ಲಕ್ವ ಅಥವಾ ಪಾರ್ಶ್ವವಾಯು ಪೀಡಿತರೇ ಜಾಗೃತರಾಗಿ (ಭಾಗ 2)- ಡಾ. ಚಂದ್ರಶೇಖರ ಬೆಳ್ಳೂಡಿ

ಲಕ್ವ ಅಥವಾ ಪಾರ್ಶ್ವವಾಯು ಪೀಡಿತರೇ ಜಾಗೃತರಾಗಿ. ಸಾರ್ವಜನಿಕರು ತಿಳಿದುಕೊಂಡಿರುವಂತೆ ಪಾರ್ಶ್ವವಾಯು ಒಂದು ಕಾಯಿಲೆಯಲ್ಲ; ಇದು ಮಾನವನ ಮೆದುಳಿಗೆ ಬರುವಂತಹ ರಕ್ತನಾಳದ ತೊಂದರೆ. ಯಶಸ್ವಿ ಪುನಶ್ಚೇತನ ಕ್ರಿಯೆಯಿಂದ ಪಾರ್ಶ್ವವಾಯುವನ್ನು ಗುಣಪಡಿಸಬಹುದು. ಇದಕ್ಕೆ ಯಾವುದೇ ವಯೋಮಿತಿಯ ಸಂಬಂಧ ಇರುವುದಿಲ್ಲ.

ಲಕ್ವಾ ಎಂದರೇನು? ಅದರ ಲಕ್ಷಣಗಳು ಯಾವುವು? ಇತ್ಯಾದಿ ಬಹಳಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ ಖ್ಯಾತ ಪಾರ್ಶ್ವವಾಯು ತಜ್ಞರಾದ ಡಾ. ಚಂದ್ರಶೇಖರ ಬೆಳ್ಳೂಡಿ.For more information Contact: DC International Stoke Rehabilitation Services Ph- +91- 87109 64433 

Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!