ಆಯುಷ್ ಟಿ.ವಿ ಯಿಂದ ಫಿಟ್ ಬಾಸ್ – ಮೊಟ್ಟ ಮೊದಲ ಆರೋಗ್ಯದ ಕುರಿತಾದ ರಿಯಾಲಿಟ್ ಷೋ. ಇಡೀ ಜಗತ್ತಿನ ಕಿರುತೆರೆಯ ಇತಿಹಾಸದಲ್ಲಿ ಮೊಟ್ಟ ಮೊದಲ ಬಾರಿಗೆ ನ್ಯಾಚುರೋಪತಿ, ಆರ್ಯುವೇದ ಮತ್ತು ಯೋಗದ ಮೂಲಕ ಫಿಟ್ ಆಗೋ, ಮೆಗಾ ರಿಯಲ್ ರಿಯಾಲಿಟಿ ಷೋ….
ಸೈಕ್ಲಿಂಗ್ – ಅತೀ ಕಡಿಮೆ ಖರ್ಚಿನಲ್ಲಿ ದೊರಕಬಹುದಾದ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮ ಎಂದರೂ ತಪ್ಪಾಗಲಾರದು. ನಿರಂತರ ಸೈಕ್ಲಿಂಗ್‍ನಿಂದ ಹೃದಯಾಘಾತ, ಅಧಿಕ ರಕ್ತದೊತ್ತಡ ಮತ್ತು ಸ್ಟ್ರೋಕ್ ಉಂಟಾಗುವ ಸಾದ್ಯತೆ ಶೇಕಡಾ 50ರಷ್ಟು ಕಡಿಮೆಯಾಗುತ್ತದೆ; ಸೋಮಾರಿ ಜೀವನ ಶೈಲಿಯಿಂದ ಬಿಡುಗಡೆಯಾಗಿ ಆರೋಗ್ಯವಂಥ ಜೀವನಶೈಲಿಗೆ ಪರಿವರ್ತನೆಯಾಗಬಹುದು
“ಸರ್, ನನಗೆ ಆಯಾಸ ಆಗದೇ ಇರುವ ಯಾವುದಾದರೂ ವ್ಯಾಯಾಮ ಇದ್ದರೆ ಹೇಳಿ”! ಇಂತಹದ್ದೊಂದು ಹೇಳಿಕೆಯನ್ನು ಕೇಳಿದರೆ ಎಲ್ಲರಿಗೂ ಆಶ್ಚರ್ಯವಾಗಬಹುದು. ಏಕೆಂದರೆ ವ್ಯಾಯಾಮ ಮಾಡುವುದರಿಂದ ಆಯಾಸ ಆಗದಿದ್ದರೆ ಅದು ವ್ಯಾಯಾಮ ಹೇಗಾಗುತ್ತದೆ? ” ಶರೀರಾಯಾಸ ಜನಕಮ್ ಕರ್ಮ ವ್ಯಾಯಾಮ ” ಎಂದು ಆಯುರ್ವೇದ ಗ್ರಂಥಗಳಲ್ಲಿ
ಇಂದಿನ ಆಧುನಿಕ ಯುಗದಲ್ಲಿ ಜನತೆ ಅತೀ ಪ್ರಾಮುಖ್ಯತೆ ಕೊಡುತ್ತಿರುವದು ಸೌಂದರ್ಯಕ್ಕೆ ಎಂಬುದು ಎಲ್ಲಾರಿಗೂ ಗೊತ್ತಿರುವ ವಿಷಯ ಹಾಗೆಯೇ ಎಲ್ಲರೂ ಸ್ಲಿಮ್ ಆಗಿ ಸುಂದರವಾಗಿ ಕಾಣಿಸಬೇಕು ಅಂತಾ ಏನೆಲ್ಲಾ ಪ್ರಯತ್ನಿಸ್ತಾರೆ ಅದರಲ್ಲೂ ಯುವತಿಯರು ಸುಂದರವಾಗಿ ಕಾಣಲು ಯೋಗಬ್ಯಾಸಗಳನ್ನು ಮಾಡುತ್ತಿರುತ್ತಾರೆ. ಹಾಗೆಯೇ ದೇಹದ ತೂಕವನ್ನು