ಕರ್ನಾಟಕ ಆರೋಗ್ಯ ಸಮ್ಮೇಳನ – 2018

ಕರ್ನಾಟಕ ಖಾಸಗಿ ಆಸ್ಪತ್ರೆಗಳು ಶುಶ್ರೂಷತಾ ಸಂಸ್ಥೆಗಳ ಪ್ರಾತಿನಿಧಿಕ ಸಂಸ್ಥೆ PHANA, ಇದೇ ಸೆಪ್ಟೆಂಬರ್, 9, ಭಾನುವಾರದಂದು ಒಂದು ದಿನದ “ಕರ್ನಾಟಕ ಆರೋಗ್ಯ ಸಮ್ಮೇಳನ – 2018 ಎಂಬ ಶೃಂಗ ಗೋಷ್ಠಿಯನ್ನು ಸೆಪ್ಟೆಂಬರ್, 9, 2018 , ಹೋಟೆಲ್ ವೆಸ್ಟ್ ಎಂಡ್ ನಲ್ಲಿ

Read More

ತಲಸ್ಸೇಮಿಯಾದಿಂದ ಬಳಲುತ್ತಿದ್ದ ಕಾಂಬೋಡಿಯಾದ ಸೋದರಿಗೆ ಹೊಸ ಬದುಕು

ಬೆಂಗಳೂರು: ಭಾರತದ ಪ್ರಮುಖ ಬೋನ್ ಮಾರೊ ಸ್ಟೆಮ್ ಸೆಲ್ ಕಸಿ ಘಟಕವಾದ ಮಜುಂದಾರ್ ಶಾ ಕ್ಯಾನ್ಸರ್ ಸೆಂಟರ್ ಕ್ರಮವಾಗಿ 9 ಮತ್ತು 11 ವರ್ಷ ವಯಸ್ಸಿನ ಕಾಂಬೋಡಿಯ ಸಹೋದರಿಯರ ಜೀವವನ್ನು ಉಳಿಸಿದ್ದು, ಅವರ 11 ತಿಂಗಳ ವಯಸ್ಸಿನ ಸೋದರ ಮತ್ತು ಭಾಗಶಃ

Read More

ದಿನ ಒಂದು ಬಾದಾಮಿ ತಿನ್ನಿ ….. ಆರೋಗ್ಯ ಕಾಪಾಡಿ.

ಬಾದಾಮಿ ತಿನ್ನಿ ಆರೋಗ್ಯ ಕಾಪಾಡಿ. ಇಂದಿನ ಒತ್ತಡದ ಬದುಕಿನಲ್ಲಿ ಮನುಷ್ಯ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ. ಆರೋಗ್ಯವೇ ಭಾಗ್ಯ ಎಂಬುದು ಸದ್ಯ ಪ್ರಚಲಿತವಾಗಿರುವ ಮಾತು. ನಾವು ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮ, ಯೋಗ ಮಾಡುವುದರ ಜೊತೆಗೆ  ತಿನ್ನುವ ಆಹಾರದಲ್ಲಿಯೂ ಸಮತೋಲನ

Read More

ರೇನ್‍ಬೊ ಆಸ್ಪತ್ರೆಯಲ್ಲಿ ಭಾರತದ ಅತಿಕಿರಿಯದಾದ ಶಿಶು ಜನನ

ಹೈದರಾಬಾದ್ : ಭಾರತದ ಹೈದರಾಬಾದ್‍ನಲ್ಲಿ ಇನ್ನೊಂದು ವೈದ್ಯಕೀಯ ಅಚ್ಚರಿ ಬೆಳಕಿಗೆ ಬಂದಿದೆ. ದಕ್ಷಿಣ ಏಷಿಯಾದ ಅತಿಕಿರಿಯದಾದ ಶಿಶುವು ಹೈದರಾಬಾದ್‍ನಲ್ಲಿ ಜನಿಸಿದೆ. ಛತ್ತೀಸ್ಗಢ ದಂಪತಿ ನಿತಿಕಾ -ಸೌರಭ್ ಅವರಿಗೆ ಹೆಣ್ಣು ಶಿಶು “ಚೆರ್ರಿ” ಜನಿಸಿದೆ. ಹೈದರಾಬಾದ್‍ನ ರೇನ್‍ಬೋ ಮಕ್ಕಳ ಆಸ್ಪತ್ರೆಯಲ್ಲಿ ಶಿಶು ಜನಿಸಿದೆ. ಸುಮಾರು 25

Read More

ವಿಟಮಿನ್ ಎ ಅಗತ್ಯತೆ ಏನು?

ವಿಟಮಿನ್‌ಗಳು ದೇಹದಲ್ಲಿ ಅತಿ ಮಹತ್ವದ ಕೆಲಸಗಳನ್ನು ಮಾಡುತ್ತವೆ. ವಿಟಮಿನ್‌ಗಳು ಸಾವಯವ ಮಿಶ್ರಣಗಳಾಗಿದ್ದು, ಅತಿ ಅವಶ್ಯಕ ಪೋಷಕಾಂಶಗಳಾಗಿವೆ. ವಿಟಮಿನ್‌ಗಳಿಂದ ದೇಹಕ್ಕೆ ಬಲ, ಶಕ್ತಿ ಸಿಗುವುದಿಲ್ಲ. ಆದರೆ ಆಹಾರದಲ್ಲಿಯ ಬಹುಪಾಲು – ಪ್ರೊಟೀನ್ಸ್, ಕಾರ್ಬೋಹೈಡ್ರೈಟನ್ ಮತ್ತು ಫ್ಯಾಟ್ಸ್ -> ಸಸಾರಜನಕ, ಪಿಷ್ಠ ಮತ್ತು ಕೊಬ್ಬುಗಳನ್ನು

