ಅಂಡವಾಯು ಅಥವಾ ಹೈಡ್ರೋಸೀಲ್ ಒಂದು ಸಾಮಾನ್ಯ ಅನಾರೋಗ್ಯ ಸಮಸ್ಯೆ. ಸಾಧಾರಣವಾಗಿ ಇವು ನೋವು ಉಂಟು ಮಾಡುವುದಿಲ್ಲ. ಹೈಡ್ರೋಸೀಲ್ ಸಮಸ್ಯೆ ಅಪಾಯಕಾರಿಯಲ್ಲ, ಚಿಕಿತ್ಸೆ ಬೇಕಾಗಿಲ್ಲ. ಅದಾಗ್ಯೂ ಅಂಡಕೋಶದಲ್ಲಿ ಊತವಿದ್ದರೆ, ನಿಮ್ಮ ವೈದ್ಯರನ್ನು ಕಂಡು ಇದು ವೃಷಣ ಕ್ಯಾನ್ಸರ್ ಅಥವ ಇತರ ಪರಿಸ್ಥಿತಿಯಂಥ ಸಮಸ್ಯೆ
ಬ್ರೈನ್ ಈಟಿಂಗ್ ಅಮೀಬಾ ಇದೀಗ ಹೊಸದಾಗಿ ಭಯ ಸೃಷ್ಟಿಸುತ್ತಿರುವ ರೋಗ, ಮತ್ತೊಂದು ಮಾನವ ಶತ್ರು. ಅಮೀಬಾ ನಮ್ಮ ಮೂಗಿನ ಮೂಲಕ ಮೆದುಳಿಗೆ ಸೇರಿಕೊಂಡು ಬಿಡುತ್ತೆ. ಅಲ್ಲಿದ್ದು ನಮ್ಮ ಮೆದುಳನ್ನೇ ತಮ್ಮ ಆಹಾರವನ್ನಾಗಿ ಮಾಡಿಕೊಳ್ಳುತ್ವೆ ! ಚೀನೀ ವೈರಾಣುವಿನ ಹೊಡೆತವನ್ನೇ ತಡೆಯಲಾಗುತ್ತಿಲ್ಲ, ಅಂತಹುದರಲ್ಲಿ
ರೇಬಿಸ್ ಎನ್ನುವ ನಾಯಿಯ ಕಡಿತದ ಮಾರಣಾಂತಿಕ ರೋಗಕ್ಕೆ ಚಿಕಿತ್ಸೆ ಇಲ್ಲ. ನಾಯಿ ಕಡಿತದ ತಕ್ಷಣ ಚಿಕಿತ್ಸೆ ದೊರೆತಲ್ಲಿ ಹೆಚ್ಚಿನ ಪ್ರಾಣಹಾನಿಯನ್ನು ತಡೆಗಟ್ಟಬಹುದು. ಆದರೆ ರೇಬಿಸ್ ತಡೆಯಲು ಲಸಿಕೆಯಂತೂ ಲಭ್ಯವಿದೆ. ನೀರನ್ನು ಕಂಡರೆ ಭಯಪಡುವ ವಿಚಿತ್ರ ಸ್ಥಿತಿಯು ರೇಬಿಸ್ ರೋಗದ ಪ್ರಾಥಮಿಕ ಲಕ್ಷಣ.
ಇಲಿ ಜ್ವರ ಬ್ಯಾಕ್ಟೀರಿಯಾ ಸೂಕ್ಷ್ಮಾಣುವಿನಿಂದ ಉಂಟಾಗುವ ಕಾಯಿಲೆ. ಸಮ್ಮಿಶ್ರ ಲಕ್ಷಣಗಳು ಕಂಡುಬರುವುದರಿಂದ ವೈದ್ಯರು ಕೂಡ ಇದನ್ನು ಶ್ವಾಸಕೋಶದ ಸೋಂಕು ಎಂದು ತಪ್ಪಾಗಿ ನಿರ್ಧರಿಸಬಹುದು. ಈಗಿನ ಸಂದರ್ಭದಲ್ಲಂತೂ ಇಲಿಜ್ವರವನ್ನು ಮರೆತು, ಕೊರೋನಾ ಪರೀಕ್ಷೆಗೆ ಸೂಚಿಸಬಹುದು. ಇತ್ತೀಚೆಗೆ ರೋಗಿಯೊಬ್ಬ ನಿಶ್ಶಕ್ತ ಸ್ಥಿತಿಯಲ್ಲಿ ನನ್ನ ಚಿಕಿತ್ಸಾಲಯಕ್ಕೆ
ಪ್ಲೂ ಅಥವಾ ಇನ್‍ಪ್ಲುಯೆಂಜಾ ಮತ್ತು COVID-19 ಬಹುತೇಕ ಒಂದೇರೀತಿಯ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಆದಾಗ್ಯೂ, ಅವುಗಳ ನಡುವೆ ಹಲವಾರು ವ್ಯತ್ಯಾಸಗಳಿವೆ. ಪ್ಲೂ ಎಂಬುದು ವೈರಾಣು ಸೋಂಕು ಆಗಿದ್ದು, ಇನ್‍ಪ್ಲೂಯೆಂಜಾ ಎಂಬ ವೈರಾಣುವಿನಿಂದ ಹರಡುತ್ತದೆ ಮತ್ತು ಕೋವಿಡ್-19 ರೋಗ ಕೊರೋನಾ ಗುಂಪಿಗೆ ಸೇರಿದ SARS=Cov-2
