ಮೊಡವೆ ಹದಿಹರೆಯದವರ ಒಂದು ದೊಡ್ಡ ಸಮಸ್ಯೆಯೆನಿಸಿದೆ. ಇದು ಹುಡುಗಿಯರನ್ನು ಹೆಚ್ಚು ಕಾಡಿದರೂ, ಹರೆಯದ ಹುಡುಗರನ್ನೂ ಬಿಟ್ಟಿಲ್ಲ. ಎಷ್ಟೊಂದು ಜಾಹೀರಾತುಗಳು, ಮೊಡವೆ ನಿವಾರಕ ಕ್ರೀಮು, ಲೋಷನ್, ಫೇಸ್ ವಾಶ್ಗಳು, ಔಷಧಿಗಳು, ಆಧುನಿಕ ಚಿಕಿತ್ಸೆ, ಲೇಸರ್ ಇತ್ಯಾದಿಗಳಿದ್ದರೂ ಮೊಡವೆ ಇನ್ನೂ ಒಂದು ಸಮಸ್ಯೆಯಾಗಿಯೇ ಉಳಿದಿದೆ. ಮೊಡವೆ ಎಂದಕೂಡಲೇ
ವಯಸ್ಸಾಗುವಿಕೆಯ ಸ್ಪಷ್ಟ ಲಕ್ಷಣ ಚರ್ಮಗಳಲ್ಲಿ ಸುಕ್ಕಾಗುವುದು ಮತ್ತು ಕಣ್ಣಿನ ಸುತ್ತಲೂ ಕಪ್ಪಾಗುವುದು. ಇದು ಮನುಷ್ಯ ಜೀವನದ ಸಹಜ ಪ್ರಕ್ರಿಯೆ. ದೇಹದ ಎಲ್ಲ ಅವಯವಗಳೂ ವಯಸ್ಸಾಗುವುದನ್ನು ವ್ಯಕ್ತಪಡಿಸುವಂತೆ ಚರ್ಮವು ಏಜಿಂಗ್‍ಗೆ ಒಳಗಾಗುತ್ತದೆ, ಹೀಗಾಗಿ ಚರ್ಮವು ಸುಕ್ಕುಗಟ್ಟುತ್ತದೆ. ಕಣ್ಣುಗಳ ಕೆಳಗೆ ಊದಿಕೊಂಡಂತಾಗುವುದು, ಗೆರೆಗಳು, ಕಪ್ಪುಗಟ್ಟುವುದು.
ಅಟೋಪಿಕ್ ಡರ್ಮಟೈಟಿಸ್ ಮಕ್ಕಳಲ್ಲಿ ಕಂಡುಬರುವ ಇಸಬು. ಇದು ದೀರ್ಘಕಾಲೀನ ಮತ್ತು ಮರುಕಳಿಸುವ ಉರಿಯೂತದ ಚರ್ಮದ ಕಾಯಿಲೆಯಾಗಿದೆ. ಸಾಮಾನ್ಯವಾಗಿ ನಮ್ಮ ಸುತ್ತ ಮುತ್ತ ಇರುವ ರಾಸಾಯನಿಕ ವಸ್ತುಗಳು ಮತ್ತು ರೋಗಾಣುಗಳ ಜೊತೆ ನಮ್ಮ ಚರ್ಮವು ಸಂಬಂಧ ಬೆಳೆಸಿಕೊಂಡಿರುತ್ತದೆ. ಕೆಲವು ಮಕ್ಕಳಲ್ಲಿ ಅನುವಂಶಿಕವಾಗಿ, ನಮ್ಮ
ವಿಟಿಲಿಗೋ ಅಥವಾ ತೊನ್ನು ರೋಗ ಚರ್ಮದ ವರ್ಣಕ್ಕೆ ಸಂಭಂದಿಸಿದ ಚಿರಕಾಲೀನ ಚರ್ಮರೋಗ. ಬಹಳಷ್ಟು ಮುಜುಗರ ಹಾಗೂ ಸಾಮಾಜಿಕ ನಿರ್ಲಕ್ಷದಿಂದಾಗಿ ರೋಗಿಯು ಸಮಾಜಿಕ ಜೀವನಿಂದ ವಿಮುಖನಾಗಿ ಮಾನಸಿಕ ಖಿನ್ನತೆಗೂ ಒಳಗಾಗುತ್ತಾನೆ. ಚರ್ಮದ ಸೌಂದರ್ಯಕ್ಕೆ ಹಾನಿಯಾಗುವುದು ಬಿಟ್ಟರೆ ವಿಟಿಲಿಗೊ ಉಪದ್ರವ ರಹಿತ ರೋಗ. ವಿಟಿಲಿಗೋ
ಸೋರಿಯಾಸಿಸ್ ಎನ್ನುವುದು ಮಾನವರಲ್ಲಿ ಬರುವ ಒಂದು ಸಾಮಾನ್ಯ ಚರ್ಮರೋಗ. ಸಾಂಕ್ರಮಿಕವಲ್ಲದ, ಚರ್ಮದ ನವೆಯೊಂದಿಗೆ, ದಪ್ಪ ಪೊರೆಯಂತಹ ಮರುಕಳಿಸುವ ಚರ್ಮದ ಸ್ಥಿತಿಯಾಗಿದೆ. ಈ ರೋಗವು ಕಡಿಮೆ ಪ್ರಮಾಣದಲ್ಲಿರುವ ಸ್ವಲ್ಪವೇ ಜಾಗದಲ್ಲಿ ಹಬ್ಬಿದ ಅಥವ ಬಹಳಷ್ಟು ಪ್ರಮಾಣದ ಜಾಗದಲ್ಲಿ ಹಬ್ಬಿರುವ ಅಂದರೆ ಪೂರ್ಣಪ್ರಮಾಣದಲ್ಲಿ ಇಡೀ
