ಸಂಧಿವಾತ ಕೀಲುನೋವಿಗೆ ಪರಿಣಾಮಕಾರಿ ಚಿಕಿತ್ಸೆ ಇಂದಿನ ಆಧುನಿಕ ಮನುಷ್ಯನಿಗೆ ಒಂದಲ್ಲ ಒಂದು ರೀತಿಯ ರೋಗಗಳು ಕಾಡುತ್ತಲೇ ಇವೆ. ಇಂದು ನಮ್ಮ ದೇಶದಲ್ಲಿ ಅಲೋಪತಿ, ಆಯುರ್ವೇದ, ಹೋಮಿಯೋಪತಿ, ಯುನಾನಿ ಹೀಗೆ ಅನೇಕ ಚಿಕಿತ್ಸಾ ಪದ್ದತಿಗಳು ಜಾರಿಯಲ್ಲಿವೆ. ಯಾವ ಚಿಕಿತ್ಸೆ ಪಡೆದರೆ ಸಂಪೂರ್ಣ ವಾಸಿಯಾಗುತ್ತದೆ?
ಯೂರಿಕ್ ಆಸಿಡ್ ಹೆಚ್ಚಾಗುವುದರಿಂದ ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತವೆ.ಈ ರೀತಿ ಪದೇ ಪದೇ ಆಗುತ್ತಿದ್ದರೆ ಮುಂದೆ ಇದು ಸಂಧಿ ಪೂರ್ತಿಯಾಗಿ ಹಾಳಾಗಲು ಅಥವಾ ಸಂಧಿ ವಕ್ರವಾಗಲು ಕಾರಣವಾಗಬಹುದು. ನಮಗೆ ಸಂಧಿಗಳಲ್ಲಿ ನೋವು ಇರುವಾಗ ಬಹಳಷ್ಟು ಬಾರಿ ವೈದ್ಯರು ಯೂರಿಕ್ ಆಸಿಡ್ ಎಂಬ ರಕ್ತ
ಚಳಿಗಾಲದಲ್ಲಿ ಎಲುಬಿನ ಸಮಸ್ಯೆ (ಆರ್ಥೋಪೆಡಿಕ್ ಸಮಸ್ಯೆಗಳು) ನಿಭಾಯಿಸುವುದು ಬಹಳ ಮುಖ್ಯ. ನಿಮ್ಮ ಆರೋಗ್ಯವನ್ನು ತಿಳಿದುಕೊಳ್ಳಲು ಸಹಾಯ ಮಾಡುವ ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿ. ಆರೋಗ್ಯಕರ ಆಹಾರವು ಆರ್ಥೋ ಸಮಸ್ಯೆಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಾವು ವಯಸ್ಸಾದಂತೆ ನಮ್ಮ ಮೂಳೆಗಳು, ಸ್ನಾಯುಗಳು ಮತ್ತು
ವಿಕಿರಣಶಾಸ್ತ್ರ ಅಥವಾ ರೇಡಿಯೋಲಜಿ ವೈದ್ಯಕೀಯ ಸೇವೆಯ ಅವಿಭಾಜ್ಯ ಅಂಗ. ಆಧುನಿಕ ವೈದ್ಯಕೀಯ ಜಗತ್ತಿನಲ್ಲಿ ಚಿಕಿತ್ಸೆಗಳ ನಿರ್ಧಾರ ಮಾಡುವಾಗ ಮತ್ತು ರೋಗ ಪತ್ತೆ ಹಚ್ಚುವಲ್ಲಿ ಈ ಕ್ಷ-ಕಿರಣಗಳು ಮಹತ್ತರವಾದ ಪಾತ್ರ ವಹಿಸುತ್ತಿದೆ. ಪ್ರತೀ ವರ್ಷ ನವೆಂಬರ್ 8 ರಂದು ವಿಶ್ವದಾದ್ಯಂತ “ವಿಶ್ವ ರೇಡಿಯೋಲಜಿ
ವಿಶ್ವ ಅಸ್ಥಿರಂದ್ರತೆ ಜಾಗೃತಿ ದಿನ ಅಕ್ಟೋಬರ್ 20ರಂದು ಆಚರಿಸಿ ಜನರಲ್ಲಿ ರೋಗದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ. “ಅಸ್ಥಿರಂದ್ರತೆ” ಎಂದರೆ ಟೊಳ್ಳು ಮೂಳೆ ರೋಗ ಅಥವಾ ಆಸ್ಟಿಯೊಪೊರೋಸಿಸ್ ಎಂಬ ರೋಗವಾಗಿದ್ದು ಸಾಮಾನ್ಯವಾಗಿ ವೃದ್ಯಾಪ್ಯದಲ್ಲಿ ಮತ್ತು ನಡುವಯಸ್ಕರಲ್ಲಿ ಕಂಡು ಬರುತ್ತದೆ. ಪುರುಷರಿಗಿಂತಲೂ ಹೆಚ್ಚಾಗಿ ಮಹಿಳೆಯರಲ್ಲಿ
