ಲಕ್ವ ಅಥವಾ ಪಾರ್ಶ್ವವಾಯು ಪೀಡಿತರೇ ಜಾಗೃತರಾಗಿ. ಸಾರ್ವಜನಿಕರು ತಿಳಿದುಕೊಂಡಿರುವಂತೆ ಪಾರ್ಶ್ವವಾಯು ಒಂದು ಕಾಯಿಲೆಯಲ್ಲ; ಇದು ಮಾನವನ ಮೆದುಳಿಗೆ ಬರುವಂತಹ ರಕ್ತನಾಳದ ತೊಂದರೆ. ಯಶಸ್ವಿ ಪುನಶ್ಚೇತನ ಕ್ರಿಯೆಯಿಂದ ಪಾರ್ಶ್ವವಾಯುವನ್ನು ಗುಣಪಡಿಸಬಹುದು. ಇದಕ್ಕೆ ಯಾವುದೇ ವಯೋಮಿತಿಯ ಸಂಬಂಧ ಇರುವುದಿಲ್ಲ. ಲಕ್ವಾ ಎಂದರೇನು? ಅದರ ಲಕ್ಷಣಗಳು
ಪಾರ್ಶ್ವವಾಯು (ಲಕ್ವ) ಅಥವಾ ಸ್ಟ್ರೋಕ್ ಪೀಡಿತರೆ ಜಾಗೃತರಾಗಿ. ಸಾರ್ವಜನಿಕರು ತಿಳಿದುಕೊಂಡಿರುವಂತೆ ಪಾರ್ಶ್ವವಾಯು ಖಾಯಿಲೆಯಲ್ಲ. ಇದು ಮಾನವನ ಮೆದುಳಿಗೆ ಬರುವಂತಹ ರಕ್ತನಾಳದ ತೊಂದರೆ. ಪುನಶ್ಚೇತನ ಕ್ರಿಯೆಯಿಂದ ಪಾರ್ಶ್ವವಾಯುವನ್ನು ಗುಣಪಡಿಸಬಹುದು. ಇದಕ್ಕೆ (ಪುನಶ್ಚೇತನಕ್ಕೆ) ಯಾವುದೇ ವಯೋಮಿತಿಯ ಸಂಬಂಧ ಇರುವುದಿಲ್ಲ. ಪಾರ್ಶ್ವವಾಯು (ಲಕ್ವ) ಎಂದರೇನು? ಮಿದುಳು