ಆತಂಕಕ್ಕೆ ಹೋಮಿಯೋಪತಿ ಚಿಕಿತ್ಸೆ ಲಭ್ಯವಿದ್ದು ತೀವ್ರ ಆತಂಕವನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿ.ಒತ್ತಡ ಮತ್ತು ಇತರ ಹಲವಾರು ಅಂಶಗಳಿಂದಾಗಿ ಇಂದಿನ ದಿನಗಳಲ್ಲಿ ಆತಂಕ ಹೆಚ್ಚುತ್ತಿದೆ. ಆದ್ದರಿಂದ ಆತಂಕವನ್ನು ನಿರ್ವಹಿಸುವುದು ಅವಶ್ಯಕ. ಆತಂಕಕ್ಕೆ ಹೋಮಿಯೋಪತಿ ಚಿಕಿತ್ಸೆ ಹೋಮಿಯೋಪತಿ ಆತಂಕಕ್ಕೆ ಉತ್ತಮ ಚಿಕಿತ್ಸೆ ನೀಡುತ್ತದೆ. ಆತಂಕಕ್ಕೆ ಹೋಮಿಯೋಪತಿ
ಚರ್ಮ ಸಮಸ್ಯೆಗಳಿಗೆ ಹೋಮಿಯೋಪತಿ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ. ಎಸ್ಜಿಮಾ/ ಡರ್ಮಟೈಟಿಸ್, ಸೋರಿಯಾಸಿಸ್, ಮೊಡವೆ, ಮುಂತಾದ ಚರ್ಮ ಸಮಸ್ಯೆಗಳಿಗೆ ಹೋಮಿಯೋಪತಿಯಲ್ಲಿ ಉತ್ತಮ ಔಷದ ಲಭ್ಯ. ಎಸ್ಜಿಮಾ/ ಡರ್ಮಟೈಟಿಸ್: ಇದು 20 % ಶಾಲಾ ಮಕ್ಕಳು ಮತ್ತು 7- 8 % ರಷ್ಟು ವಯಸ್ಕರ
ಕೂದಲು ಉದುರುವಿಕೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಹಾರ್ಮೋನ್ ಅಸಮಾತೋಲನವು ಇದಕ್ಕೆ ಒಂದು ಮುಖ್ಯ ಕಾರಣ. ಯಾವುದಾದರೂ ಆರೋಗ್ಯ ಸಮಸ್ಯೆ ಅಥವಾ ಪರಿಸರ ಮಾಲಿನ್ಯದಿಂದಾಗಿಯೂ ಅಧಿಕ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. ಕೂದಲು ಉದುರುವುದು ಸಾಮಾನ್ಯವಾಗಿ ಎಲ್ಲರನ್ನೂ ಕಾಡುವ ಸಮಸ್ಯೆ. ಇದಕ್ಕೆ
ಥೈರಾಯ್ಡ್ ಅಸ್ವಸ್ಥತೆ ಗೆ ಹೋಮಿಯೋ ಕೇರ್ – ಮಿಯೋಪತಿಯುಲ್ಲಿ ಥೈರಾಯ್ಡ್ ಸಮಸ್ಯೆಯನ್ನು ಶಸ್ತ್ರಚಿಕಿತ್ಸೆಯಿಲ್ಲದೆ ಗುಣಪಡಿಸಬಹುದು. ಕ್ರಮೇಣ ಅಯೋಡಿನ್ನ ಪೂರಕವನ್ನು ಹೋಮಿಯೋಪತಿ ಔಷಧದಿಂದ ಸಂಪೂರ್ಣವಾಗಿ ಕಡಿಮೆ ಮಾಡಬಹುದು. ಥೈರಾಯ್ಡ್ ಗ್ರಂಥಿ – ಸಣ್ಣ, ಆದರೆ ಶಕ್ತಿಯುತ ಗ್ರಂಥಿಯಾಗಿದ್ದು ದೇಹ ತನ್ನ ಕಾರ್ಯ ನಿರ್ವಹಿಸುವಲ್ಲಿ