ಮುದ್ರೆಯಿಂದ ಬೆನ್ನುನೋವಿನ ನಿವಾರಣೆ ಸಾಧ್ಯ. ದಿನವೂ ನಿರಂತರವಾಗಿ ಮುದ್ರೆಗಳನ್ನು ಅಭ್ಯಾಸ ಮಾಡುವುದರಿಂದ ಬೆನ್ನುನೋವಿನ ತೊಂದರೆಯಿಂದ ಮುಕ್ತವಾಗಬಹುದು. ಬೆನ್ನುನೋವನ್ನು ನಿವಾರಣೆ ಮಾಡಿಕೊಳ್ಳಲು ರುದ್ರಮುದ್ರೆ ಹಾಗೂ ವ್ಯಾನ ಮುದ್ರೆ – ಈ 2 ಮುದ್ರೆಗಳನ್ನು ಅಭ್ಯಾಸ ಮಾಡಬೇಕು. ಈ ಬ್ರಹ್ಮಾಂಡವು ಪಂಚತತ್ವಗಳಿಂದ ಕೂಡಿದೆ. ಅವುಗಳಾವುವುವೆಂದರೆ
ಬೆನ್ನುನೋವು-ತಲೆನೋವು; ಯಾರನ್ನೂ ಬಿಡದು.ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ ಓಡಿಸುವುದು, ಹೆಚ್ಚು ಹೊತ್ತು ಕುಳಿತು ಕೆಲಸ ಮಾಡುವುದು, ಮಾನಸಿಕ ಒತ್ತಡ ಮುಂತಾದ ಕಾರಣಗಳಿಂದ ಬೆನ್ನುನೋವು ಹಾಗೂ ಸ್ನಾಯು ಸೆಳೆತ ಸಾಮಾನ್ಯ ಎನ್ನುವ ಮಟ್ಟಿಗೆ ಬಂದುಬಿಟ್ಟಿದೆ. ಇಂದಿನ ಜೀವನಶೈಲಿ, ಕೆಟ್ಟ ರಸ್ತೆಗಳಲ್ಲಿ ವಾಹನ
ಸರ್ವೈಕಲ್ ಸ್ಪಾಂಡಿಲೈಟಿಸ್ ಕುತ್ತಿಗೆಗೇ ಕುತ್ತನ್ನು ತರುವ ವ್ಯಾಧಿ.ಇತ್ತೀಚೆಗೆ ಇದು ಯುವ ಹಾಗೂ ಮಧ್ಯ ವಯಸ್ಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ.ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳ ಸಮರ್ಪಕ ನಿರ್ವಹಣೆ–ಇವೇ ಮೊದಲಾದವುಗಳಿಂದ ಈ ವ್ಯಾಧಿಯನ್ನು ತಡೆಗಟ್ಟಬಹುದು. ರಮೇಶ್ ಒಬ್ಬ ಆರ್ಕಿಟೆಕ್ಟ್ ಇಂಜಿನೀಯರ್. ಯಾವಾಗಲು
ಹಿರಿಯರ ಎಲುಬು ರಕ್ಷಣೆ ಬಹಳ ಮುಖ್ಯ. ಬೆನ್ನೆಲುಬಿನಲ್ಲಿ ಹೆಚ್ಚು ಬಿರುಕು ಅಥವಾ ಕುಸಿತ ಇದ್ದಷ್ಟು ಗೂನು ಬೆನ್ನು ಹೆಚ್ಚಾಗಿ ನೋವು ಇರುತ್ತದೆ. ಇದರಿಂದ ಸಾಮಾನ್ಯ ಚಟುವಟಿಕೆಗಳನ್ನು ನಿರ್ವಹಿಸುವುದು ಕಷ್ಟವಾಗುತ್ತದೆ. ಮೂಳೆ ಕೇವಲ ಕ್ಯಾಲ್ಷಿಯಂನ ದೊಡ್ಡ ತುಂಡಲ್ಲ. ಮೃದು ಶಂಖ ಹಾಗೂ ಕ್ಯಾಲ್ಷಿಯಂ