Read More

ಡಾ. ಸುನೀಲ ಕುಮಾರ ಹೆಬ್ಬಿ – ಬೀದಿ ಜನಗಳ ಆರೋಗ್ಯಕ್ಕಾಗಿ ಹುಟ್ಟುಹಬ್ಬ ಆಚರಣೆ

ಮಳೆ, ಚಳಿ, ಬಿಸಿಲು ಸರ್ವಕಾಲಕ್ಕೂ ನಮಗೆ ರಕ್ಷಣೆ ಮಾಡ್ಕೊಳ್ಳೋಕೆ ನಮ್ಮದೇ ಅಂತ ಒಂದು ಮನೆ ಇದೆ, ನಾವು ಮನೆಯೊಳಗೆ ಬೆಚ್ಚಗೆ ಮಲಗುತ್ತೇವೆ. ಇನ್ನೆಲ್ಲೋ ಕೆಲಸ ಮಾಡುತ್ತೇವೆ. ಅನಾರೋಗ್ಯವಾದರೆ, ಹಾಸ್ಪಿಟ್ ಗೆ ಓಡುತ್ತೇವೆ ಕೇಳಿದಷ್ಟು ದುಡ್ಡು ಕೊಡಲು ಶಕ್ತರಾಗಿದ್ದೇವೆ. ಆದರೆ, ಕೊಳಚೆ ಪ್ರದೇಶದ

Read More

ಚೈತನ್ಯ ಯೋಗಕೇಂದ್ರದ ಆಶ್ರಯದಲ್ಲಿ ಯೋಗ ಚಾಂಪಿಯನ್ ಶಿಪ್

ಬೆಂಗಳೂರು : ಬೆಂಗಳೂರಿನ ಯೋಗ ಚೈತನ್ಯ ಕೇಂದ್ರದ ಆಶ್ರಯದಲ್ಲಿ ಐದನೇ ರಾಷ್ಟ್ರೀಯ ಮಟ್ಟದ ಮುಕ್ತ ಯೋಗಾಸನ ಚಾಂಪಿಯನ್ ಶಿಪ್ ಜುಲೈ 28-29 ರಂದು ನಡೆಯಲಿದೆ. ಬೆಂಗಳೂರಿನ ಹೊಸೂರು ಮುಖ್ಯರಸ್ತೆ, ಹಳೆ ಚಂದಾಪುರದಲ್ಲಿರುವ `ಸನ್ ಪ್ಯಾಲೇಸ್’ ಸಭಾಂಗಣದಲ್ಲಿ ಯೋಗಾಸನ ಸ್ಪರ್ಧೆಗಳು ನಡೆಯಲಿದ್ದು, ಯೋಗ

Read More

ಹೈಪರ್ ಪ್ಯಾರಾಥೈರಾಯ್ಡಿಸಮ್

ಪ್ಯಾರಾಥೈರಾಯ್ಡ್ ಗ್ರಂಥಿಗಳು ನಮ್ಮ ರಕ್ತ ಮತ್ತು ಮೂಳೆಗಳಲ್ಲಿ ಕ್ಯಾಲ್ಷಿಯಂನ ಪ್ರಮಾಣವನ್ನು ನಿಯಂತ್ರಿಸುತ್ತವೆ. 250 ಜನರಲ್ಲಿ ಒಬ್ಬರಿಗೆ (50 ವರ್ಷಗಳಿಗೆ ಮೇಲ್ಪಟ್ಟ ಮಹಿಳೆಯರಲ್ಲಿ 100ರಲ್ಲಿ ಒಬ್ಬರಿಗೆ) ಪ್ಯಾರಾಥೈರಾಯ್ಡ್ ಗ್ರಂಥಿಯ ಗಡ್ಡೆ ಕಾಣಿಸಿಕೊಂಡು ಹೈಪರ್‍ಪ್ಯಾರಾಥೈರಾಯ್ಡಿಸಮ್ ಎಂದು ಕರೆಯಲ್ಪಡುವ ಪ್ಯಾರಾಥೈರಾಯ್ಡ್ ರೋಗಕ್ಕೆ ಕಾರಣವಾಗುತ್ತದೆ. ಹೈಪರ್ ಪ್ಯಾರಾಥೈರಾಯ್ಡಿಸಮ್

Read More

ಟಿವಿ, ಮೊಬೈಲ್‍ನಿಂದ ಮಕ್ಕಳಿಗೆ ತೊಂದರೆ : ಡಾ. ಪಿ.ವಿ. ಪತ್ತಾರ್

ಬೆಂಗಳೂರಿನಲ್ಲಿ ಆರೋಗ್ಯ ನಂದನ ಕಾರ್ಯಕ್ರಮ ಬೆಂಗಳೂರು: ಶಾಲಾ ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸ್ಮರಣ ಶಕ್ತಿ ಹೆಚ್ಚಳ ಮೂಡಿಸುವ ವಿಶೇಷ ಕಾರ್ಯಾಗಾರ ಬೆಂಗಳೂರಿನ ಭಾರತ್ ವಿದ್ಯಾನಿಕೇತನ ಶಾಲೆಯಲ್ಲಿ ನಡೆಯಿತು. `ವೈದ್ಯಲೋಕ’ ಮತ್ತು `ಹೆಲ್ತ್ ವಿಷನ್’ ಆರೋಗ್ಯ ಮಾಸಪತ್ರಿಕೆಯ ಆರೋಗ್ಯ ಜಾಗೃತಿ ಅಭಿಯಾನ `ಆರೋಗ್ಯ

Read More

Shugreek tablet for diabetes medifield

jodarin-pain-gel-medifield

Magazines

SUBSCRIBE MAGAZINE

Click Here

error: Content is protected !!