ಉತ್ತಮ ಆರೋಗ್ಯಕ್ಕಾಗಿ ಸರಳ ಸೂತ್ರ – ಅಲ್ಲೊಂದು ನಿಯಮದ ಕಟ್ಟುಪಾಡು ಇಡಲೇಬೇಕಾಗಿದೆ. ಕೆಲವೊಮ್ಮೆ ಕಿರಿಕಿರಿಯಾಗುವ ತಲೆಸಿಡಿತ, ಹಲ್ಲು, ಕಿವಿ ನೋವುಗಳು ಹೀಗೆ ಹಲವು ರೀತಿಯಿಂದ ನಮ್ಮನ್ನು ಸತಾಯಿಸುತ್ತಿರುವುದಕ್ಕೆ ಮಣ್ಣು, ಗಾಳಿ, ಬಿಸಿಲಿನ ಸಹಕಾರದಿಂದ ಚಿಕಿತ್ಸೆಯನ್ನು ಮಾಡಬಹುದು. ಪಂಚಭೂತಗಳಾದ ಪೃಥ್ವಿ, ಜಲ, ತೇಜ,
ವಿಕೃತಿಯ ಮಾಡದಿರು, ಪ್ರಕೃತಿಯ ಕೊಡುಗೆಯಂತೆ ಇರು. ಇದ ಮರೆತರೆ ದೇಹ ಪ್ರಕೃತಿಯು ವಿಕೃತಿಯಾಗುವುದು. ಇದ ತಿಳಿಯದಿದ್ದರೆ ಭವಿಷ್ಯದಲ್ಲಿ ಪ್ರಕೃತಿಯೇ ಮಾರಕವಾಗುವುದು. ಪಟಾಕಿಯ ಸುಟ್ಟರೆ ಕಣ್ಣಿಗೆ ಅಂದ, ನೋಡಲು ಚಂದ. ಅದು ನಮ್ಮನ್ನು ಸುಟ್ಟರೆ ತಾಳಲಾರೆನೋ ಕಂದ, ಇದು ಯಾವ ಬಂಧ?? ಪಟಾಕಿಯು