ವೈದೇಹಿ ಗ್ರೂಪ್‌ ಸಂಸ್ಥೆಗಳ ನಿರ್ದೇಶಕಿ ಡಿ.ಎ. ಕಲ್ಪಜರಿಗೆ ಮಹಿಳಾ ರತ್ನ ಪ್ರಶಸ್ತಿ

ಬೆಂಗಳೂರು : ಶ್ರೀ ಕಲಾ ಸುಧಾ ತೆಲುಗು ಅಸೋಸಿಯೇಷನ್‌ ವೈದೇಹಿ ಗ್ರೂಪ್‌ ಸಂಸ್ಥೆಗಳ ನಿರ್ದೇಶಕಿ ಡಿ.ಎ. ಕಲ್ಪಜ ಅವರಿಗೆ ಮಹಿಳಾ ರತ್ನ ಪ್ರಶಸ್ತಿ ನೀಡಿ ಗೌರವಿಸಿದೆ.
ಚೆನ್ನೈ ಮೂಲದ ಪ್ರತಿಷ್ಠಿತ ಶ್ರೀ ಕಲಾ ಸುಧಾ ತೆಲುಗು ಅಸೋಸಿಯೇಷನ್‌ ಸಂಸ್ಥೆಯು ಪ್ರತಿ ವರ್ಷ ವಿವಿಧ ರಂಗಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ತೆಲುಗು ಹೊಸ ವರ್ಷದಂದು ತೆಲುಗು  ಯುಗಾದಿ ಪ್ರಶಸ್ತಿ ನೀಡುತ್ತಾ ಬಂದಿದೆ. ಈ ಬಾರಿ ಏಪ್ರಿಲ್‌ 7ರಂದು ನಡೆದ ಸಮಾರಂಭದಲ್ಲಿ ಡಿ.ಎ. ಕಲ್ಪಜ ಅವರ ಸಾಧನೆಗಾಗಿ ಮಹಿಳಾ ರತ್ನ ಪ್ರಶ್ತಿ ನೀಡಿ ಸನ್ಮಾನಿಸಿದೆ.
Share this:

Shugreek tablet for diabetes medifield

Share this:

jodarin-pain-gel-medifield

Share this:

Magazines

SUBSCRIBE MAGAZINE

Click Here

error: Content is protected !!