ಸೋರಿಯಾಸಿಸ್ ಎನ್ನುವುದು ಮಾನವರಲ್ಲಿ ಬರುವ ಒಂದು ಸಾಮಾನ್ಯ ಚರ್ಮರೋಗ. ಸಾಂಕ್ರಮಿಕವಲ್ಲದ, ಮರುಕಳಿಸುವ ಚರ್ಮದ ಸ್ಥಿತಿಯಾಗಿದೆ ಈ ಸ್ಥಿತಿಯಲ್ಲಿ ಚರ್ಮದ ನವೆಯೊಂದಿಗೆ, ದಪ್ಪ ಪೊರೆಯಂತಹ ಚರ್ಮವಿರುವ ಸ್ಥಿತಿಯಾಗಿದೆ. ಈ ರೋಗವು ಕಡಿಮೆ ಪ್ರಮಾಣದಲ್ಲಿರುವ ಸ್ವಲ್ಪವೇ ಜಾಗದಲ್ಲಿ ಹಬ್ಬಿದ ಚರ್ಮರೋಗದಿಂದ ಬಹಳಷ್ಟು ಪ್ರಮಾಣದ ಜಾಗದಲ್ಲಿ
ಕುತ್ತಿಗೆ ಭಾಗ ಕಪ್ಪಾಗಲು ಹಲವು ಕಾರಣಗಳು. ನಮ್ಮಲ್ಲಿ ಬಹುತೇಕ ಮಂದಿ ಮುಖವನ್ನು ಸ್ವಚ್ಚಗೊಳಿಸುವಾಗ ಕುತ್ತಿಗೆ ಭಾಗದ ಸ್ವಚ್ಚತೆಯನ್ನು ಕಡೆಗಣಿಸುತ್ತಾರೆ. ನಿರ್ಲಕ್ಷ್ಯ ಮುಂದುವರೆದಂತೆ ಕುತ್ತಿಗೆ ಚರ್ಮವು ಮುನ್ನವೇ ವೃದ್ದಾಪ್ಯಕ್ಕೆ ಎಡೆ ಮಾಡಿಕೊಡುತ್ತದೆ. ಕತ್ತು ಅಥವಾ ಕುತ್ತಿಗೆ ದೇಹದಲ್ಲಿ ನಿರ್ಲಕ್ಷಕ್ಕೆ ಒಳಗಾದ ಭಾಗಗಳಲ್ಲಿ ಒಂದು.
ತೊನ್ನು ರೋಗ ಚರ್ಮಕ್ಕೆ ಸಂಬಂಧಿಸಿದ ದೀರ್ಘಕಾಲಿಕ ಖಾಯಿಲೆಯಾಗಿದ್ದು ವ್ಯಕ್ತಿಯಿಂದ ವ್ಯಕ್ತಿಗೆ ಸ್ಪರ್ಶದ ಮುಖಾಂತರ ಹರಡುವುದಿಲ್ಲ. ಸಾಂಕ್ರಾಮಿಕವಲ್ಲದ, ಪ್ರಾಣಾಪಾಯವಿಲ್ಲದ ಕೇವಲ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುವ ಈ ರೋಗದ ಬಗ್ಗೆ ಜನರಲ್ಲಿ ಹೆಚ್ಚು ಜಾಗ್ರತಿ ಮೂಡಿಸುವ ತುರ್ತು ಅಗತ್ಯ ಇದೆ. ತೊನ್ನು ಎನ್ನುವುದು
ಸೋರಿಯಾಸಿಸ್ ದೀರ್ಘಕಾಲಿಕವಾಗಿ ಕಾಡುವ ಚರ್ಮರೋಗಗಳಲ್ಲಿ ಬಹಳ ಮುಖ್ಯವಾದುದು. ಈ ರೋಗವು ಚರ್ಮವನ್ನು ವಿರೂಪಗೊಳಿಸುತ್ತದೆ. ಆದ್ದರಿಂದ ರೋಗಿ ಸಾಮಾಜಿಕ ಹಾಗೂ ಮಾನಸಿಕ ಖಿನ್ನತೆಗೆ ಓಳಗಾಗುತ್ತಾ ಸಮಾಜದಿಂದ ವಿಮುಖನಾಗುತ್ತಾನೆ. ಸೋರಿಯಾಸಿಸ್ ರೋಗಕ್ಕೆ ಯಾವುದೇ ನಿರ್ದಿಷ್ಟವಾದ ಕಾರಣ ತಿಳಿದುಬಂದಿಲ್ಲ. ಆದರೂ ಹಲವಾರು ಕಾರಣಗಳಿಂದ ರೋಗದ ಲಕ್ಷಣವು