ಅಲರ್ಜಿ ತಡೆಗಟ್ಟುವುದು ಹೇಗೆ ? ಸಾಮಾನ್ಯವಾಗಿ ಅಲರ್ಜಿ ಯನ್ನು ಹೋಮಿಯೋಪತಿ ಔಷದಿಗಳು ಯಾವುದೇ ಅಡ್ಡ ಪರಿಣಾಮಗಳಿಲ್ಲದೆಯೇ ಕಾಯಿಲೆಯನ್ನು ಗುಣಪಡಿಸುತ್ತದೆ. ಸ್ವಲ್ಪ ಚಳಿ ಗಾಳಿ ಬೀಸಿದರೆ ತಕ್ಷಣ, ಸೀನು, ಮೂಗು ಕಟ್ಟಿಕೊಂಡು ಉಸಿರಾಡಲು ಕಷ್ಟ, ಆನಂತರ ಕೆಮ್ಮು, ಉಬ್ಬಸ ಶುರುಅಗುತ್ತೆ, ದಿನವೂ ಇನ್ಹೇಲರ್
ಥೈರಾಯ್ಡ್ ಸಮಸ್ಯೆಗೆ ಕಾರಣ ಥೈರಾಯ್ಡ್ ಗ್ಲಾಂಡ್ ಕಾರ್ಯನಿರ್ವಹಣೆಯಲ್ಲಿ ಬದಲಾವಣೆಯಾಗುವುದು. ಇದಕ್ಕೆ ಹೋಮಿಯೋಪಥಿಯಲ್ಲಿ ಸೂಕ್ತ ಚಿಕಿತ್ಸೆ ಇದೆ. ಥೈರಾಯ್ಡ್ (Thyroid) ಅಂದರೆ ಒಂದು ಸಣ್ಣ ಗ್ರಂಥಿ. ಇದು ನಮ್ಮ ಕುತ್ತಿಗೆಯ ಭಾಗದಲ್ಲಿ ಚಿಟ್ಟೆ ಆಕಾರದಲ್ಲಿರುವ ಒಂದು ಸಣ್ಣದಾದ ಅಂಗ. ಈ ಥೈರಾಯ್ಡ್ ಗ್ಲಾಂಡ್
ಟಿವಿ ಮೊಬೈಲ್ ಮಕ್ಕಳ ಸ್ಮರಣಶಕ್ತಿಗೆ ಮಾರಕ. ಮಕ್ಕಳ ಏಕಾಗ್ರತೆ ಹಾಗೂ ಸ್ಮರಣಶಕ್ತಿ ಹೆಚ್ಚಳಕ್ಕೆ ಯೋಗ ಮತ್ತು ಧ್ಯಾನ ಬಹಳಮುಖ್ಯ. ಮಕ್ಕಳು ಪ್ರತಿನಿತ್ಯ ಆಡಬೇಕು. ದೇಹದ ಶಕ್ತಿಗೆ ಆರೋಗ್ಯ ಬೇಕು. ಆರೋಗ್ಯದ ಮೂಲ, ನಾವು ಸೇವಿಸುವ ಆಹಾರ, ಮುಖ್ಯವಾಗಿ ಹಾಲು, ಹಣ್ಣು, ಸೊಪ್ಪು.
ಕಿಡ್ನಿ ಕಲ್ಲು ತೊಂದರೆಗೆ ನಿರ್ಧಿಷ್ಟ ಕಾರಣಗಳು ಇನ್ನೂ ತಿಳಿದಿಲ್ಲ. ಶಸ್ತ್ರ ಚಿಕಿತ್ಸೆಯಿಲ್ಲದೆಯೇ ಅನೇಕ ಕಿಡ್ನಿ ಕಲ್ಲುಗಳನ್ನು ಹೋಮಿಯೋ ಔಷಧಿಗಳಿಂದ ನಿವಾರಿಸಬಹುದು. ಸಮರ್ಪಕವಾದ ಹೋಮಿಯೋ ಚಿಕಿತ್ಸೆಯಿಂದ ಕಿಡ್ನಿ ಸ್ಟೋನ್ಸ್ ತೊಂದರೆಗೆ ಸೂಕ್ತ ಮತ್ತು ಶಾಶ್ವತ ಪರಿಹಾರ ಸಾಧ್ಯ, ಡಾಕ್ಟ್ರೇ ನಂಗೆ ಸ್ವಲ್ಪ ದಿನಗಳಿಂದ
ಕರ್ನಾಟಕ ಹೋಮಿಯೋಭವನ ಈ ವಾರ (20-11-2020) ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಲೋಕಾರ್ಪಣೆಗೊಳ್ಳಲಿದೆ. ಕವಿ ಹೃದಯದ ಅಪ್ಪಟ ಮನುಷ್ಯ ಡಾ.ಬಿ.ಟಿ.ರುದ್ರೇಶ್ ಅಷ್ಟೇನೂ ಪರಿಚಿತವಲ್ಲದ ಹೋಮಿಯೋಪತಿ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುವುದಕ್ಕೆ ಕಾರಣಕರ್ತರಾದರು. ಕರ್ನಾಟಕ ಹೋಮಿಯೋಭವನದ ಒಂದೊಂದು ಮೆಟ್ಟಲು ಕೂಡ ಕರ್ನಾಟಕ ಹೋಮಿಯೋಪತಿ