ವಿಶ್ವ ಕೈ ತೊಳೆಯುವ ದಿನ- ಅಕ್ಟೋಬರ್ 15ರಂದು ಆಚರಿಸಲಾಗುತ್ತಿದೆ. ಆ ಪ್ರಯುಕ್ತ ಡಾ. ಮುರಳೀಮೋಹನ ಚೂಂತಾರು ಒಂದಷ್ಟು ವಿಶೇಷ ಮಾಹಿತಿಯನ್ನು
ಕೊರೊನಾ ಸದ್ದಿನ ಜೊತೆಗೆ ಡೆಂಗೆ ಸೋಂಕು ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸಲಿದೆ.ಕೊರೊನಾ ಹಾಗೂ ಡೆಂಗೆ ಒಂದಕ್ಕೊಂದು ಪೂರಕವಾಗಿರುವುದರಿಂದ ಡೆಂಗೆ ಋತುವಿನಲ್ಲಿ ಕೋವಿಡ್ ಇನ್ನಷ್ಟು ಉಲ್ಬಣಿಸಬಹುದು. ಮುಂಗಾರು ಅವಧಿಯಲ್ಲಿ ಡೆಂಜರ್ ಡೆಂಗೆ ಸೋಂಕು ಭಾರತದಾದ್ಯಂತ ಹರಡಲು ಸಜ್ಜಾಗಿದ್ದು, ಕೊರೊನಾದಿಂದ ತತ್ತರಿಸಿ ಹೋಗಿರುವ, ಸಂಕಷ್ಟ ಎದುರಿಸುತ್ತಿರುವ
ಪಾಲೆ ಕಷಾಯ ಸೇವನೆ ಸಂಪ್ರದಾಯವಾದರೂ ಇದು ಔಷಧಿ. ತುಳುನಾಡ ಆಟಿ ಅಮಾವಾಸ್ಯೆ ಸಂಪ್ರದಾಯ ವೈಜ್ಞಾನಿಕವಾಗಿ ಹಲವು ಔಷಧೀಯ ಗುಣಗಳನ್ನು ಹೊಂದಿದೆ. ಪಾಲೆ ಕಷಾಯ ಸೇವನೆಯಿಂದ ಉದರ ರೋಗಗಳನ್ನು ನಿಯಂತ್ರಿಸಿಕೊಳ್ಳಬಹುದು. ಭಾರತದ ಪ್ರತಿ ಸಂಪ್ರದಾಯ, ಹಬ್ಬ ಹಾಗೂ ಆಚರಣೆಗಳು ತನ್ನದೇ ಆದ ಧಾರ್ಮಿಕ,
ಅಂಧತ್ವ ತಡೆ ಸಪ್ತಾಹ ಏಪ್ರಿಲ್ ಬಿಸಿಲು ಏರುತ್ತಿದೆ. ಬೆವರುತ್ತಾ ಕುಳಿತು ಯೋಚಿಸುತ್ತ ಹುಡುಕಿದಾಗ, ಏಪ್ರಿಲ್ ತಿಂಗಳಿನಲ್ಲಿ ವಿಶ್ವದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಆಚರಿಸಲಾಗುವ ಅನೇಕ ದಿನಾಚರಣೆಗಳ ಬಗ್ಗೆ ತಿಳಿದು ಬಂತು. ಈ ದಿನಾಚರಣೆಗಳಲ್ಲಿ ಜನರ ಆರೋಗ್ಯ, ಪ್ರಕೃತಿ- ಪರಿಸರ, ಪ್ರಾಣಿಗಳು ಹೀಗೆ ವಿಂಗಡಣೆ
ಹೃದಯ ಕಾಯಿಲೆಗಳಿಗೆ ಪ್ರಮುಕ ಗಂಡಾಂತರಕಾರಿ ಅಂಶವೆಂದರೆ ಕೆಲಸಕ್ಕೆ ಸಂಬಂಧಿಸಿದ ಒತ್ತಡ. ಇದನ್ನು ಹೇಗೆ ಪರಿಣಾಮಕಾರಿಯಾಗಿ ನಿಭಾಯಿಸಬೇಕು ಮತ್ತು ನಿಮ್ಮ ಹೃದಯವನ್ನು ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಇಲ್ಲಿ ಅಮೂಲ್ಯ ಸಲಹೆಗಳನ್ನು ನೀಡಲಾಗಿದೆ. ಇಂದಿನ ಆಧುನಿಕ ಜೀವನ ಶೈಲಿ ಮತ್ತು ಜಂಜಾಟದ ಬದುಕಿನಲ್ಲಿ
ಇತ್ತೀಚೆಗೆ `ಡಯಾಬಿಟಿಸ್’ ಒಂದು ಮಾರಕ ರೋಗವಾಗಿ ಪರಿಗಣಿಸಲ್ಪಡುತ್ತಿದೆ. ಸಕ್ಕರೆ ಕಾಯಿಲೆ, ಮಧುಮೇಹ, ಡಯಾಬಿಟಿಸ್ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಈ ಕಾಯಿಲೆಯಿಂದ ಉಂಟಾಗುವ ತೊಂದರೆಗಳೆಲ್ಲ ಒಂದೇ. ಇಂದಿನ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ `ಡಯಾಬಿಟಿಸ್’ ಅಬಾಲ ವೃದ್ಧರಿಂದ ಹಿಡಿದು ಎಲ್ಲರಲ್ಲೂ ಸಾಮಾನ್ಯವಾಗಿ ಕಾಡುವಂತಾಗಿ