ಜ್ಯೇಷ್ಠಮಧು – ವೈರಸ್ ನಿರೋಧಕ ಗುಣಹೊಂದಿದ ಗಿಡಮೂಲಿಕೆ. ಇದರ ವೈರಸ್ ನಿರೋಧಕ ಗುಣ ಆಧುನಿಕ ಸಂಶೋಧನೆಗಳಿಂದ ಋಜುವಾತಾಗಿದೆ. ಅದರಲ್ಲಿಯೂ ವಿಶೇಷವಾಗಿ ಶ್ವಾಸಕೋಶಗಳಿಗೆ ತೊಂದರೆ ಕೊಡುವ ವೈರಸ್ ಗಳನ್ನು ನಿರೋಧಿಸುವ ಗುಣ ಇದಕ್ಕಿದೆ. ಇಂದು ವೈರಸ್ ನಿರೋಧಕ ಗುಣವನ್ನು ಹೊಂದಿದ ಇನ್ನೊಂದು ಗಿಡಮೂಲಿಕೆಯ
ಮಳೆಗಾಲದಲ್ಲಿ ಹೆಚ್ಚು ಬಳಸಬಹುದಾದ, ಆರೋಗ್ಯ ಕಾಪಾಡಲು ಸಹಾಯಕವಾಗುವ 5 ಆಹಾರ ಪದಾರ್ಥಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.ಮಳೆಗಾಲದಲ್ಲಿ ವಾತ ಕಫ ದೋಷಗಳು ಹೆಚ್ಚಾಗಿ ರೋಗಗಳನ್ನು ತರುತ್ತವೆ. ಹಾಗಾಗಿ ಈ ಸಮಯದಲ್ಲಿ ಆಹಾರದ ವಿಷಯದಲ್ಲಿ ಅತ್ಯಂತ ಕಾಳಜಿ ಅವಶ್ಯ. ಹೊರಗಡೆಯ ವಾತಾವರಣದಲ್ಲಿ ಬದಲಾವಣೆಯಾಗುತ್ತಿದ್ದಂತೇ ನಮ್ಮ
ಕೊಬ್ಬರಿ ಎಣ್ಣೆ ಹೆಚ್ಚು ಆರೋಗ್ಯವರ್ಧಕ. ಅನವಶ್ಯಕವಾಗಿ ಹೆದರಿ ಔಷಧರೂಪಿ ಆಹಾರವನ್ನು ಮಿಸ್ ಮಾಡಿಕೊಳ್ಳುವುದು ಬೇಡ.ಇದರ ಸೇವನೆಯಿಂದ ನಮ್ಮ ದೇಹದಲ್ಲಿ ವೈರಸ್ ಅಥವಾ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಶಕ್ತಿ ಹೆಚ್ಚಾಗುತ್ತದೆ. ರೋಗ ನಿರೋಧಕ ಶಕ್ತಿ ಅತಿ ಪ್ರಾಮುಖ್ಯತೆ ಪಡೆಯುತ್ತಿರುವ ಈ ಕಾಲದಲ್ಲಿ ಕೊಬ್ಬರಿ
ಸೇಬು ಹಾಗೂ ಮರಸೇಬು ಆರೋಗ್ಯ ರಕ್ಷಕ ಹಣ್ಣುಗಳು.ಈ ಹಣ್ಣುಗಳು ಜೀರ್ಣಾಂಗವ್ಯೂಹವನ್ನು ಶುದ್ಧಿಗೊಳಿಸುವಲ್ಲಿ ಹಾಗೂ ಕಶ್ಮಲಗಳನ್ನು ಜಠರದಿಂದ ಹೊರಹಾಕುವಲ್ಲಿ ಯಶಸ್ವಿ ಪಾತ್ರ ವಹಿಸುತ್ತವೆ. ಸೇಬು ಹಾಗೂ ಮರಸೇಬು ಎಂದ ತಕ್ಷಣ ಎಲ್ಲರ ಬಾಯಲ್ಲಿ ನೀರೂರುವುದು ಸಹಜ. ಇಂತಹ ಹಣ್ಣುಗಳು ಕೆಲವೊಂದು ಮುಖ್ಯವಾದ ಜೀವಸತ್ವಗಳು
ಋತುಸ್ರಾವದ ಉದ್ವೇಗ ಅನೇಕ ಮಹಿಳೆಯರಲ್ಲಿ ಮುಟ್ಟಿಗೆ ಮೊದಲು ಕಂಡುಬರುವುದು. ಹಾರ್ಮೋನ್‍ಗಳ ಏರಿಳಿತ ಈ ತೊಂದರೆಗೆ ಪ್ರಮುಖ ಕಾರಣ. ಇಂತಹ ಸಮಯದಲ್ಲಿ ಸ್ತ್ರೀಗೆ ಗಂಡನ, ಮನೆಯವರ ಸಾಂತ್ವನ ಬೇಕಾಗುತ್ತದೆ. ಯೋಗ , ಪ್ರಾಣಾಯಾಮ, ಪ್ರಾರ್ಥನೆ, ಧ್ಯಾನದ ಅಭ್ಯಾಸದಿಂದ ಉದ್ವೇಗ, ಸಿಡುಕುತನ ಮುಂತಾದ ಮಾನಸಿಕ