ಜಿಯೋ ವೆಲ್‍ನೆಸ್ -ವಿಶೇಷ ಗಿಡಮೂಲಿಕೆಗಳಿಂದ ತಯಾರಿಸಿದ ಪೌಡರ್ ಒತ್ತಡ ರಹಿತ ಜೀವನ ಮತ್ತು ಬದುಕಿನ ಸಂತೃಪ್ತಿಗಾಗಿ ಸುಲಭ ಪರಿಹಾರ. ಬಾಡಿಗೆ ಮನೆ, ಸ್ವಂತ ಕಟ್ಟಡ ಹಾಗೂ ಆಫೀಸ್‍ಗಳಲ್ಲಿ ಬಳಸಬಹುದು. ಯಾವುದೇ ಅಡ್ಡ ಪರಿಣಾಮವಿಲ್ಲ.
ನಾವು ಎಲ್ಲಾ ರೀತಿಯಲ್ಲೂ ಸದೃಢವಾಗಬೇಕೆಂದರೆ, ನಾವು ಇರುವಂತಹ ಮನೆ ಹಾಗೂ ಮನೆಯಲ್ಲಿರುವ ಪರಿಸರ ಅತಿ ಮುಖ್ಯವಾಗುತ್ತದೆ. ನಾವು ಲಕ್ಷಾಂತರ ರೂಪಾಯಿಗಳನ್ನು ಖರ್ಚು ಮಾಡಿ ಮನೆ ಕಟ್ಟುತ್ತೇವೆ. ನಾವು ಕಟ್ಟಿರುವ ಮನೆ, ಭೂಮಿ ಯೋಗ್ಯವಾಗಿದೆಯೇ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸುವುದಿಲ್ಲ. ಹಾಗೂ ಮನೆಯಲ್ಲಿ 24 ಗಂಟೆ ಧನಾತ್ಮಕ ಶಕ್ತಿ ಇದ್ದರೆ ಅದು ಮನೆಯ ಸದಸ್ಯರಿಗೆ ಅನುಕೂಲಕರವಾಗುತ್ತದೆ. ನಮ್ಮ ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿ (Positive Energy) ಇರುವ ಹಾಗೆ ನೋಡಿಕೊಂಡರೆ ನಮಗೆ ಇರುವ ಸಮಸ್ಯೆಗಳಿಂದ ಪರಿಹಾರ ಸಿಗುವ ಸಂಭವ ಇರುತ್ತದೆ. ಹಾಗೆಯೇ ಜಿಯೋ ವೆಲ್‍ನೆಸ್ ಪೌಡರ್ ಬಳಸಿದಾಗ ನಿಮ್ಮ ಮನೆಯ ವಾತಾವರಣ 24 ಗಂಟೆ ಧನಾತ್ಮಕ ಶಕ್ತಿಯಿಂದ ಕೂಡಿರುತ್ತದೆ ಹಾಗೂ ಇದರಿಂದ ಹಂತ ಹಂತವಾಗಿ ನಿಮ್ಮ ಸಮಸ್ಯೆಗಳು ಕಡಿಮೆಯಾಗುತ್ತವೆ.
ನಿಮಗೆ ತಿಳಿದಿದೆಯೇ? ನಿಮ್ಮ ಮನೆಯಲ್ಲಿಯೂ ಜಿಯೋಪಥಿಕ್ ಸ್ಟ್ರೆಸ್ ಇರಬಹುದು:
ನಾವು ಇರುವಂತಹ ಮನೆಯಲ್ಲಿ ಭೂಮಿಯ ಋಣಾತ್ಮಕ (ಕೆಟ್ಟ) ಒತ್ತಡವಿದ್ದರೆ ಆ ಮನೆಯ ಸದಸ್ಯರಿಗೆ ಹಲವಾರು ತೊಂದರೆ ಬರುವ ಸಂಭವವಿರುತ್ತದೆ. ಮುಖ್ಯವಾಗಿ – ಆರೊಗ್ಯ, ಮಾನಸಿಕ, ದೈಹಿಕ, ಸಾಂಸಾರಿಕ, ವಿದ್ಯಾಭ್ಯಾಸ ಹಾಗೂ ಆರ್ಥಿಕ ಸಮಸ್ಯೆಗಳು ಉಂಟಾಗುವ ಸಂಭವವಿರುತ್ತದೆ.
