ಹೃದಯ ಸಮಸ್ಯೆಗಳಿಗೆ ಮಯೋಕಾರ್ಡಿಯಲ್ ಪರ್ಫ್ಯೂಷನ್ ಇಮೇಜಿಂಗ್ (MPI): ಹೃದಯಕ್ಕೆ ರಕ್ತ ಪರಿಚಲನೆಯನ್ನು ಹೇಗೆ ನಿರ್ಣಯಿಸುತ್ತದೆ? ಹೃದಯ ಸ್ನಾಯುವಿನ ಪರ್ಫ್ಯೂಷನ್ ಇಮೇಜಿಂಗ್ ಪರಿಧಮನಿ ಕಾಯಿಲೆಯನ್ನು ಪತ್ತೆಹಚ್ಚಲು ಹೆಚ್ಚು ಪರಿಣಾಮಕಾರಿ ಸಾಧನವಾಗಿದೆ. ವಿಶ್ರಾಂತಿ ಮತ್ತು ಒತ್ತಡದ ಪರಿಸ್ಥಿತಿಗಳಲ್ಲಿ ಹೃದಯಕ್ಕೆ ರಕ್ತದ ಹರಿವನ್ನು ನಿರ್ಣಯಿಸುವುದರಿಂದ, ಗಂಭೀರ ಹೃದಯ
ಬದಲಿ ಮಂಡಿ ಜೋಡಣೆ (Knee Replacement Surgery)ಏಕೆ ಬೇಕು? ದೀರ್ಘಕಾಲದ ಮೊಣಕಾಲು ನೋವು (ಮಂಡಿ ನೋವು)ಮತ್ತು ನಡಿಗೆ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಬದಲಿ ಮಂಡಿ ಜೋಡಣೆ ಶಸ್ತ್ರಚಿಕಿತ್ಸೆಯು ಆರಾಮದಾಯಕ ಜೀವನಕ್ಕೆ ಪರಿಹಾರವಾಗಿದೆ. ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ (ಮೊಣಕಾಲು ಆರ್ತ್ರೋಪ್ಲ್ಯಾಸ್ಟಿ ಎಂದೂ ಕರೆಯುತ್ತಾರೆ) ನೋವನ್ನು ನಿವಾರಿಸಿ,
ನ್ಯೂಕ್ಲಿಯರ್ ಮೆಡಿಸಿನ್ ಆಧುನಿಕ ವೈದ್ಯ ವಿಜ್ಞಾನದ ಅತ್ಯಂತ ಮಹತ್ವದ ಸಂಶೋಧನೆ. ನೋಬೆಲ್ ಪ್ರಶಸ್ತಿ ಪುರಸ್ಕೃತರೂ ಸೇರಿದಂತೆ ಹಲವಾರು ವಿಜ್ಞಾನಿಗಳು ಈ ಸಂಶೋಧನೆಗೆ ತಮ್ಮ ಕೊಡುಗೆ ನೀಡಿದ್ದಾರೆ. ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನ ಶಾಸ್ತ್ರ, ಕಂಪ್ಯೂಟರ್ ವಿಜ್ಞಾನ. ದೇಹ ರಚನಾ ಶಾಸ್ತ್ರ, ಬಯೋ ಕೆಮಿಸ್ಟ್ರಿ,
ವೆಂಟಿಲೇಟರ್ ಎನ್ನುವುದು ಒಂದು ವಿಶೇಷ ರೀತಿಯ ಜೀವರಕ್ಷಕ ಯಂತ್ರ. ಕೋವಿಡ್-19 ವೈರಾಣುವಿನ ಸೋಂಕಿನಿಂದಾಗಿ ರೋಗ ಬಾಧಿತ ವ್ಯಕ್ತಿಗಳಿಗೆ ಅತ್ಯವಶ್ಯಕವಾಗಿ ನೀಡಬೇಕಾದ ವೈದ್ಯಕೀಯ ಸೌಲಭ್ಯಗಳ ಜೊತೆಗೆ, ಕೃತಕ ಉಸಿರಾಟದ ವ್ಯವಸ್ಥೆಯನ್ನು ವೆಂಟಿಲೇಟರ್ ಮುಖಾಂತರ ನೀಡುವುದು ಅನಿವಾರ್ಯವಾಗಿದೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದಲ್ಲಿ ಇನ್ನಷ್ಟು ವೆಂಟಿಲೇಟರ್‍ಗಳ