ಅಸ್ತಮಾ ಹಾಗೂ ಅಲರ್ಜಿ ಅತ್ಯಂತ ತೀವ್ರಗತಿಯಲ್ಲಿ ಅಪಾಯಕಾರಿ ಮಟ್ಟವನ್ನು ತಲುಪುವುದಕ್ಕೆ ಕಾರಣ ಆಧುನೀಕರಣದ ಧಾವಂತದಲ್ಲಿ ಗರ್ಭಿಣಿಯರಿಗೆ ಪರಿಸರದ ಸ್ಪರ್ಶ ದೂರವಾಗಿರುವುದು. ಕಳೆದ ಮೂರು ದಶಕಗಳಿಂದ ಅಸ್ತಮಾವು ಅತಿವೇಗದಲ್ಲಿ ಹೆಚ್ಚುತ್ತಿದೆ. ಯಾವ ಜನರು ಹೊಲ-ಗದ್ದೆಗಳಲ್ಲಿ ಬೆಳೆದಿರುತ್ತಾರೆ ಅವರಲ್ಲಿ ಅಸ್ತಮಾಕ್ಕೆ ಒಳಗಾಗುವ ಅಪಾಯಗಳು ಇತರರಿಗೆ
ಅಲರ್ಜಿ-ಜೀವನ ಪದ್ಧತಿಯ ಬದಲಾವಣೆಯಿಂದ ಪರಿಹಾರ ಸಾಧ್ಯ. ಇಂದು ಸಾಮಾನ್ಯವಾಗಿ ಹಲವರಲ್ಲಿ ಹಲವಾರು ರೀತಿಯ ಅಲರ್ಜಿಗಳು ಕಂಡುಬರುತ್ತಿದೆ. ಇದನ್ನು ಕಡಿಮೆಮಾಡಿಕೊಳ್ಳಲು ನಾವು ಆಹಾರದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅತ್ಯವಶ್ಯಕ. ನಮ್ಮ ದೇಹವು ಯಾವೊಂದು ಆಹಾರವನ್ನು ಅಥವಾ ವಸ್ತುವನ್ನು ವಿಷವೆಂದು ಭಾವಿಸಿ ಅಲ್ಲದೇ ಪರಕೀಯವೆಂದು ಭಾವಿಸುವುದೋ