ಸಿಕಲ್ ಸೆಲ್ ಖಾಯಿಲೆ ಅಥವಾ ಕುಡುಗೋಲು ಕಣ ಖಾಯಿಲೆ ಒಂದು ಮಾರಣಾಂತಿಕ ಖಾಯಿಲೆಯಾಗಿದ್ದು ಅತಿಯಾದ ನೋವು ನೀಡುವ ವಿಶಿಷ್ಟ ರೋಗ. ಸಂರ್ಪೂಣವಾಗಿ ಗುಣಪಡಿಸಲಾಗದಿದ್ದರೂ ರೋಗವನ್ನು ನಿಯಂತ್ರಣದಲ್ಲಿ ಇರಿಸಬಹುದಾಗಿದೆ. ಈ ರೋಗಿಗಳು ಯಾವುದೇ ಕೆಲಸ ಮಾಡುವಾಗ ಬೇಗನೆ ಬಳಲುತ್ತಾರೆ ಮತ್ತು ಸುಸ್ತಾಗಿ ಬಿಡುತ್ತಾರೆ.
ಸರ್ವೈಕಲ್ ಸ್ಪಾಂಡಿಲೈಟಿಸ್ ಕುತ್ತಿಗೆಗೇ ಕುತ್ತನ್ನು ತರುವ ವ್ಯಾಧಿ.ಇತ್ತೀಚೆಗೆ ಇದು ಯುವ ಹಾಗೂ ಮಧ್ಯ ವಯಸ್ಕರಲ್ಲಿಯೂ ಹೆಚ್ಚಾಗಿ ಕಾಣಿಸುತ್ತಿದೆ.ಪೌಷ್ಟಿಕ ಆಹಾರ ಸೇವನೆ, ಮಾನಸಿಕ ಹಾಗೂ ದೈಹಿಕ ಒತ್ತಡಗಳ ಸಮರ್ಪಕ ನಿರ್ವಹಣೆ–ಇವೇ ಮೊದಲಾದವುಗಳಿಂದ ಈ ವ್ಯಾಧಿಯನ್ನು ತಡೆಗಟ್ಟಬಹುದು. ರಮೇಶ್ ಒಬ್ಬ ಆರ್ಕಿಟೆಕ್ಟ್ ಇಂಜಿನೀಯರ್. ಯಾವಾಗಲು
ಪಾರ್ಕಿನ್‍ಸನ್ಸ್ ಎಂಬುದು ಒಂದು ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ ಹಿರಿಯ ನಾಗರೀಕರಲ್ಲಿ ಹೆಚ್ಚಾಗಿ ಕಂಡು ಬರುವ ನರಗಳ ರೋಗ. ಪಾರ್ಕಿನ್‍ಸನ್ಸ್ ರೋಗಕ್ಕೆ ಸೂಕ್ತ ಚಿಕಿತ್ಸೆ ಇನ್ನೂ ಬಂದಿಲ್ಲ.ರೋಗದ ಲಕ್ಷಣಗಳನ್ನು ನಿಯಂತ್ರಿಸುವುದೇ ಚಿಕಿತ್ಸೆಯ ಪ್ರಾಥಮಿಕ ಉದ್ದೇಶವಾಗಿರುತ್ತದೆ. ಪಾರ್ಕಿನ್‍ಸನ್ಸ್ ಎಂಬುದು ಒಂದು ಮೆದುಳಿನ ನರಮಂಡಲಗಳಿಗೆ ಸಂಬಂಧಿಸಿದ
ವಿಶ್ವ ಕ್ಷಯ ರೋಗ ದಿನ- ಮಾರ್ಚ್ 24 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಜೋರಾಗಿ ಕೆಮ್ಮುವುದು, ಸೀನುವುದು, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ಮುಂತಾದವುಗಳಿಂದ ರೋಗಾಣು ಗಾಳಿಯಲ್ಲಿ ಹರಡಿ ವ್ಯಕ್ತಿಯಿಂದ ವ್ಯಕ್ತಿಗೆ ಹರಡುತ್ತದೆ. ಕ್ಷಯ ರೋಗ ಗುಣಪಡಿಸ ಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದ್ದು ಸಕಾಲದಲ್ಲಿ