ಜಿಯೋಪಥಿಕ್ ಸ್ಟ್ರೆಸ್ ಎಂದರೆ ಜಿಯೋ ಎಂದರೆ “ಭೂಮಿ”, ಪಥಿಕ್ ಎಂದರೆ “ಕಾಯಿಲೆ”, ಸ್ಟ್ರೆಸ್ ಎಂದರೆ “ಒತ್ತಡ”. ಭೂಮಿಯ ಅಯಸ್ಕಾಂತೀಯ ಶಕ್ತಿಯ ತರಂಗಾಂತರಗಳು ಏರುಪೇರು ಆಗುವುದರಿಂದ ಜಿಯೋಪಥಿಕ್ ಒತ್ತಡ ಉಂಟಾಗುತ್ತದೆ. ಇದಕ್ಕೆ ಕಾರಣ ಬಿರುಕು ಭೂಮಿಯ ಒಳಪದರದಲ್ಲಿ ಮಲಿನ ನೀರಿನ ಹರಿವು, ಖನಿಜಗಳ ಶೇಖರಣೆ, ಕ್ಷಯ ಹೊಂದಿದ ಭೂಮಿಯಿಂದ ಹೊರಬೀಳುವ ವಿಕಿರಣವೇ ಜಿಯೋಪಥಿಕ್ ಸ್ಟ್ರೆಸ್. ಈ ಪ್ರದೇಶದಲ್ಲಿ ವಾಸಿಸುವವರಿಗೆ ಆರೋಗ್ಯದಲ್ಲಿ ಸಮಸ್ಯೆ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುವುದು, ಮೆದುಳಿನ ಸಂಕೇತಗಳು ಏರುಪೇರು ಆಗುವುದು, ಮಾನಸಿಕ ಹಾಗೂ ದೈಹಿಕ ತೊಂದರೆಗಳು ಸಂಭವಿಸಬಹುದು. ನಾವು ವಾಸಿಸುತ್ತಿರುವ ಭೂಮಿಯ ಕೆಳಗಡೆ ಮನುಷ್ಯನ ಹಾಗೂ ಪ್ರಾಣಿಗಳ ಮೂಳೆಗಳು ಇರುವುದರಿಂದಲೂ ಕೂಡ ನಮಗೆ ಹಾನಿ ಸಂಭವಿಸಬಹುದು. ಈ ಎಲ್ಲಾ ಸಮಸ್ಯೆಗಳಿಗೆ ವಿಶೇಷ ಗಿಡಮೂಲಿಕೆಗಳಿಂದ ತಯಾರಿಸಿದ “ಜಿಯೋ ವೆಲ್‍ನೆಸ್” ಪೌಡರ್‍ನಿಂದ ಸುಲಭ ಪರಿಹಾರ ದೊರೆಯುವುದು.
ವಿಜ್ಞಾನಿಗಳಿಂದ ಸಂಶೋಧನೆ:
1. 70ರ ದಶಕದಲ್ಲಿ ಐರ್ಲೆಂಡ್ ವಿಜ್ಞಾನಿಗಳು ಜಿಯೋಪಥಿಕ್ ಸ್ಟ್ರೆಸ್ ಬಗ್ಗೆ ಉನ್ನತಮಟ್ಟದ ಅಧ್ಯಯನ ನಡೆಸಿದ್ದಾರೆ. ಅವರ ಸಂಶೋಧನೆಯ ಪ್ರಕಾರ
2. 80% ಕ್ಯಾನ್ಸರ್ ಇರುವ ರೋಗಿಗಳ ಮನೆಯಲ್ಲಿ ಜಿಯೋಪಥಿಕ್ ಸ್ಟ್ರೆಸ್ ಇತ್ತು
3. 95% ಮಕ್ಕಳು ಹೈಪರ್ ಆ್ಯಕ್ಟಿವ್ ಆಗಿದ್ದವು
4. 80% ಜನರಲ್ಲಿ ಬಂಜೆತನ ಇತ್ತು
5. 80% ಡೈವೋರ್ಸ್ ಆಗಿರುವಂತಹ ಕೇಸ್‍ಗಳಲ್ಲಿ
6. 80% ಗರ್ಭಪಾತ ಕಂಡು ಬಂದಿತ್ತು
7. ಪೋಷಕರು ಮತ್ತು ಮಕ್ಕಳಲ್ಲಿ ಅನ್ಯೋನತೆ ಇಲ್ಲದೆ ಇರುವುದು.
8. ಕಾಯಿಲೆ ಗುಣವಾಗದೆ ಇರುವುದು ಕಂಡು ಬಂದಿತ್ತು.
