೂ ಸುಖವಾಗಿ ನೆಮ್ಮದಿಯಿಂದ ಬದುಕಬಹುದು. “ಬದುಕುವುದಕ್ಕಾಗಿ ತಿನ್ನಿ, ತಿನ್ನಲಿಕ್ಕಾಗಿ
ನಿಮ್ಮ ಮಗುವಿನ ಇಮ್ಮ್ಯೂನಿಟಿ ಸ್ಟ್ರಾಂಗ್ ಆಗಬೇಕೇ ? ಅತಿಯಾದ ಕಾಳಜಿ, ತುಂಬಾ ನಾಜೂಕಾಗಿ ಮಗುವನ್ನು ಬೆಳೆಸುವುದು ಮಗುವಿನ ಆರೋಗ್ಯಕ್ಕೆ ಮಾರಕ, ಹಾಗೆಯೇ ನಿಮ್ಮ ನಡುವಿನ ಭಿನ್ನಾಭಿಪ್ರಾಯಗಳು, ಜಗಳಗಳು ಮಗುವಿನ ಆರೋಗ್ಯಕ್ಕೆ ಹಾನಿಕರ ಎಂಬುದು ತಿಳಿದಿರಲಿ. ಡಾಕ್ಟ್ರೇ ನನ್ನ ಮಗನಿಗೆ ಪದೇ ಪದೇ ಶೀತ,