ಈ ಎಲ್ಲಾ ತೊಂದರೆಗಳು ಜಿಯೋಪಥಿಕ್ ಸ್ಟ್ರೆಸ್‍ನಿಂದ ಉಂಟಾಗುವ ಸಂಭವವಿರುತ್ತದೆ.
ಜಿಯೋಪಥಿಕ್ (ಭೂಮಿಯ ಕೆಟ್ಟ ಒತ್ತಡ ಸ್ಟ್ರೆಸ್)ಗೆ ಸುಲಭ ಪರಿಹಾರ:
1. ಭೂಮಿಯಿಂದ ಬರುವ ಎಲ್ಲಾ ರೀತಿಯ ಕೆಟ್ಟ ಶಕ್ತಿಗಳನ್ನು (Negative Energy) ನಿವಾರಿಸುತ್ತದೆ.
2. ಮನೆಯಲ್ಲಿ 24 ಗಂಟೆಯೂ ಧನಾತ್ಮಕ ಶಕ್ತಿ ಇರುತ್ತದೆ.
3. ಮನೆಯ ವಾತಾವರಣ ಶುದ್ಧವಾಗಿರಿಸುತ್ತದೆ.
4. ಇದನ್ನು ವೈಜ್ಞಾನಿಕವಾಗಿ ವಾಸ್ತುದೋಷ ಪರೀಕ್ಷಿಸುವ ಉಪಕರಣಗಳಿಂದ (ಜರ್ಮನಿಯ ಲೆಕ್ಕರ್ ಆ್ಯಂಟೆನಾ ಹಾಗೂ ಯೂನಿವರ್ಸಲ್ ಸ್ಕ್ಯಾನರ್) ಪರೀಕ್ಷಿಸಲಾಗಿದೆ.
5. 100% ನೈಸರ್ಗಿಕವಾದ ಗಿಡಮೂಲಿಕೆಗಳಿಂದ ತಯಾರಿಸಲಾಗಿದೆ.
6. ಕೃತಕ ಹಾಗೂ ರಾಸಾಯನಿಕ ವಸ್ತುಗಳನ್ನು ಬಳಸದೆ ಮಾಡಿರುವ ಪೌಡರ್.
7. ಬಾಡಿಗೆ ಮನೆ, ಸ್ವಂತ ಕಟ್ಟಡ ಹಾಗೂ ಆಫೀಸ್‍ಗಳಲ್ಲಿ ಬಳಸಬಹುದು.
8. ಯಾವುದೇ ಅಡ್ಡ ಪರಿಣಾಮವಿಲ್ಲ.
ಬಳಸುವ ವಿಧಾನ :
ಅರ್ಧ ಬಕೆಟ್ ನೀರಿಗೆ ಒಂದು ಸ್ಪೂನ್ ಜಿಯೋ ವೆಲ್‍ನೆಸ್ ಪೌಡರ್ ಹಾಕಿ ಮನೆ ಅಥವಾ ಕಛೇರಿಯನ್ನು ಒರೆಸಿ, ಒಮ್ಮೆ ಒರೆಸಿದ ನಂತರ 24 ಗಂಟೆ ಪ್ರಭಾವವಿರುತ್ತದೆ. ಜಿಯೋ ವೆಲ್‍ನೆಸ್ ದೊಡ್ಡ ಪ್ಯಾಕ್(4 ತಿಂಗಳಿಗೆ) ರೂ. 2000/- ಮತ್ತು ಸಣ್ನ ಪ್ಯಾಕ್(2 ತಿಂಗಳಿಗೆ) : ರೂ. 1000/-ಗಳಲ್ಲಿ ಲಭ್ಯ. ಹಾಗೆಯೇ ಸ್ಕೀಂನಲ್ಲಿಯೂ ಲಭ್ಯ. ಖ್ಯಾತ ವಾಸ್ತು ತಜ್ಞ ರಘುರಾಮ ಕಾಯತ್ರ್ತಾಯರವರು ಸತತವಾಗಿ 2 ವರ್ಷ ಸಂಶೋಧಿಸಿ ಜಿಯೋಪಥಿಕ್ ಸ್ಟ್ರೆಸ್ ಹಾಗೂ ವಾಸ್ತು ದೋಷ ಇರುವಂತಹ ಮನೆಯಲ್ಲಿ ಇದನ್ನು ಪರೀಕ್ಷಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ : 9844060592/ 8197554373